
ಬೆಂಗಳೂರು, ಮಾರ್ಚ್ ೨೭, ೨೦೨೪: ಉತ್ಥಾನ ಮಾಸಪತ್ರಿಕೆಯು ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ರಾಜ್ಯ ಮಟ್ಟದ ವಾರ್ಷಿಕ ಉತ್ಥಾನ ಪ್ರಬಂಧ ಸ್ಪರ್ಧೆ 2023ರ ಫಲಿತಾಂಶ ಪ್ರಕಟವಾಗಿದೆ.
ಕ್ರೀಡೆಯೆಂದರೆ ಕ್ರಿಕೆಟ್ ಮಾತ್ರವೇ? ಉಳಿದ ಕ್ರೀಡೆಗಳ ಬಗೆಗೆ ಭಾರತೀಯರಿಗೇಕೆ ನಿರಾಸಕ್ತಿ? ಎಂಬ ವಿಷಯದ ಕುರಿತು ರಾಜ್ಯದೆಲ್ಲೆಡೆಯ ಕಾಲೇಜು ವಿದ್ಯಾರ್ಥಿಗಳು ಪ್ರಬಂಧ ಬರೆದಿದ್ದರು.
ಹಿರಿಯ ಪತ್ರಕರ್ತರಾದ ಗುರುವಪ್ಪ ಎನ್.ಟಿ. ಬಾಳೇಪುಣಿ ಹಾಗೂ ನಿವೃತ್ತ ಗ್ರಂಥಪಾಲಕರಾದ ಡಾ. ಎ. ನರೇಂದ್ರ ಅವರು ತೀರ್ಪುಗಾರರಾಗಿ ವಿಜೇತರನ್ನು ಆಯ್ಕೆ ಮಾಡಿದರು.
ವಿಜೇತರ ಪಟ್ಟಿ ಇಂತಿದೆ.
ಮೊದಲ ಬಹುಮಾನ: (ರೂ. ೧೦,೦೦೦) :
ಕಾವ್ಯಜೋಗಿ, ಎಸ್-ವ್ಯಾಸ್ ವಿಶ್ವವಿದ್ಯಾಲಯ, ಬೆಂಗಳೂರು.
ಎರಡನೆಯ ಬಹುಮಾನ: (ರೂ. ೭,೦೦೦)
ಸ್ವಾತಿ ಇ.ಎಂ., ಬಿ.ಎ.ಎಂ.ಎಸ್. ಕಾಲೇಜು, ಬೆಂಗಳೂರು.
ಮೂರನೆಯ ಬಹುಮಾನ: (ರೂ. ೫,೦೦೦)
ಯಂಕನಗೌಡ, ಕಮಲಾ ಬಾಳಿಗಾ ಕಾಲೇಜು, ಕುಮಟಾ.
ಹತ್ತು ಮೆಚ್ಚುಗೆಯ ಬಹುಮಾನಗಳು: ತಲಾ ರೂ. ೨,೦೦೦ /-
೧. ಪ್ರತೀಕ್ಷಾ ಅಶೋಕ ಜಂತಿ, ಕೆ.ಆರ್.ಸಿ.ಎಸ್. ಪದವಿ ಮಹಾವಿದ್ಯಾಲಯ ಬೈಲಹೊಂಗಲ
೨. ಅಮೃತಾ ರಾಜೇಂದ್ರ ಹೆಗಡೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶಿರಸಿ.
೩. ನಂದಕುಮಾರ್ ಯು.ಎಂ., ಶೇಷಾದ್ರಿಪುರಂ ಪ್ರಥಮದರ್ಜೆ ಕಾಲೇಜು, ಬೆಂಗಳೂರು.
೪. ಮೇಘಾ ಡಿ., ಅಂಬಿಕಾ ಮಹಾವಿದ್ಯಾಲಯ, ಬಪ್ಪಳಿಕೆ, ಪುತ್ತೂರು
೫. ಪನ್ನಗ ಪಿ. ರಾಯ್ಕರ್, ಸರ್ಕಾರಿ ಪ್ರಥಮದರ್ಜೆ ಕಾಲೇಜು, ಹೊಸದುರ್ಗ.
೬. ದರ್ಶನ್ ಎಸ್.ಎನ್., ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ, ಮೈಸೂರು.
೭. ಸಹನಾ ಎಂ., ಸೆಂಟ್ ಆನ್ಸ್ ಮಹಿಳಾ ಪದವಿ ಕಾಲೇಜು, ಬೆಂಗಳೂರು.
೮. ದೀಪಾ ಕೆ.ಬಿ., ಕಮಲಾ ಬಾಳಿಗ ಶಿಕ್ಷಣ ಮಹಾವಿದ್ಯಾಲಯ, ಕುಮಟಾ
೯. ಶಿವಾನಿ ಬಿ. ಎಸ್., ಅಮೃತ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ, ಪಡೀಲ್, ಮಂಗಳೂರು.
೧೦. ಪೃಥ್ವಿನಾಯಕ್, ಪೂರ್ಣಪ್ರಜ್ಞಾ ಕಾಲೇಜು, ಉಡುಪಿ.
ತೀರ್ಪುಗಾರರು:
ಗುರುವಪ್ಪ ಎನ್.ಟಿ. ಬಾಳೇಪುಣಿ, ಹಿರಿಯ ಪತ್ರಕರ್ತರು, ಮಂಗಳೂರು
ಡಾ. ಎ. ನರೇಂದ್ರ, ನಿವೃತ್ತ ಗ್ರಂಥಪಾಲಕರು, ಚಿಕ್ಕಮಗಳೂರು
