ಕವಿ-ಸಾಹಿತಿ ಮತ್ತು ಭಾಷಾಶಾಸ್ತ್ರಜ್ಞ ಡಾ| ಕೆ.ವಿ. ತಿರುಮಲೇಶ್
Month : April-2018 Episode : Author :
Month : April-2018 Episode : Author :
Month : April-2018 Episode : Author :
ನಮ್ಮ ರೈತರ ಸಮಸ್ಯೆ ಎಷ್ಟೊಂದು ಗಂಭೀರವಾಗಿದ್ದರೂ ನಮ್ಮ ಸರ್ಕಾರಗಳು ಅದರ ಬಗ್ಗೆ ಹೆಚ್ಚೇನೂ ತಲೆಕೆಡಿಸಿಕೊಂಡಿಲ್ಲ. ಅವರ ಆದ್ಯತೆ ಏನಿದ್ದರೂ ಮುಂಬರುವ ಚುನಾವಣೆಗೆ; ತಪ್ಪಿದರೆ ನಗರಕೇಂದ್ರಿತವಾದ ಸಮಸ್ಯೆಗಳಿಗೆ. ಯಾವುದಕ್ಕೆ ಗಮನ ಕೊಡಬೇಕೆಂಬುದನ್ನು ಮಾಧ್ಯಮಗಳು ಹೇಳುತ್ತಿರುತ್ತವೆ; ಅದರಲ್ಲೂ ಮುಖ್ಯವಾಗಿ ಸುದ್ದಿಚಾನೆಲ್‌ಗಳಿಗೆ ರಾಜಕಾರಣಿಗಳು, ಸೆಲೆಬ್ರಿಟಿಗಳು ಮತ್ತು ನಗರದ ಸಮಸ್ಯೆ-ಆವಶ್ಯಕತೆಗಳಾಚೆ ಏನೂ ಕಾಣಿಸುವುದಿಲ್ಲ. “ಸಾಲಬಾಧೆ ತಾಳಲಾರದೆ ರಾಜ್ಯದಲ್ಲಿ ಐವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಮುದೇನೂರ ಗ್ರಾಮದ ರೈತ ಲಕ್ಷ್ಮಣ ಶಿವಪ್ಪ ದೊಡ್ಡಮನಿ (೪೧ ವ.) ಎಂಬವರು […]
Month : April-2018 Episode : Author :
ಬ್ಯಾಂಕ್ ಹಗರಣ ಎಸ್.ಆರ್.ಆರ್. ಅಡಿಗರ ಕಾವ್ಯ ಎಂದೆಂದೂ ನಳನಳಿಸುವ ಕೆಂದಾವರೆ ಎಚ್. ಡುಂಡಿರಾಜ್ ‘ಅಪ್ಪ ನಮ್ಮನ್ನು ಸ್ವತಂತ್ರ ವ್ಯಕ್ತಿಗಳನ್ನಾಗಿ ಬೆಳೆಸಿದರು’ ಡಾ| ಪ್ರದ್ಯುಮ್ನ ಅಡಿಗ ಸ್ಮರಣೆ ಗಾಂಧೀಯ ಅರ್ಥಶಾಸ್ತ್ರ – ೧೧ (ಆರ್ಥಿಕ ಅಸಮಾನತೆ ) ಪ್ರೊ. ಎಂ.ಎಂ. ಗುಪ್ತ ರಾಮಭಕ್ತಾಗ್ರೇಸರ ಗಾನವಿಶಾರದ ಬಿಡಾರಂ ಕೃಷ್ಣಪ್ಪ ವಿದ್ವಾನ್ ಎಸ್. ಶಂಕರ್ ನಿವೇದಿತಾ ಸಾರ್ಧಶತಾಬ್ದ ಸ್ಮರಣಮಾಲಿಕೆ – ೬ ಸಮಾಜೋಜ್ಜೀವನದ […]
Month : March-2018 Episode : Author : ಎಸ್.ಆರ್. ರಾಮಸ್ವಾಮಿ
ನಮ್ಮ ಸಾರ್ವಜನಿಕ ಜೀವನದಲ್ಲಿ ದಕ್ಷತೆಗೆ ಹೆಸರಾದ ಸಂಸ್ಥಾಸಮೂಹಗಳಲ್ಲಿ ಪ್ರಮುಖವಾದುದು ಬ್ಯಾಂಕಿಂಗ್ ವ್ಯವಸ್ಥೆ. ಬ್ಯಾಂಕುಗಳನ್ನು ಜನರು ಗೌರವದಿಂದ ಕಾಣುತ್ತಾರೆ. ಇದಕ್ಕೆ ಹೋಲಿಸಿದರೆ ಸರ್ಕಾರೀ ಇಲಾಖೆಗಳೂ ಇಷ್ಟು ಗೌರವವನ್ನು ಗಳಿಸಿಕೊಳ್ಳಲಾಗಿಲ್ಲ; ಅವುಗಳದು ಪಾಳೆಗಾರಿಕೆಯಷ್ಟೆ. ಈ ಹಿನ್ನೆಲೆಯಲ್ಲಿ ಒಮ್ಮೊಮ್ಮೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅವ್ಯವಹಾರ ನಡೆದಾಗ ಜನಸಾಮಾನ್ಯರು ವಿಷಾದಗೊಳ್ಳುತ್ತಾರಾದರೂ ಬ್ಯಾಂಕುಗಳ ಬಗೆಗೆ ಜನರ ವಿಶ್ವಾಸಕ್ಕೆ ಧಕ್ಕೆ ಬರದು. ಪಂಜಾಬ್ ನ್ಯಾಶನಲ್ ಬ್ಯಾಂಕಿನ ಹಲವು ಸಿಬ್ಬಂದಿಯವರೊಡನೆ ಶಾಮೀಲಾಗಿ ನೀರವ್ ಮೋದಿ ಎಂಬ ವಜ್ರವ್ಯಾಪಾರಿ ಬ್ಯಾಂಕಿಗೆ ರೂ. ೧೧,೩೪೩ ಕೋಟಿಯಷ್ಟು ವಂಚನೆ ಮಾಡಿರುವುದು ಕಳೆದ ಫೆಬ್ರುವರಿ […]