ಇನ್ನೇನು ಮನೆಯತ್ತ ನಡೆಯಬೇಕು ಹಿಂತಿರುಗಿದೆ, ಎದುರು ಒಂದು ಹುಡುಗಿ. ವಯಸ್ಸು ಆರು ಏಳು ವರ್ಷ ಇರಬೇಕು. ಪುಡಿಗೂದಲು ಇಳಿ ಬಿದ್ದಿತ್ತು ತೊಟ್ಟ ಗೌನ್ ಯಾರೋ ಕೊಟ್ಟಿರಬೇಕು. ಮುಖ ಬಾಡಿತ್ತು. ದೈನ್ಯತೆ ಇದ್ದರೂ ಮುಗ್ಧಭಾವ ಅವಳ ಮುಖಕ್ಕೆ ಕಳೆ ಕೊಟ್ಟಿತ್ತು. ಬಾಳೆಹಣ್ಣನ್ನು ಮತ್ತು ನನ್ನನ್ನು ಮತ್ತೆ ಮತ್ತೆ ಪಿಳಿಪಿಳಿ ನೋಡಿದಳು. ಆ ಕಣ್ಣೋಟ ‘ನನಗೆ ಒಂದು ಬಾಳೆಹಣ್ಣು ಕೊಡಿ’ ಎಂದು ಅಂಗಲಾಚಿ ಬೇಡುವಂತಿತ್ತು. ಅದು ಅವಳ ಹಸಿವಿಗೆ ಹಿಡಿದ ಕನ್ನಡಿಯಂತಿದ್ದು, ನನಗೆ ಅನುಕಂಪ ಉಂಟುಮಾಡಿತು. ಜನತಾಬಜಾರ್ ಸ್ಟಾಪ್. ಇನ್ನೇನು […]
ಯಾರಿಗೆ ಯಾರು?
Month : August-2023 Episode : Author : ಸತ್ಯಬೋಧ