
ಎಂದ್ನಂತೆ ಈ ವರ್ಷ್ವೂ ಆಗಸ್ಟು ಬರ್ತೀನೀಂತ ತುತ್ತೂರಿ ಊದಕ್ಮೂರ್ದಿನ ಮುಂಚೆ, ಅಂದ್ರೆ ಜುಲೈ ತನ್ವ್ಯಾಪಾರ ಮುಗಿಸ್ಕೊಂಡು ಷಟರ್ ಎಳ್ಯೋಕ್ ರೆಡಿಯಾಗ್ತಿದ್ ೨೯ನೇ ತಾರೀಖು ಕೈಲಾಸಮ್ಮು, in all his spiritsG ‘What doingಊ ತಮ್ಮೂ…’’ ಅಂತ ಹಾಜರಾದ್ರು. ‘ಸೇಮ್ ಓಲ್ಡ್ choreಊ ಇನ್ ದಿಸ್ ಚೋರ್ ಬಜಾರೂ ಸಾರೂ. ಖಿಚಡಿ ಸರ್ಕಾರದ ಮತ್ತೊಂದು ಆವೃತ್ತಿಗೆ ನಿಮಗೆ ಸ್ವಾಗತ” ಎಂದೆ. ‘ನೆತ್ತಿಮೇಲಕ್ಹೋದ್ಕಣ್ಣನ್ನ ತನ್ಕವಾಟಕ್ಕೇ ವಾಪಸ್ತರ್ಬೇಕಾದ್ರೆ ಖಿಚಡೀನೇ ಬೆಸ್ಟ್ ಸಲ್ಯೂಷನ್ನು ತಮ್ಮೂ. ಐರಾವತಾನೂ ಕೆಲವೊಮ್ಮೆ ಅಡಿ ತಪ್ಪತ್ತೆ ಅಂತ ಅಂದೇ […]