ರಾಷ್ಟ್ರ್ರೀಯ ಏಕತೆಯನ್ನು ಜನ ಮನದಲ್ಲಿ ಶಾಶ್ವತವಗಿರಿಸಲು ಹಿಂದಿನಿಂದಲೂ ನಮ್ಮ ಸಾಹಿತಿಗಳು,ಕವಿಗಳು ಪರಿಶ್ರಮಿಸುತ್ತಲೆ ಬಂದಿದ್ದಾರೆ.ಕನ್ನಡ ಸಾಹಿತ್ಯದಲ್ಲಿ ಈ ಪರಿಶ್ರಮದ ಕಿರುನೋಟವನ್ನು“ ಕನ್ನಡ ಸಾಹಿತ್ಯದಲ್ಲಿ ರಾಷ್ಟ್ರ್ರೀಯ ಏಕತೆಯ ಕಲ್ಫನೆ – ಫ್ರೊ.ಜಿ.ವೆಂಕಟಸುಬ್ಬಯ್ಯ” ‘ಉತ್ಥಾನ’ ಜನವರಿ ೧೯೬೮ ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿ ಓದಿ ತಿಳಿಯಿರಿ. ಉತ್ಥಾನದಲ್ಲಿ ಕಳೆದ ೫೦ ವರ್ಷಗಳಲ್ಲಿ ಪ್ರಕಟವಾದ ಇಂಥ ವಿಶೇಷವಾದ, ಸಾಮಾಜಿಕ ಮೌಲ್ಯವಿರುವ ಹಳೆಯ ಲೇಖನಗಳನ್ನು ಇಲ್ಲಿ ನೀವು ಆಗಾಗ ಓದಬಹುದು .
ಕನ್ನಡ ಸಾಹಿತ್ಯದಲ್ಲಿ ರಾಷ್ಟ್ರ್ರೀಯ ಏಕತೆಯ ಕಲ್ಫನೆ-ಜನವರಿ ೧೯೬೮
Month : July-2015 Episode : Author :