
ಒಂದಾದ ಮೇಲೊಂದು ಸಮನ್ಸ್ಗಳನ್ನು ಕಸವಾಗಿ ಕಂಡ ಕೇಜ್ರಿವಾಲ್ ಈಗ ತನ್ನ ಹೇಳಿಕೆಗೆ ಅವಕಾಶ ನೀಡಲಾಗಿಲ್ಲ ಎಂದು ದೂರುತ್ತಿದ್ದಾರೆ! ಈ ತಾಂತ್ರಿಕ ದೊಂಬರಾಟಗಳು ಸಾರ್ವಜನಿಕರನ್ನು ಆಯಾಸಗೊಳಿಸುತ್ತಿವೆ. ಸರಣಿ ಸಮನ್ಸ್ಗಳನ್ನೆಲ್ಲ ಗಾಳಿಗೆ ತೂರುತ್ತ ಬಂದ ಈತ ಈಗ ಜಾರಿ ನಿರ್ದೇಶನಾಲಯ ತನ್ನಲ್ಲಿ ಅನುದಾರವಾಗಿ ವರ್ತಿಸುತ್ತಿದೆ ಎಂದು ರಾಗ ತೆಗೆದಿದ್ದಾರೆ! ಕೇಜ್ರಿವಾಲ್ ಬಂಧನದ ಕಾರಣದಿಂದಾಗಿ ಅವರ ಬಗೆಗೆ ಸಾರ್ವಜನಿಕರಲ್ಲಿ ಸಹಾನುಭೂತಿಯ ಮಹಾಪೂರವೇನೂ ಹರಿಯಲಿಲ್ಲ. ಅವರನ್ನು ಬೆಂಬಲಿಸಿ ದಾಖಲೆಗಾಗಿ ಪ್ರತಿಭಟನೆ ಮಾಡಿದ ಹಲಕೆಲವರು ಅವರು ಸಾಕಿಕೊಂಡಿರುವ ಬಾಡಿಗೆ ಬಂಟರಷ್ಟೆ. ಸಾರ್ವಜನಿಕ ಆಡಳಿತದಲ್ಲಿ ಪಾರದರ್ಶಕತೆ […]