ಎಲ್ರೂ `ನೀರು’ ಹೇಳಿದ ಮಾತ್ಕೇಳಿ ತುಟಿ ಪಿಟಕ್ ಅನಲಾರ್ದೆ ಗಪ್ಚುಪ್ ಆದವು.
ಹೊಟ್ಟೆಪ್ಪನ ಸಂಸಾರ
Month : March-2015 Episode : Author : ಹಣಮಂತ ತಾಸಗಾಂವಕರ
Month : March-2015 Episode : Author : ಹಣಮಂತ ತಾಸಗಾಂವಕರ
Month : March-2015 Episode : Author : ಶ್ರೀ ಚಂದ್ರಶೇಖರೇಂದ್ರಸರಸ್ವತೀ ಸ್ವಾಮಿಗಳು ಕಾಂಚಿ
ಎಲ್ಲ ಜನತೆಗೂ ಒಂದೇ ನಮೂನೆಯ ವರ್ತನೆಯನ್ನು ವಿಧಿಸಲು ಹೊರಟ ಪರಂಪರೆಯ ಅನ್ಯದೇಶ ಸಮಾಜಗಳು ಗಟ್ಟಿತನವನ್ನು ಉಳಿಸಿಕೊಳ್ಳಲಾಗಲಿಲ್ಲ. ಭಾರತದಲ್ಲಿ ಆಚರಣೆಗಳೂ ವಿಶ್ವಾಸಗಳೂ ಬಗೆಬಗೆಯವಾಗಿದ್ದರೂ ಬೇರೆಬೇರೆ ಸಮುದಾಯಗಳ ನಡುವೆ ಸುಸಂಘಟನೆಯನ್ನು ಏರ್ಪಡಿಸುವ ಒಂದು ಅಧಿ-ವ್ಯವಸ್ಥೆ ಇದ್ದಿತು.
Month : March-2015 Episode : Author : ಪ್ರೊ|| ಬಿ.ಎಂ. ಕುಮಾರಸ್ವಾಮಿ
Month : March-2015 Episode : Author :
ಸ್ವಾಮಿ ವಿವೇಕಾನಂದರು ಅಮೆರಿಕದಲ್ಲಿದ್ದಾಗ ಒಬ್ಬ ಕ್ರೈಸ್ತಪಾದರಿಯ ಮನೆಗೆ ಅಭ್ಯಾಗತರಾಗಿ ಹೋಗಿದ್ದರು. ಆತ ಒಂದು ಮೇಜಿನ ಮೇಲೆ ಬೈಬಲ್ ಮೊದಲಾದ ಗ್ರಂಥಗಳನ್ನು ಪೇರಿಸಿ ಅವೆಲ್ಲದರ ಕೆಳಗೆ ಭಗವದ್ಗೀತೆಯನ್ನು ಇಟ್ಟಿದ್ದ. ಅದರ ಕಡೆಗೆ ಅವಹೇಳನಕರವಾಗಿ ಬೊಟ್ಟುಮಾಡಿ ಆತ ಹೇಳಿದ: “ನೋಡಿ, ನಿಮ್ಮ ಭಗವದ್ಗೀತೆ ಎಲ್ಲಕ್ಕಿಂತ ಕೆಳಗಿನ ಸ್ಥಾನದಲ್ಲಿದೆ.” ಸ್ವಾಮಿಜೀ ಕ್ಷಣಮಾತ್ರವೂ ತಡವರಿಸದೆ ಬಾಣದಂತೆ ಉತ್ತರಿಸಿದರು: “ನಿಮ್ಮ ಮಾತನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ಭಗವದ್ಗೀತೆಯು ಎಲ್ಲಕ್ಕಿಂತ ಕೆಳಗೆ ಸ್ಥಿರವಾಗಿ ಇರುವುದರಿಂದಲೇ ಉಳಿದೆಲ್ಲ ಗ್ರಂಥಗಳೂ ಹೀಗೆ ನಿಲ್ಲುವುದು ಸಾಧ್ಯವಾಗಿದೆ.”
Month : March-2015 Episode : Author :
ಯಥಾ ನದೀನಾಂ ಪ್ರಭವಃ ಸಮುದ್ರಃ ಯಥಾssಹುತೀನಾಂ ಪ್ರಭವೋ ಹುತಾಶನಃ | ಯಥೇಂದ್ರಿಯಾಣಾಂ ಪ್ರಭವಂ ಮನೋsಪಿ ತಥಾ ಪ್ರಭುರ್ನೋ ಭಗವಾನುಪೇಂದ್ರಃ || – ಭಾಸ : ಮಧ್ಯಮವ್ಯಾಯೋಗ “ಎಲ್ಲ ನದಿಗಳ ಹರಿವೂ ಸಮುದ್ರದಲ್ಲಿ ಮುಕ್ತಾಯಗೊಳ್ಳುತ್ತದೆ. ಎಲ್ಲ ಆಹುತಿಗಳೂ ಯಜ್ಞೇಶ್ವರನನ್ನು ಸೇರುತ್ತವೆ. ಎಲ್ಲ ಇಂದ್ರಿಯಕಾರ್ಯಗಳೂ ಮನಸ್ಸಿನಿಂದಲೇ ಸಂಚಾಲಿತವಾಗುವವು. ಅದರಂತೆ ಮನುಷ್ಯರ ಎಲ್ಲ ಚಟುವಟಿಕೆಗಳೂ ಸಫಲಗೊಳ್ಳುವುದು ಉಪೇಂದ್ರ ಎಂದರೆ ವಿಷ್ಣುವಿನ ಅನುಗ್ರಹದಿಂದ.”