ಪ್ರತೀ ಬಾರಿ ಹುಡುಗಿಯರನ್ನು ಭೇಟಿಯಾಗಲು ಹೋದಾಗಲೂ ಕೊನೆಯಲ್ಲಿ ಹುಡುಗಿಯರು “ನಿಮ್ಗೆ ಕಾಲ್ ಮಾಡ್ತೀನಿ” ಎಂದೋ “ಹೇಳ್ತೀನಿ” ಎಂದೋ ಹೊರಟರು ಎಂದರೆ ಇನ್ನು ಕೆಲವೇ ಹೊತ್ತಿನಲ್ಲಿ “ನಿಮ್ ಜೊತೆ ಮಾತಾಡಿ ತುಂಬಾ ಖುಷಿಯಾಯ್ತು, ನೀವು ತುಂಬಾ ನೈಸ್ ಪರ್ಸನ್. ಆದ್ರೆ ಐ ಡೋಂಟ್ ವಾಂಟ್ ಟು ಕಂಟಿನ್ಯೂ ದಿಸ್ ಎನಿ ಫರ್ದರ್” ಎಂಬ ಮೆಸೇಜು ಅವರಿಂದ ಬರುತ್ತದೆ ಎಂದು ನಟೇಶನಿಗೆ ಅಭ್ಯಾಸವಾಗಿತ್ತು. ಬೇಸರದಲ್ಲಿ ಚಲ್ಲಘಟ್ಟದವರೆಗೆ ಗಾಡಿಯಲ್ಲಿ ಬಂದು ಇಡೀ ದಿನ ಮೈಮುರಿದು ದುಡಿದು ಕೆಳಗಿನ ಟೆಂಟುಗಳಲ್ಲಿ ನಿದ್ರೆ ಹೋಗಿರುವ […]
ಮರೀಚಿಕೆ
Month : March-2024 Episode : ಕಥಾಸ್ಪರ್ಧೆ-2023 ಮೂರನೆ ಬಹುಮಾನ Author : ಸಂಪತ್ ಸಿರಿಮನೆ