ಮೊದಮೊದಲು ಪಾಶ್ಚಾತ್ಯ ರಾಷ್ಟ್ರಗಳು ಜಿ-20 ಈ ಸಮಾವೇಶ ಮಹತ್ತ್ವದ್ದೆಂದು ಗಣಿಸದೆ ಅಲಕ್ಷ್ಯ ಮಾಡಿದ್ದವು. ಆದರೆ ಅಲ್ಪಕಾಲದಲ್ಲಿ ಅವು ತಮ್ಮ ಧೋರಣೆಯನ್ನು ಬದಲಾಯಿಸಲೇಬೇಕಾಯಿತು. ಅಲ್ಲದೆ ರಷ್ಯಾ–ಯುಕ್ರೇನ್ಗಳ ನಡುವೆ ಮುಂದುವರಿದಿರುವ ಸಂಘರ್ಷದ ಹಿನ್ನೆಲೆಯು ಈ ಸಮಾವೇಶದ ಮಹತ್ತ್ವವನ್ನು ಕುಗ್ಗಿಸಬಹುದೆಂಬ ವ್ಯಾಪಕ ಅನಿಸಿಕೆಯೂ ಇತ್ತು. ಈ ಎಲ್ಲ ಹಿನ್ನೆಲೆಯಲ್ಲಿ ಸಮಾವೇಶದ ಮುಖ್ಯ ಫಲಿತವಾದ ಘೋಷಣಾಪತ್ರವು ವಿವಾದಗಳಿಗೆ ಸಿಲುಕಿ ದುರ್ಬಲಗೊಳ್ಳಬಹುದೆಂಬ ಶಂಕೆಯು ವ್ಯಾಪಕವಾಗಿತ್ತು. ಆದರೆ ಭಾರತದ ಮತ್ತು ವಿದೇಶಗಳ ಎಲ್ಲರೂ ಅಚ್ಚರಿಗೊಳ್ಳುವಂತೆ ನರೇಂದ್ರ ಮೋದಿಯವರು ಭಾರತ ಸಿದ್ಧಪಡಿಸಿದ್ದ ಘೋಷಣಾಪತ್ರಕ್ಕೆ ಸಮಾವೇಶದ ಮೊದಲ ದಿನದಂದೇ […]
ಸಫಲಗೊಂಡ G20 ಸಮಾವೇಶ
Month : November-2023 Episode : Author : ಎಸ್.ಆರ್. ರಾಮಸ್ವಾಮಿ