ಭಾರತೀಯರ ಜೀವನಪದ್ಧತಿಯಲ್ಲಿ ಗೋವಿಗೆ ಅತ್ಯಂತ ಮಹತ್ತರ ಪಾತ್ರವಿದೆ ಎಂದು ಗಾಂಧಿಯವರೂ ಹೇಳಿದ್ದರು. ಅವರ ಪ್ರಕಾರ ಗೋವನ್ನು ರಕ್ಷಿಸುವುದು ಎಂದರೆ, ಕೇವಲ ಒಂದು ಜೀವಿಯನ್ನು ರಕ್ಷಿಸುವ ಕಾರ್ಯ ಮಾತ್ರವಲ್ಲ, ಬದಲಿಗೆ ಜಗತ್ತಿನಲ್ಲಿರುವ ಎಲ್ಲ ಜೀವಿಗಳನ್ನು ರಕ್ಷಿಸುವ ಕಾರ್ಯವಾಗುತ್ತದೆ. ಗೋಹತ್ಯೆ ಮಾಡುವುದು ಹಾಗೂ ಮನುಷ್ಯನ ಹತ್ಯೆ ಮಾಡುವುದು ಎರಡೂ ಸಮ ಎಂಬುದು ಗಾಂಧಿಯವರ ನಿಲವಾಗಿತ್ತು. ಒಂದೊಮ್ಮೆ ‘ನನಗೆ ಒಂದು ದಿನ ಅಧಿಕಾರ ದೊರೆತರೆ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸುತ್ತೇನೆ’ ಎನ್ನುವ ಉತ್ಸಾಹಭರಿತ ಮಾತನ್ನು ಗಾಂಧಿ ಹೇಳಿದ್ದರು. ಭಾರತವು ಸ್ವಾತಂತ್ರ್ಯದ ಅಮೃತ ಮಹೋತ್ಸವದ […]
ಗೋಹತ್ಯೆ ಕೆಲವು ಐತಿಹಾಸಿಕ ಸತ್ಯಗಳು
Month : January-2022 Episode : Author : ಡಾ. ಸಂತೋಷ್ ಕುಮಾರ್