ತುರ್ತು ಪರಿಸ್ಥಿತಿ : ಒಂದು ಕಹಿನೆನಪು
Month : June-2022 Episode : Author :
Month : June-2022 Episode : Author :
Month : June-2022 Episode : Author :
Month : June-2022 Episode : Author : ಡಾ. ಟಿ.ವಿ. ರಾಮಚಂದ್ರ
Month : June-2022 Episode : Author :
Month : June-2022 Episode : ದ್ರಷ್ಟಾರ ಸಾವರಕರ್ -4 Author : ಎಸ್.ಆರ್. ರಾಮಸ್ವಾಮಿ
ಸಾವರಕರರ ವಿವಿಧ ಸಂದರ್ಭಗಳಲ್ಲಿನ ನಿಲವುಗಳನ್ನು ಅರಿಯಲು ಆಗಿನ ಸನ್ನಿವೇಶಗಳ ಯಥಾರ್ಥ ಗ್ರಹಿಕೆ ಅವಶ್ಯವಾಗುತ್ತದೆ. 20ನೇ ಶತಮಾನದ ಆರಂಭದ ವರ್ಷಗಳಲ್ಲಿ ಹಿಂದೂ-ಮುಸ್ಲಿಂ ಸಾಮರಸ್ಯ ಕುರಿತ ಪ್ರತಿಪಾದನೆಗಳು ಪ್ರಚಲಿತವಿದ್ದವು. ಲೋಕಮಾನ್ಯ ತಿಲಕರೂ ಆ ದಿಶೆಯಲ್ಲಿ ಹಲವೊಮ್ಮೆ ಮಾತನಾಡಿದ್ದುದುಂಟು. ಆದರೆ 1920ರ ದಶಕದಲ್ಲಿ ಇಂತಹ ಪ್ರಯಾಸಗಳು ನಿರೀಕ್ಷಿತ ಫಲಿತವನ್ನು ನೀಡಿರಲಿಲ್ಲವೆಂದು ಗಾಂಧಿಯವರೇ ಹಲವು ಬಾರಿ ಹೇಳಬೇಕಾಗಿಬಂದಿತು. ಇಂತಹ ಸಾಮಾಜಿಕ ಪ್ರವೃತ್ತಿಗಳು ಸುಲಭವಾಗಿಯಾಗಲಿ ಅಲ್ಪಕಾಲದಲ್ಲಾಗಲಿ ಬದಲಾಗುವ ಸಂಭವ ಕಡಮೆಯಿತ್ತು. ಈ ಭೂಮಿಕೆಯಲ್ಲಿ ಹಿಂದೂ ಸಮಾಜವನ್ನು ಬಲಿಷ್ಠಗೊಳಿಸಬೇಕಾದುದು ಅನಿವಾರ್ಯವೆಂದು ಸಾವರಕರರು ನಿರ್ಣಯಿಸಿ ಹಿಂದೂ ಮಹಾಸಭೆಯನ್ನು […]
Month : June-2022 Episode : Author :
ನಮ್ಮ ದೇಶದ ಮೂರು ಪೀಳಿಗೆಗಳ ಕೋಟ್ಯಂತರ ಜನರಿಗೆ ಅತ್ಯಂತ ಆನಂದವನ್ನು ಅತ್ಯಂತ ಹೆಚ್ಚು ಕಾಲ ನೀಡಿರುವವರು ಯಾರು? – ಎಂಬ ಪ್ರಶ್ನೆಗೆ ಹೊರಡುವ ಒಕ್ಕೊರಲಿನ ಉತ್ತರ ಭಾರತರತ್ನ ಲತಾ ಮಂಗೇಶ್ಕರ್ (೧೯೨೯-೨೦೨೨) ಎಂಬುದು. ಚಲನಚಿತ್ರಗಳಲ್ಲಿನ ಹಿನ್ನೆಲೆ ಗಾಯನಕ್ಕೆ ಅಭೂತಪೂರ್ವ ಪ್ರತಿಷ್ಠೆಯನ್ನು ತಂದುಕೊಟ್ಟವರಲ್ಲಿ ಅವರು ಅಗ್ರಶ್ರೇಣಿಯವರು. ಭಾರತದ ಎಲ್ಲ ಭಾಷೆಗಳಲ್ಲಿ ಅವರ ಸಂಗೀತಸುಧೆ ಹರಿಯಿತು. ಸುಮಾರು ಮೂವತ್ತು ಸಾವಿರದಷ್ಟು ಗೀತಗಳಿಗೆ ಅವರು ಜೀವ ತುಂಬಿದುದು ಜಾಗತಿಕ ದಾಖಲೆಯೂ ಆಯಿತು. ಆರು ದಶಕಗಳಷ್ಟು ದೀರ್ಘಕಾಲ ನಡೆದ ಅವರ ನಿರಂತರ ನಾದಸೇವೆ […]
Month : June-2022 Episode : Author :
Month : May-2022 Episode : ಕಥಾಸ್ಪರ್ಧೆ 2021_ಮೆಚ್ಚುಗೆ ಬಹುಮಾನ Author : ಕಲ್ಪನಾ ಪ್ರಭಾಕರ ಹೆಗಡೆ
ಮನೆಯಲ್ಲಿ ಹಿಸ್ಸೆಯಾದಾಗಿನಿಂದ ನೋಡ್ತಾನೇ ಇದ್ದ ಈ ಕುಸುಮನಿಗೆ ದೇಶಕ್ಕೆ ಸ್ವಾತಂತ್ರö್ಯ ಸಿಕ್ಕಿದಾಗ ಆಗಿದ್ದಕ್ಕಿಂತ ಸ್ವಲ್ಪ ಹೆಚ್ಚೇ ಖುಷಿಯಾದಂತಿತ್ತು. ಟಾನಿಕ್ ಕುಡಿದಂಗೆ ಕೆಲಸದಲ್ಲಿ ಉತ್ಸಾಹ ತರ್ಸೋದು ನೋಡ್ದಾಗ ‘ನನಗ್ಯಾಕೆ ಇವಳಂತೆ ಖುಷಿಯಾಗಿ ಇರೋದಕ್ಕೆ ಆಗುತ್ತಿಲ್ಲ?’ ಎನಿಸಿ ವಿಶ್ವಣ್ಣನ ಮುಖದಲ್ಲಿ ಚಿಕ್ಕ ವಿಷಾದದ ನಗುವೊಂದು ಬಂದು ಮಾಯವಾಯಿತು. ಸಂ ಗಾಳಿ ಸುಂಯ್ ಎಂದು ಬೀಸುತ್ತಿತ್ತು. ಗಗನದ ಸರ್ಯ ತನ್ನ ಎಂದಿನ ಕೆಲಸ ಮುಗಿಸಿ ಹೊರಡುವ ತಯಾರಿ ಮಾಡುತ್ತಿರಬೇಕು. ಪಶ್ಚಿಮದಂಚಿನಲ್ಲಿ ಬಂಗಾರದ ನೀರನ್ನು ಎರಕ ಹೊಯ್ದಂತೆ ಭಾಸವಾಗುತ್ತಿತ್ತು. ತಂಗಾಳಿಯ ಸ್ಪರ್ಶ ವಿಶ್ವಣ್ಣನ […]
Month : May-2022 Episode : Author :
ಪ್ರಚಲಿತ: ಶ್ರೀಲಂಕಾ ಆರ್ಥಿಕತೆಯ ಅಧಃಪತನಲೇಖಕರು: ಎಸ್.ಆರ್.ಆರ್. ವಿಶೇಷ ಲೇಖನ: ಎನ್ಡಿಎ ಸರ್ಕಾರದ ವಿದೇಶಾಂಗ ನೀತಿ ಪುಟ್ಟ ರಾಷ್ಟ್ರಗಳ ಪರಮಾಪ್ತ ಮೋದಿ ಲೇಖಕರು: ಎಚ್. ಮಂಜುನಾಥಭಟ್ . ವಿಶೇಷ ಪುರವಣಿ ವಿಭಾಗದಲ್ಲಿ ಸ್ವದೇಶೀ ಸಂಹಿತೆ ಮತ್ತು ಪರಿಸರಸ್ವಾಸ್ಥ್ಯ ಲೇಖಕರು: ಎಸ್.ಆರ್. ರಾಮಸ್ವಾಮಿ ಕರ್ನಾಟಕ ಪರಿಸರ ವ್ಯವಸ್ಥೆ ಸೇವೆಗಳು: ಮೌಲ್ಯಮಾಪನಲೇಖಕರು: ಟಿ.ವಿ. ರಾಮಚಂದ್ರ, ಪರಿಸರ ವಿಜ್ಞಾನಿಗಳು, ಐಎಎಸ್ ಬೆಂಗಳೂರು ಪರಿಸರ ಸಂರಕ್ಷಣೆಯ ಜೊತೆಗೆ ತಳಕು ಹಾಕಿಕೊಂಡ ಆಹಾರ ಕ್ಷೇತ್ರ ಲೇಖಕರು: ಕೋಡಿಬೆಟ್ಟು ರಾಜಲಕ್ಷ್ಮಿ, ಲೇಖಕರು ತಾಪಮಾನ ಏರಿಕೆಗೆ ತಡೆ – ಒಂದು ಪ್ರಾಯೋಗಿಕ ಮಾದರಿಲೇಖಕರು: […]
Month : May-2022 Episode : Author :