ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಸುದ್ದಿಗಳು > ಭಾರತ -ಭಾರತಿ ಪುಸ್ತಕಗಳ ಪಟ್ಟಿ BHARATA – BHARATI Catalogue

ಭಾರತ -ಭಾರತಿ ಪುಸ್ತಕಗಳ ಪಟ್ಟಿ BHARATA – BHARATI Catalogue

ಭಾರತ-ಭಾರತಿ ಪುಸ್ತಕ ಸಂಪದ

ಅನಾದಿಕಾಲದಿಂದ ಆಧುನಿಕ ಕಾಲದವರೆಗಿನ ಭಾರತಮಾತೆಯ ಪತ್ರರತ್ನರ ಬದುಕಿನ ಕ್ಷಣಗಳ ಮೇಲೆ ಬೆಳಕು ಚೆಲ್ಲಿ; ಯಾಕೆ ಬದುಕಬೇಕು-ಹೇಗೆ ಬದುಕಬೇಕು ಎಂಬುದನ್ನು ಭವಿಷ್ಯದ ಕುಡಿಗಳಿಗೆ ತಿಳಿಸಿ; ಆದರ್ಶದ ಕನಸುಕಟ್ಟಬಲ್ಲ ಪುಸ್ತಕಮಾಲೆ.

ಜೇಬಿನ ತುಂಬ ಹೊಳೆಹೊಳೆಯುವ ವಜ್ರಗಳು; ದಾರಿಯ ಉದ್ದಕ್ಕೂ ಜಗಮಗಿಸುವ ದೀಪಗಳು. ಇಷೆಲ್ಲ ಇದ್ದೂ ಕಣ್ಣು ಮುಚ್ಚಿಕೊಂಡು ’ನಾನು ಬಡವ, ಸುತ್ತ ಕತ್ತಲೆ’ ಎಂದು ಅಳುವವರನ್ನು ಕುರಿತು ನಾವು ಏನನನ್ನು ಕೇಳುತ್ತೇವೆ? ಎಂತಹ ದುರದೃಷ್ಟವಂತ ಅವನು, ಅಲ್ಲವೆ? ಭಾರತದಲ್ಲಿ ಹುಟ್ಟಿದ ನಾವು ಎಂತಹ ಭಾಗ್ಯವಂತರು ಎಂದು ತಿಳಿದುಕೊಳ್ಳದೇ ಹೋದರೆ ನಾವೂ ಅವನಂತೆಯೇ. ಎಷ್ಟು ನದಿಗಳ ಕೃಪೆ, ಎಷ್ಟು ಗಣಿಗಳ ಕೊಡುಗೆ, ಎಷ್ಟು ಗಿರಿವನಗಳ ಸಂಪತ್ತು ನಮ್ಮದು! ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಕಣ್ಣಿಗೆ ಹಬ್ಬವಾಗಿ, ಹೃದಯವನ್ನು ಸೂರೆಗೊಳ್ಲುವ ಪ್ರಕೃತಿಯ ಚೆಲುವು, ವೈಭವ; ಮನಸ್ಸಿಗೆ ಶಾಂತಿ ನೀಡುವ ಪುಣ್ಯಕ್ಷೇತ್ರಗಳು, ಹೆಜ್ಜೆಹೆಜ್ಜೆಗೆ ಬೆಳಕು ಚೆಲ್ಲುವ ಉಜ್ವಲ ದೀಪಗಳಂತೆ ಸಾವಿರಾರು ವರ್ಷಗಳ ಇತಿಹಾಸದಲ್ಲಿ ಬೆಳಗುವ ಪುಣ್ಯಚೇತನರು, ಜ್ಞಾನನಿಧಿಗಳು, ಶೌರ್ಯದ ಮೂರ್ತಿಗಳು, ಹುತಾತ್ಮರು. ಎಲ್ಲ ಭಾರತೀಯರ ಈ ಭಾಗ್ಯವನ್ನು ತಿಳಿಸಿಕೊಡುವ ಪುಸ್ತಕ ಮಾಲೆಯೇ ’ಭಾರತ-ಭಾರತಿ ಪುಸ್ತಕ ಸಂಪದ’.

ತಮ್ಮ ಮಕ್ಕಳ ಬಾಳು ಹಸಿರಾಗಬೇಕು, ಹೊನ್ನಾಗಬೇಕು ಎಂದು ಪ್ರತಿ ಮನೆಯಲ್ಲಿ ಹಿರಿಯರು ಎಷ್ಟು ಸಾಧನ ಸಂಪತ್ತುಗಳನ್ನು ಒದಗಿಸುತ್ತಾರೆ, ಉಡುಗೊರೆಗಳನ್ನು ಕೊಡುತ್ತಾರೆ! ಆದರೆ ಅವರಿಗೆ ಅಗತ್ಯವಾಗಿ ಕೊಡಬೇಕಾದುದು ದಾರಿದೀಪಗಳ ಉಡುಗೊರೆ, ಅಲ್ಲವೆ? ಪುಣ್ಯಭೂಮಿ ಭಾರತದ ಮಕ್ಕಳ ಭಾಗ್ಯವನ್ನು ನಮ್ಮ ಮಕ್ಕಳಿಗೆ ತಿಳಿಸಿಕೊಡುವುದು ನಾವು ತಾಯಿಗೆ ಸಲ್ಲಿಸಬೇಕಾದ ಕರ್ತವ್ಯ, ಮಕ್ಕಳಿಗೆ ಸಲ್ಲಿಸಬೇಕಾದ ಕರ್ತವ್ಯ.

ನಮ್ಮೆಲ್ಲರ ಈ ಕರ್ತವ್ಯಪ್ರಜ್ಞೆಯನ್ನು ನಮ್ಮ ತಾಯಿ ಎಚ್ಚರಿಸಲಿ. ಭಾರತದ ಮಕ್ಕಳಾಗಿ, ಪ್ರಪಂಚದ ಪ್ರಜೆಗಳಾಗಿ ನಾವು ಸಾರ್ಥಕವಾಗಿ ಬಾಳುವಂತಾಗಲಿ.

ಇಗೋ ಇಲ್ಲಿದೆ ಭಾರತದ ಕೃಪೆಯು

ವಿಶೇಷತೆಗಳು

  • ಮಕ್ಕಳ ಸಾಹಿತ್ಯಲೋಕದಲ್ಲಿ ಹೊಸಶಕೆ ಪ್ರಾರಂಬಿಸಿದ ಕೀರ್ತಿ ಭಾರತ-ಭಾರತಿ ಪುಸ್ತಕ ಮಾಲೆ’ಯದ್ದು.
  • ಮಾಹಿತಿಗಳೆ ದುರ್ಲಭವಾಗಿದ್ದ ೭೦ರ ದಶಕದಲ್ಲಿ ಪ್ರೊ. ಎಲ್.ಎಸ್. ಶೇಷಗಿರಿರಾವ್ ಅವರ ಸಂಪಾದಕತ್ವದಲ್ಲಿ ೫ ವರ್ಷಗಳಲ್ಲಿ ೫೧೦ (ವಾಲ್ಮೀಕಿಯಿಂದ ಜೆ.ಪಿ. ವರೆಗೆ) ರಾಷ್ಟ್ರೀಯ ಮಹಾಪುರುಷರ ಶೀರ್ಷಿಕೆಯ ಪುಸ್ತಕಗಳ ಪ್ರಕಟಣೆ.
  • ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಎಲ್ಲ ಪ್ರಾಂತಗಳಿಗೂ ಸೇರಿದ ಸಂತರು, ವಿಜ್ಞಾನಿಗಳು, ಕಲಾವಿದರು, ಸಂಗೀತಗಾರರು, ಸ್ವಾತಂತ್ರ್ಯ ಹೋರಾಟಗಾರರು, ಸಮಾಜ ಸುಧಾರಕರು, ಯೋಧರು, ರಾಜರು ಮತ್ತು ಕ್ರೀಡಾಪಟುಗಳು ಹೀಗೆ ಸಮಾಜದ ಎಲ್ಲಾ ಕ್ಷೇತ್ರಗಳನ್ನು ಪ್ರತಿನಿಧಿಸಿದ ಮಹಾಪುರುಷರ ಬಗ್ಗೆ ಪುಸ್ತಕಗಳು.
  • ಮೊದಲ ಸರಣಿಯ ಬಿಡುಗಡೆಯ ದಿನದಂದೇ ೧,೩೦,೦೦೦ಕ್ಕೂ ಹೆಚ್ಚು ಪುಸ್ತಕಗಳ ಮಾರಾಟ.
    ಹಿಂದಿ, ಇಂಗ್ಲೀಷ್, ಮರಾಠಿ, ಮಲೆಯಾಳಂ ಸೇರಿದಂತೆ ಅನೇಕ ಭಾಷೆಗಳಿಗೆ ಅನುವಾದ.
    ಇಲ್ಲಿಯವರೆಗೂ ಸುಮಾರು ಎರಡು ಕೋಟಿಗೂ ಹೆಚ್ಚು ಪುಸ್ತಕಗಳ ಮಾರಾಟ.
  • ಕನ್ನಡ ಸಾಹಿತ್ಯ ಲೋಕದ ಅತ್ಯಂತ ಹಿರಿಯ ಲೇಖಕರಾದ ದ.ರಾ. ಬೇಂದ್ರೆ, ದೇಜಗೌ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ತ.ಸು. ಶಾಮರಾವ್, ರಂ.ಶ್ರೀ. ಮುಗಳಿ, ಜಿ.ಎಸ್. ಶಿವರುದ್ರಪ್ಪ, ಎಂ.ವಿ. ಸೀತಾರಾಮಯ್ಯ, ವಿ.ಎಂ. ಇನಾಂದಾರ್, ಪಾ.ವೆಂ. ಆಚಾರ್ಯ, ತಿ.ತಾ. ಶರ್ಮ, ವ್ಯಾಸರಾಯ ಬಲ್ಲಾಳ, ಎಸ್.ಕೆ. ರಾಮಚಂದ್ರರಾವ್, ನಾ. ಡಿ’ಸೋಜಾ, ಎಚ್ಚೆಸ್ಕೆ, ಹಾಮಾನಾ, ಎಚ್.ಎಸ್. ಪಾರ್ವತಿ, ಟಿ.ಸುನಂದಮ್ಮ, ಹೊ.ವೆ. ಶೇಷಾದ್ರಿ, ಖಾದ್ರಿ ಶಾಮಣ್ಣ, ಎನ್. ರಂಗನಾಥ ಶರ್ಮಾ ಮೊದಲಾದವರು ಈ ಮಾಲೆಯ ಬರಹಗಾರರು ಎಂಬ ಹೆಮ್ಮೆ.
  • ಲೇಖಕ, ಪತ್ರಕರ್ತ ಶ್ರೀ ’ಚಿರಂಜೀವಿ’ ಅವರ ನೇತೃತ್ವದಲ್ಲಿ ೨೦೦ ಶೀರ್ಷಿಕೆಗಳ (೨೦೧೫ರಲ್ಲಿ) ಪ್ರಕಟಣೆ
  • 200 ಶೀರ್ಷಿಕೆಗಳನ್ನು ಇಂಗ್ಲಿಷ್‌ಗೆ ಅನುವಾದಿಸಿ, ಪ್ರಕಟಣೆ. ಉಳಿದ ಪುಸ್ತಕಗಳ ಅನುವಾದ ಕಾರ್ಯ ಪ್ರಗತಿಯಲ್ಲಿದೆ.
  • ಕಳೆದ ನಾಲ್ಕು ದಶಕದಲ್ಲಿ ದಾಖಲೆ ಮಾರಾಟ ಕಂಡ ಮಕ್ಕಳ ಸಾಹಿತ್ಯ. ಇಂದಿಗೂ ಬಹುಬೇಡಿಕೆಯ ಸಾಹಿತ್ಯ.

ಈ ಕೆಳಗಿನ ಪುಸ್ತಕಗಳನ್ನು ಆನ್ ಲೈನ್ ಮೂಲಕ   http://www.sahityabooks.com/product-category/bharata-bharati-kannada ನಲ್ಲಿ ಖರೀದಿಸಬಹುದು.

ಕ್ರ.ಸಂ. ಶೀರ್ಷಿಕೆ   ಕ್ರ.ಸಂ. ಶೀರ್ಷಿಕೆ
1. ವಾಲ್ಮೀಕಿ 51 ಶ್ರೀ ಕೃಷ್ಣ
2. ಶ್ರೀನಿವಾಸ ರಾಮಾನುಜನ್ 52 ಪರಶುರಾಮ
3. ಎಂ. ವಿಶ್ವೇಶ್ವರಯ್ಯ 53 ಇಮ್ಮಡಿ ಪುಲಿಕೇಶಿ
4. ಲಕ್ಷ್ಮಣ 54 ಅಶೋಕ
5. ಅಭಿಮನ್ಯು 55 ಸರ್ವಜ್ಞ
6. ಧಿಂಗ್ರ 56 ಬಾಲಗಂಗಾಧರ ತಿಲಕ್
7. ಶ್ರೀ ಅರವಿಂದ 57 ರಾಣ ಪ್ರತಾಪಸಿಂಹ
8. ಶಿವಾಜಿ 58 ರಾಮಕೃಷ್ಣ ಪರಮಹಂಸ
9. ಸುಭಾಷ್ ಚಂದ್ರ ಬೋಸ್ 59 ಚಾಪೇಕರರು
10. ತ್ಯಾಗರಾಜ 60 ಭೀಮಸೇನ
11. ಓಬವ್ವ 61 ಗುರುಗೋವಿಂದ ಸಿಂಹ
12. ಯುಧಿಷ್ಠಿರ 62 ಚಾಣಕ್ಯ
13. ತಾತ್ಯಾಟೋಪಿ 63 ಹೋಮಿ ಭಾಭಾ
14. ಪ್ರಹ್ಲಾದ 64 ಲಾಲಾ ಲಜಪತ ರಾಯ್
15. ಜಗದೀಶಚಂದ್ರ ಬೋಸ್ 65 ನೃಪತುಂಗ
16. ಭಗತ್ ಸಿಂಗ್ 66 ಕರ್ಣ
17. ಮದಕರಿನಾಯಕ 67 ನರಗುಂದದ ಬಾಬಾಸಾಹೇಬ
18. ಸಿ.ವಿ. ರಾಮನ್ 68 ಕೃಷ್ಣದೇವರಾಯ
19. ಬಂಕಿಮಚಂದ್ರ 69 ವಲ್ಲಭಭಾಯಿ ಪಟೇಲ್
20. ಲಾಲ್ ಬಹದ್ದೂರ್ ಶಾಸ್ತ್ರಿ 70 ನಿವೇದಿತಾ
21. ಹನುಮಂತ 71 ಅಕ್ಕಮಹಾದೇವಿ
22. ದಧೀಚಿ 72 ಸಮರ್ಥ ರಾಮದಾಸರು
23. ಮದನಮೋಹನ ಮಾಳವೀಯ 73 ಎಚ್ಚಮನಾಯಕ
24. ವ್ಯಾಸ 74 ಚಂದ್ರಗುಪ್ತ ಮೌರ್ಯ
25. ನಾರಾಯಣಗುರು 75 ಲವ-ಕುಶ
26. ಕಚ 76 ಶ್ರೀರಾಮ
27. ಪಂಪ 77 ಗುರು ತೇಗಬಹಾದುರ್
28. ಬಾಜಿಪ್ರಭು 78 ರಾಘವೇಂದ್ರಸ್ವಾಮಿಗಳು
29. ಭೀಷ್ಮ 79 ಅರ್ಜುನ
30. ಸೀತಾದೇವಿ 80 ಕುಮಾರವ್ಯಾಸ
31. ಹಕ್ಕ-ಬುಕ್ಕ 81 ಪುರಂದರದಾಸರು
32. ಗಣೇಶ 82 ಮಧ್ವಾಚಾರ್ಯರು
33. ಡಾ|| ಬಿ.ಆರ್. ಅಂಬೇಡ್ಕರ್ 83 ಶಿಶುನಾಳ ಶರೀಫರು
34. ಅಲ್ಲಮಪ್ರಭು 84 ವಿವೇಕಾನಂದರು
35. ಗುರುನಾನಕ್ 85 ಪಾರ್ವತಿ
36. ಸಂಗೊಳ್ಳಿ ರಾಯಣ್ಣ 86 ಸರಸ್ವತಿ
37. ನಚಿಕೇತ 87 ವಿದ್ಯಾರಣ್ಯರು
38. ಶಂಕರಾಚಾರ್ಯ 88 ವಿ.ದಾ.ಸಾವರ್ಕರ್
39. ಗಾಂಧೀಜಿ 89 ಲಕ್ಷ್ಮೀ
40. ಕನಕದಾಸರು 90 ನಂದನಾರ್
41. ಕೆಂಪೇಗೌಡ 91 ದೀನದಯಾಳ್ ಉಪಾಧ್ಯಾಯ
42. ಬಸವಣ್ಣನವರು 92 ಚಂದ್ರಶೇಖರ ಆಜಾದ್
43. ವಾಸುದೇವ ಬಲವಂತ ಫಡಕೆ 93 ಹರಿಸಿಂಗ್ ನಲ್ವಾ
44. ಧ್ರುವ 94 ಆರ್ಯಭಟ
45. ಝಾನ್ಸಿ ಲಕ್ಷ್ಮೀಬಾಯಿ 95 ವರಾಹಮಿಹಿರ
46. ರಾಮಾನುಜಾಚಾರ್ಯರು 96 ಜ್ಯೋತಿರಾವ್ ಫುಲೆ
47. ದಯಾನಂದ ಸರಸ್ವತಿ 97 ಮಾ.ಸ.ಗೋಳವಲಕರ್
48. ಏಕಲವ್ಯ 98 ಜೋರಾವರ್‌ಸಿಂಹ-ಫತೇಸಿಂಹ
49. ತೆನಾಲಿ ರಾಮಕೃಷ್ಣ 99 ಕೇಶವ ಬಲಿರಾಮ ಹೆಡಗೆವಾರ್
50. ಕಿತ್ತೂರು ಚೆನ್ನಮ್ಮ 100 ಜಯಪ್ರಕಾಶ ನಾರಾಯಣ
ಕ್ರ.ಸಂ. ಶೀರ್ಷಿಕೆ   ಕ್ರ.ಸಂ. ಶೀರ್ಷಿಕೆ
101 ಬೃಹಸ್ಪತಿ 151 ಹರಿಶ್ಚಂದ್ರ
102 ಖುದೀರಾಮ ಬೋಸ್ 152 ನೇತಾಜಿ ಪಾಲಕರ್
103 ರಾಜೇಂದ್ರ ಪ್ರಸಾದ್ 153 ಬುದ್ಧ
104 ರಾಮಚಂದ್ರದತ್ತಾತ್ರೇಯ ರಾನಡೆ 154 ಚಿತ್ತರಂಜನ್ ದಾಸ್
105 ಆಶ್ಫಾಕ್ ಉಲ್ಲಾ 155 ರಾಮಸಿಂಗ್ ಕೂಕಾ
106 ವಿಕ್ರಮಾದಿತ್ಯ 156 ವಿ?ವರ್ಧನ
107 ದ್ರೌಪದಿ 157 ಸರೋಜಿನಿ ನಾಯುಡು
108 ಕುವರ ಸಿಂಹ 158 ನರಸೀ ಮೆಹತಾ
109 ವ್ಯಾಸರಾಜರು 159 ಜಿ.ಡಿ. ನಾಯುಡು
110 ವಾದಿರಾಜರು 160 ದಾದಾಭಾಯಿ ನವರೋಜಿ
111 ಭರತ 161 ಖಾರವೇಲ
112 ಪರಾಶರ 162 ಛತ್ರಸಾಲ್
113 ದಿಲೀಪ 163 ವಿದುರ
114 ಕದಂಬ ಮಯೂರಶರ್ಮ 164 ಪೇ? ಬಾಜಿರಾಯ
115 ಜತೀಂದ್ರನಾಥ ಮುಖರ್ಜಿ 165 ಕುಂತಿ
116 ತುಳಸೀದಾಸರು 166 ಅತ್ತಿಮಬ್ಬೆ
117 ನಾಮದೇವ 167 ತಿರುಮಲೆ ತಾತಾಚಾರ್ಯ ಶರ್ಮ
118 ನಾರದ 168 ವಸಿ?
119 ರಾಮಮನೋಹರ ಲೋಹಿಯಾ 169 ಗಣೇಶ ಶಂಕರ ವಿದ್ಯಾರ್ಥಿ
120 ಕಾಳಿದಾಸ 170 ಶ್ಯಾಮಪ್ರಸಾದ್ ಮುಖರ್ಜಿ
121 ಏಕನಾಥ 171 ಬಿಪಿನ್ ಚಂದ್ರ ಪಾಲ್
122 ಮಹೇಂದ್ರನಾಥ ಗುಪ್ತ 172 ಸಿದ್ಧರಾಮ
123 ಬಂದಾ ಬಹದ್ದೂರ 173 ದ್ರೋಣಾಚಾರ್ಯ
124 ತಿರುವಳ್ಳುವರ್ 174 ಹ?ವರ್ಧನ
125 ದತ್ತಾತ್ರೇಯ 175 ಅಲ್ಲೂರಿ ಸೀತಾರಾಮ ರಾಜು
126 ಅಹಲ್ಯಬಾಯಿ ಹೋಳ್ಕರ್ 176 ಬಭ್ರುವಾಹನ
127 ಡಿ.ವಿ. ಗುಂಡಪ್ಪ 177 ತುಕಾರಾಮ್
128 ಸುಶ್ರುತ 178 ಮೇಘನಾದ ಸಹಾ
129 ವಾಸವಿ 179 ರಾಮಪ್ರಸಾದ ಬಿಸ್ಮಿಲ್
130 ಅಂಬರೀ? 180 ಕಂಬರ್
131 ಬಾಹುಬಲಿ 181 ಯಾಜ್ಞವಲ್ಕ್ಯ
132 ವಿಶ್ವಾಮಿತ್ರ 182 ಈಶ್ವರ ಚಂದ್ರ ವಿದ್ಯಾಸಾಗರ
133 ರಾಜೇಂದ್ರ ಚೋಳ 183 ಬಟುಕೇಶ್ವರ ದತ್ತ
134 ಪುಲಿನ ಬಿಹಾರಿ ದಾಸ್ 184 ಶ್ರೀಮಾತೆ
135 ಸತ್ಯೇಂದ್ರನಾಥ್ ಬೋಸ್ 185 ಶ್ರೀಪಾದ ದಾಮೋದರ ಸಾತವಳೇಕರ್
136 ಮಹಾರ 186 ಜನರಲ್ ತಿಮ್ಮಯ್ಯ
137 ಜ್ಞಾನದೇವ 187 ನರೇಂದ್ರದೇವ
138 ರಮಣ ಮಹರ್ಷಿ 188 ಕಬೀರದಾಸರು
139 ಜೀಜಾಬಾಯಿ 189 ಸಾಯಣಾಚಾರ್ಯ
140 ಸೂರದಾಸರು 190 ಗೋಪಾಲಕೃಷ್ಣ ಗೋಖಲೆ
141 ಶಾಂತಿ ಸ್ವರೂಪ್ ಭಾಟ್ನಾಗರ್ 191 ಆನಿ ಬೆಸೆಂಟ್
142 ರಾಮತೀರ್ಥ 192 ರೇವಣಸಿದ್ದೇಶ್ವರ
143 ರಣಧೀರ ಕಂಠೀರವ 193 ಗೇಂದಾಲಾಲ್ ದೀಕ್ಷಿತ್
144 ಭಗೀರಥ 194 ಉಧಮ್ ಸಿಂಗ್
145 ವಿಕ್ರಮ ಸಾರಾಭಾಯಿ 195 ಕೆಳದಿ ಚೆನ್ನಮ್ಮ
146 ಸಂಜಯ 196 ಅಬ್ದುಲ್ ಕರೀಮ್ ಖಾನ್
147 ರವೀಂದ್ರನಾಥ ಠಾಕೂರ್ 197 ಮಹಮದ್ ಪೀರ್
148 ಮೀರಾಬಾಯಿ 198 ಅಗಸ್ತ್ಯ
149 ಅಶ್ವಘೋಷ 199 ಲಚಿತ್ ಬರ್‌ಪುಕಾನ್
150 ಎ.ಆರ್. ಕೃಷ್ಣ ಶಾಸ್ತ್ರಿ 200 ಜೆ.ಎನ್. ತಾತಾ
ಕ್ರ.ಸಂ. ಶೀರ್ಷಿಕೆ   ಕ್ರ.ಸಂ. ಶೀರ್ಷಿಕೆ
201 ಸುಬ್ರಹ್ಮಣ್ಯ ಭಾರತಿ 251 ರನ್ನ
202 ಗರೂಡ ಸದಾಶಿವ ರಾವ್ 252 ರಾಮಶಾಸ್ತ್ರಿ ಪ್ರಭುಣೆ
203 ವಿ? ನಾರಾಯಣ ಭಾತಖಂಡೆ 253 ವೇಲುತಂಬಿ
204 ದಾದಾಸಾಹೇಬ್ ಪಾಲ್ಕೆ 254 ರಣಜಿತ್ ಸಿಂಗ್
205 ಮಹಾದೇವ ಗೋವಿಂದ ರಾನಡೆ 255 ರಾಘವಾಂಕ
206 ನಂದಲಾಲ್ ಬೋಸ್ 256 ರಾನ್‌ಜಿ
207 ರಾಸಬಿಹಾರಿ ಬೋಸ್ 257 ಪ್ರೇಮಚಂದ್
208 ಶಿವಪ್ಪನಾಯಕ 258 ಲಕ್ಷ್ಮೀಶ
209 ಚಂದ್ರಹಾಸ 259 ಶ್ರೀ ನರಸಿಂಹ ಭಾರತಿ
210 ಪಂಜೆ ಮಂಗೇಶ ರಾವ್ 260 ಸುರೇಂದ್ರನಾಥ ಬ್ಯಾನರ್ಜಿ
211 ಸಿದ್ದವನಹಳ್ಳಿ ಕೃ? ಶರ್ಮ 261 ಜಿ. ಪಿ. ರಾಜರತ್ನಂ
212 ಕುಮಾರ ರಾಮ 262 ಶರತ್‌ಚಂದ್ರ ಚಟ್ಟೋಪಾಧ್ಯಾಯ
213 ಗೋಪಾಲಕೃ? ದೇವಧರ್ 263 ಭಿಕ್ಷು ಉತ್ತಮ
214 ವಿ? ದಿಗಂಬರ ಪಲುಸ್ಕರ್ 264 ಅವ್ವೆಯ್ಯಾರ್
215 ಅಶುತೋ? ಮುಖರ್ಜಿ 265 ಆಲೂರ ವೆಂಕಟರಾವ್
216 ಸುಶೀಲ್ ಕುಮಾರ ಸೇನ್ 266 ನೀಲಕಂಠ ಬ್ರಹ್ಮಚಾರಿ
217 ರಾಳ್ಳಪಲ್ಲಿ ಅನಂತಕೃ? ಶರ್ಮ 267 ವಿಠ್ಠಲ ಭಾಯಿ ಪಟೇಲ್
218 ಟಿ. ಪಿ. ಕೈಲಾಸಂ 268 ಸ್ವಾತಿ ತಿರುನಾಳ್
219 ಪುರು?ತ್ತ್ತಮ ದಾಸ್ ಟಂಡನ್ 269 ರಾಣಿ ರಾಸಮಣಿ
220 ಉಮಾಕಾಂತ ಕೇಶವ ಆಪ್ಟೆ 270 ಜೋಗೇಶ್‌ಚಂದ್ರ ಚಟರ್ಜಿ
221 ಭೂ?ಣ 271 ಬಾಲಕೃ? ಶಿವರಾಮ ಮೂಂಜೆ
222 ವಿ. ಓ. ಚಿದಂಬರಂ ಪಿಳ್ಳೈ 272 ಬಿ.ಜಿ. ಹಾರ್ನಿಮನ್
223 ನಳ – ದಮಯಂತಿ 273 ಗಳಗನಾಥ
224 ಮೇಡಂ ಕಾಮಾ 274 ಕೆ. ಶೇ?ದ್ರಿ ಅಯ್ಯರ್
225 ದುರ್ಗಾವತಿ 275 ಭದ್ರಾಚಲ ರಾಮದಾಸರು
226 ವೀರ ಪಾಂಡ್ಯ ಕಟ್ಟ ಬೊಮ್ಮನ್ 276 ಟಿ. ಚೌಡಯ್ಯ
227 ನಿಜಗುಣ ಶಿವಯೋಗಿ 277 ಎಸ್. ಆರ್. ರಂಗನಾಥನ್
228 ಮುದ್ದಣ 278 ಶಾರದಾಮಣಿ ದೇವಿ
229 ಅಬ್ಬಕ್ಕ 279 ಶಿರಡಿ ಸಾಯಿಬಾಬ
230 ವೀಣೆ ಸುಬ್ಬಣ್ಣ 280 ಪಾರ್ವತೀಬಾಯಿ ಅಠವಳೆ
231 ಸಾನೆ ಗುರೂಜಿ 281 ಹರ್ಡೇಕರ್ ಮಂಜಪ್ಪ
232 ತಾನಸೇನ 282 ಕೃ? ಚೈತನ್ಯ
233 ರಾಜಾಜಿ 283 ಶರತ್ ಚಂದ್ರ ಬೋಸ್
234 ಭರದ್ವಾಜ 284 ಬಡೇ ಗುಲಾಂ ಅಲೀಖಾನ್
235 ರಾಣಾ ಸಂಗ್ರಾಮ ಸಿಂಹ 285 ಕೇಶವ ಚಂದ್ರ ಸೇನ
236 ಸುರಪುರ ವೆಂಕಟಪ್ಪ ನಾಯಕ 286 ಮಹೇಂದ್ರಲಾಲ್ ಸರ್ಕಾರ್
237 ಜತೀಂದ್ರ ಮೋಹನ ಸೇನ್‌ಗುಪ್ತ 287 ಗೌತಮ
238 ಠಕ್ಕರ್ ಬಾಪಾ 288 ದೀಪಂಕರ
239 ಭಾಯಿ ಪರಮಾನಂದ 289 ದ್ವಾರಕನಾಥ ಕೊಟ್ನೀಸ್
240 ಗೋವಿಂದ ಪೈ 290 ವಿ.ವಿ.ಎಸ್. ಅಯ್ಯರ್
241 ತಿಮ್ಮಪ್ಪ ನಾಯಕ 291 ಗಿರೀಶ ಚಂದ್ರ ಘೋ?
242 ಎಂ. ಹಿರಿಯಣ್ಣ 292 ಬೆಳ್ಳಾವೆ ವೆಂಕಟನಾರಣಪ್ಪ
243 ಪಂಚಾಕ್ಷರಿ ಗವಾಯಿ 293 ಚಿದಂಬರರು
244 ಲಾಲಾ ಹರದಯಾಳ್ 294 ಪಾಂಡುರಂಗ ವಾಮನ ಕಾಣೆ
245 ಸೂರ್ಯಸೇನ 295 ಜಯಚಾಮರಾಜ ಒಡೆಯರ್
246 ಕಲ್ಯಾಣ ಸ್ವಾಮಿ 296 ಓಂಕಾರನಾಥ ಠಾಕೂರ್
247 ಎಸ್. ರಾಧಾಕೃ?ನ್ 297 ಭಗವಾನ್ ದಾಸ್
248 ಬಲಿ 298 ಸವಾಯಿ ಜಯಸಿಂಹ
249 ಪಂಡಿತ ತಾರಾನಾಥ 299 ಎಸ್. ಸತ್ಯಮೂರ್ತಿ
250 ಸುಭದ್ರಾ ಕುಮಾರಿ ಚೌಹಾಣ್ 300 ಶಂಕರದೇವ
ಕ್ರ.ಸಂ. ಶೀರ್ಷಿಕೆ   ಕ್ರ.ಸಂ. ಶೀರ್ಷಿಕೆ
301 ವೀಣೆ ಶೇಷಣ್ಣ 351 ವಿ.ಎಸ್. ಶ್ರೀನಿವಾಸ ಶಾಸ್ತ್ರಿ
302 ವಲ್ಲತೋಳ್ 352 ಟಿ.ವಿ. ಸುಂದರಂ ಅಯ್ಯಂಗಾರ್
303 ಅ.ನ. ಕೃ?ರಾವ್ 353 ಬೋಧಿಧರ್ಮ
304 ಗಂಗಾಧರರಾವ್ ದೇಶಪಾಂಡೆ 354 ಎಂ.ಎಸ್. ಕೃ?ನ್
305 ಕಮಲಾ ನೆಹರು 355 ಮೂರನೆಯ ಕೃ?
306 ಗಾಮ 356 ಮಹಮ್ಮದ್ ರಫಿ
307 ಪಿಳ್ಳೈ ಲೋಕಾಚಾರ್ಯ 357 ಶಾಂತವೇರಿ ಗೋಪಾಲಗೌಡ
308 ಕೋಟಿ-ಚೆನ್ನಯ 358 ರಮಾನಂದ ಚಟರ್ಜಿ
309 ಆಂಡಾಳ್ 359 ವಲ್ಲಭ ಸ್ವಾಮಿ
310 ಕನ್ನಗಿ 360 ಟಿ. ಪ್ರಕಾಶಂ
311 ಜನ್ನ 361 ಮಿರ್ಜಾಗಾಲಿಬ್
312 ಫ.ಗು. ಹಳಕಟ್ಟಿ 362 ಸ್ವಾಮಿಶಿವಾನಂದ
313 ಸಿ.ಕೆ. ನಾಯುಡು 363 ಟಿ.ಎಲ್. ವಾಸವಾನಿ
314 ವೇಮನ 364 ರೊದ್ದ ಶ್ರೀನಿವಾಸರಾವ್
315 ಗುಬ್ಬಿ ವೀರಣ್ಣ 365 ಮಾಧವ ಶ್ರೀಹರಿ ಅಣೆ
316 ಕಸ್ತೂರಿ ಬಾ 366 ಹಜಾರಿಪ್ರಸಾದ ದ್ವಿವೇದಿ
317 ಶ್ರೀ ಚಂದ್ರಶೇಖರ ಭಾರತೀ 367 ಚಂದು ಪಣಿಕ್ಕರ್
318 ಜನಮೇಜಯ 368 ಬ್ರಹಾನಂದರು
319 ಅಖಂಡಾನಂದರು 369 ಪಟ್ಟಾಭಿ ಸೀತಾರಾಮಯ್ಯ
320 ಕಾರ್ನಾಡು ಸದಾಶಿವರಾವ್ 370 ವಿಶ್ವನಾಥ ಸತ್ಯನಾರಾಯಣ
321 ಮಿರ್ಜಾ ಇಸ್ಮಾಯಿಲ್ 371 ಕಿಶೋರಿಲಾಲ್ ಮಶ್ರುವಾಲಾ
322 ವಾಸುದೇವಾಚಾರ್ಯ 372 ಧ್ಯಾನಚಂದ್
323 ಪ್ರಫುಲ್ಲಚಂದ್ರ ರಾಯ್ 373 ಟೈಗರ್ ವರದಾಚಾರ್
324 ಬಿಡಾರಂ ಕೃ?ಪ್ಪ 374 ಮೊಳಹಳ್ಳಿ ಶಿವರಾವ್
325 ಬಳ್ಳಾರಿ ರಾಘವ 375 ಜಿ.ಎನ್. ಬಾಲಸುಬ್ರಹ್ಮಣ್ಯಂ
326 ಭಾರತೇಂದು ಹರಿಶ್ಚಂದ್ರ 376 ಪಾಂಡುರಂಗರಾವ್ ದೇಸಾಯಿ
327 ದಾಕ್ಷಾಯಿಣಿ 377 ಚಂಬೈವೈದ್ಯನಾಥ ಭಾಗವತರ್
328 ಸಂಪೂರ್ಣಾನಂದ 378 ತ್ಯಾಗೀಶಾನಂದರು
329 ಶಾರದಾನಂದರು 379 ಬೆಳಧಡಿ ಬ್ರಹ್ಮಾನಂದರು
330 ಮಧುರೈ ಮಣಿ ಅಯ್ಯರ್ 380 ಹೊಯ್ಸಳ
331 ಪನ್ನಾಲಾಲ್ ಘೋ? 381 ದುಲೀಪ್ ಸಿಂಗ್
332 ಕಾಶೀನಾಥುನಿ ನಾಗೇಶ್ವರರಾವು 382 ರವಿದಾಸ್
333 ಜಾನಕೀದೇವೀ ಬಜಾಜ್ 383 ಉದಯ ಶಂಕರ್
334 ಮೋತಿಲಾಲ್ ಘೋ? 384 ವಿ?ಶಾಸ್ತ್ರಿ ಚಿಪಳೂಣಕರ್
335 ಸಾಲಿ ರಾಮಚಂದ್ರರಾವ್ 385 ಬಿ. ವೆಂಕಟಾಚಾರ್ಯ
336 ಸಂ. ಗೋ. ಬಿಂದೂರಾವ್ 386 ಬದ್ರುದ್ದೀನ್ ತಯಬ್‌ಜೀ
337 ಮೋಳಿಗೆ ಮಾರಯ್ಯ 387 ಬಾಲ ಗಂಧರ್ವ
338 ಯಮುನಾಚಾರ್ಯರು 388 ಬೀರಬಲ್ ಸಹಾನಿ
339 ಜಿ. ಸುಬ್ರಹ್ಮಣ್ಯಂ ಅಯ್ಯರ್ 389 ಭಾರತೀಕೃ?ತೀರ್ಥರು
340 ಖಾಸಾ ಸುಬ್ಬರಾವ್ 390 ದಾರಾ ?ಕೋ
341 ನಮ್ಮಾಳ್ವಾರ್ 391 ಗಾಡಗೆ ಮಹಾರಾಜ್
342 ವೀರೇಶಲಿಂಗಂ ಪಂತುಲು 392 ಗಾಂಧಾರಿ
343 ಶ್ರದ್ಧಾನಂದರು 393 ಗರುಡ
344 ಎಸ್. ಸದಾನಂದ 394 ಗೋಪಬಂಧು ದಾಸ್
345 ನಾಗಮಹಾಶಯ 395 ಗೋವಿಂದ ವಲ್ಲಭ ಪಂತ್
346 ಬಸವಪ್ಪಶಾಸ್ತ್ರಿ 396 ಹನುಮಾನ ಪ್ರಸಾದ್ ಪೋದ್ದಾರ್
347 ಮುತ್ತಯ್ಯ ಭಾಗವತರು 397 ಹರಿನಾರಾಯಣ ಆಪಟೆ
348 ಸಿ.ಎಫ್. ಆಂಡ್ರೂಸ್ 398 ಜೆ.ಸಿ. ಕುಮಾರಪ್ಪ
349 ನಾಲ್ವಡಿ ಕೃ?ರಾಜ ಒಡೆಯರ್ 399 ಜಗನ್ನಾಥದಾಸರು
350 ರವಿವರ್ಮ 400 ಜವಾಹರ್ ಲಾಲ್ ನೆಹರು
ಕ್ರ.ಸಂ. ಶೀರ್ಷಿಕೆ   ಕ್ರ.ಸಂ. ಶೀರ್ಷಿಕೆ
401 ಕೆ.ಎಸ್. ಕೃಷ್ಣನ್ 451 ಮೈಲಾರ ಮಹದೇವ
402 ಕಾರ್ತಿಕೇಯ 452 ಮುತ್ತುಸ್ವಾಮಿ ದೀಕ್ಷಿತರು
403 ಎಂ.ಎಸ್. ಪುಟ್ಟಣ್ಣ 453 ಭೂಲಾಭಾಯಿ ದೇಸಾಯಿ
404 ಮಹಿಪತಿ ದಾಸರು 454 ಬಿ.ಎಂ. ಶ್ರೀಕಂಠಯ್ಯ
405 ಮಾಣಿಕ್ಯವಾಚಕರ್ 455 ಆನಂದ ಕುಮಾರಸ್ವಾಮಿ
406 ಮಂಜಯ್ಯ ಹೆಗ್ಗಡೆ 456 ಪಟ್ಣಂ ಸುಬ್ರಹ್ಮಣ್ಯ ಆಯ್ಯರ್
407 ಮಹಮ್ಮದ್ ನಿಸ್ಸಾರ್ 457 ಕನ್ನಯಲಾಲ್ ಮಾಣಿಕ್‌ಲಾಲ್ ಮುನ್ಷಿ
408 ಮೋತೀಲಾಲ್ ನೆಹರು 458 ವೆರಿಯರ್ ಎಲ್ವಿನ್
409 ಮುದವೀಡು ಕೃ?ರಾವ್ 459 ಸುಬೋಧ ಯಂ. ರಾಮರಾವ್
410 ಮುತ್ತುಲಕ್ಷ್ಮಿ ರೆಡ್ಡಿ 460 ಮುಸಿರಿ ಸುಬ್ರಹ್ಮಣ್ಯ ಅಯ್ಯರ್
411 ಮೈಸೂರು ಸದಾಶಿವರಾವ್ 461 ನಾರಾಯಣ ಮಲ್ಲಾರ್ ಜೋಷಿ
412 ನಾಗಾರ್ಜುನ 462 ಚಂಪಕರಾಮನ್ ಪಿಳ್ಳೈ
413 ನಾನಿ ಬಾಲಾದೇವಿ 463 ಜಯಶಂಕರ ಪ್ರಸಾದ್
414 ಪಿ. ಕೋದಂಡ ರಾವ್ 464 ಕಸ್ತೂರಿರಂಗ ಅಯ್ಯಂಗಾರ್
415 ಬಿ.ಆರ್. ಪಂತುಲು 465 ಜಮನಾಲಾಲ್ ಬಜಾಜ್
416 ಪಾಪನಾಶಂ ಶಿವನ್ 466 ಕುಂದನ್‌ಲಾಲ್ ಸೈಗಲ್
417 ಪೋತನ 467 ಫರ್ಡಿನಾಂಡ್ ಕಿಟ್ಟಲ್
418 ಪ್ರಭಾವತೀದೇವಿ 468 ಕೆ. ರಾಮಕೋಟೇಶ್ವರ ರಾವ್
419 ರಾಮದಾಸರು 469 ಶ್ರೀ ಶೇ?ಚಲರು
420 ರಾಮಮೋಹನ ರಾಯ್ 470 ಚಿಂತಲಪಲ್ಲಿ ವೆಂಕಟರಾವ್
421 ಸಖೂಬಾಯಿ 471 ಕೆ. ವೆಂಕಟಪ್ಪ
422 ಸದಾಶಿವ ಬ್ರಹ್ಮೇಂದ್ರ 472 ಮುಂಡರಗಿ ಭೀಮರಾಯ
423 ಸಾವಿತ್ರಿ 473 ತಾಳ್ಳಪಾಕ ಅನ್ನಮಾಚಾರ್ಯ
424 ಸಯ್ಯಾಜಿರಾವ್ ಗಾಯಕವಾಡ 474 ಶಿವಲಿಂಗಪ್ಪ ಶಿವಯೋಗಪ್ಪ ಬಸವನಾಳ
425 ವಿನೂ ಮಂಕಡ್ 475 ರಾಮಕೃಷ್ಣ ಗೋಪಾಲ ಭಂಡಾರ್‌ಕರ್
426 ಶಾಂಭವಾನಂದರು 476 ಧೀರೇಂದ್ರ ಮಜುಂದಾರ್
427 ಉಳ್ಳೂರ್ 477 ಆರ್. ನಾಗೇಂದ್ರರಾವ್
428 ವಾಲಚಂದ್ ಹೀರಾಚಂದ್ 478 ರಾಮಕೃಷ್ಣ  ಬುವಾ ವಝೆ
429 ವೇದಾಂತ ದೇಶಿಕರು 479 ಸವಾಯ್ ಗಂಧರ್ವ
430 ಅಮರ ಸಿಂಗ್ 480 ವೀಣಾ ಧನಮ್ಮಾಳ್
431 ಬಲರಾಜ್ ಸಹಾನಿ 481 ಅವನೀಂದ್ರನಾಥ ಠಾಕೂರ್
432 ಅರಿಯಕುಡಿ ಟಿ. ರಾಮಾನುಜಯ್ಯಂಗಾರ್ 482 ಅಲಾವುದ್ದೀನ್ ಖಾನ್
433 ಡೆಪ್ಯುಟಿ ಚನ್ನಬಸಪ್ಪ 483 ಚಾಂದ್ ಬೀಬಿ
434 ಚಿಕ್ಕದೇವರಾಜ ಒಡೆಯರ್ 484 ಚೋಖಾ ಮೇಳ
435 ಅಳಶಿಂಗ ಪೆರುಮಾಳ್ 485 ದ್ವಾರಂ ವೆಂಕಟಸ್ವಾಮಿ ನಾಯುಡು
436 ಎ.ವಿ. ವರದಾಚಾರ್ 486 ಫಿರೋಜ್ ಷಾ ಮೆಹತಾ
437 ಹರಿಹರ 487 ಕೆ. ಹಿರಣ್ಣಯ್ಯ
438 ಪೃಥ್ವೀರಾಜ್ ಕಪೂರ್ 488 ಗೋಪಾಲ ಗಣೇಶ ಆಗರಕರ್
439 ವಿದ್ಯಾವತಿದೇವಿ 489 ಕಾವೇರಿ
440 ಜಾಕಿರ್ ಹುಸೇನ್ 490 ಕುರಿಯ ವಿಠಲಶಾಸ್ತ್ರಿ
441 ಕುಮಾರನ್ ಆಶಾನ್ 491 ಖುರ್ಶೇದ್ ನರೀಮನ್
442 ಲಕ್ಷ್ಮಣ ಕಾಶೀನಾಥ ಕಿರ್ಲೋಸ್ಕರ್ 492 ಮಹದೇವ ದೇಸಾಯಿ
443 ರಾಮಕೃ?ನಂದರು 493 ಮೊಹರೆ ಹನುಮಂತರಾವ್
444 ?ಡಕ್ಷರದೇವ 494 ಮುಮ್ಮಡಿ ಕೃಷ್ಣರಾಜ ಒಡೆಯರ್
445 ಶಾಂತಕವಿ 495 ಮೈಥಿಲೀಶರಣ ಗುಪ್ತ
446 ಶ್ಯಾಮಶಾಸ್ತ್ರಿ 496 ನಾರಾಯಣ ಸುಬ್ಬರಾವ್ ಹರ್ಡೀಕರ್
447 ಕುದ್ಮುಲ್ ರಂಗರಾವ್ 497 ಶಕುಂತಲಾ
448 ಮಹಾ ವೈದ್ಯನಾಥ ಅಯ್ಯರ್ 498 ಶ್ರೀಪಾದರಾಜರು
449 ಎಂ. ವೆಂಕಟಕೃಷ್ಣಯ್ಯ 499 ಉತ್ತಂಗಿ ಚನ್ನಪ್ಪ
450 ವೀಣೆ ವೆಂಕಟಗಿರಿಯಪ್ಪ 500 ವಿಶ್ವಕರ್ಮ

 

ಕ್ರ.ಸಂ. ಶೀರ್ಷಿಕೆ   ಕ್ರ.ಸಂ. ಶೀರ್ಷಿಕೆ
511 ಶಿವರಾಮ ಕಾರಂತ 561 ಗೊರೂರು ರಾಮಸ್ವಾಮಿ ಅಯ್ಯಂಗಾರ್
512 ಕೆರೆಮನೆ ಶಿವರಾಮ ಹೆಗಡೆ 562 ಆರ್.ಎಲ್. ನರಸಿಂಹಯ್ಯ
513 ಕುಸುಮಾ ಸೊರಬ 563 ರಾಜಕುಮಾರ್
514 ಜೆ.ಆರ್.ಡಿ. ಟಾಟಾ 564 ಪಿ.ಬಿ. ಶ್ರೀನಿವಾಸ್
515 ಫೀಲ್ಡ್ ಮಾರ್ಷಲ್ ಕಾರ್ಯಪ್ಪ 565 ಟಿ.ಆರ್. ನರಸಿಂಹರಾಜು
516 ಭರ್ತೃಹರಿ 566 ಟಿ.ಎನ್. ಬಾಲಕೃಷ್ಣ
517 ತೇನ್‌ಸಿಂಗ್ ನಾರ್ಗೆ 567 ಎನ್. ಲಕ್ಷ್ಮೀನಾರಾಯಣ
518 ಆರ್.ಕೆ. ನಾರಾಯಣ 568 ಹರಪನಹಳ್ಳಿ ಭೀಮವ್ವ
519 ನವರತ್ನ ರಾಮರಾವ್ 569 ಚ್ಯವನ
520 ಮಧುಕರ ದತ್ತಾತ್ರೇಯ ದೇವರಸ್ 570 ಯದುರಾಯ
521 ಹಾಸನದ ರಾಜಾರಾವ್ 571 ಸಲೀಂ ಅಲಿ
522 ಎಚ್. ನರಸಿಂಹಯ್ಯ 572 ಅಖಿಲನ್
523 ವಿನೋಬಾ ಭಾವೆ 573 ಎ.ಬಿ. ಶೆಟ್ಟಿ
524 ಕೆ.ಕೆ. ಹೆಬ್ಬಾರ್ 574 ಅಬ್ದುಲ್ ಹಮೀದ್
525 ಓಶೋ 575 ಶಕುಂತಲಾದೇವಿ
526 ಬಾಣಭಟ್ಟ 576 ಪಂಡಿತ್ ರವಿಶಂಕರ್
527 ಹೆಳವನಕಟ್ಟೆ ಗಿರಿಯಮ್ಮ 577 ಹುಲ್ಲೂರು ಶ್ರೀನಿವಾಸ ಜೊಯಿಸ್
528 ಎಸ್.ಎಸ್. ವಾಸನ್ 578 ಬಸವರಾಜ ರಾಜಗುರು
529 ಡಾ|| ಟಿ.ಎಂ.ಎ. ಪೈ 579 ಕೆಂಗಲ್ ಹನುಮಂತಯ್ಯ
530 ಏಕನಾಥ ರಾನಡೆ 580 ಬೆಂಗಳೂರು ನಾಗರತ್ನಮ್ಮ
531 ಸತ್ಯಸಾಯಿ ಬಾಬಾ 581 ಕಲ್ಪನಾ ಚಾವ್ಲಾ
532 ಪತಂಜಲಿ 582 ರಾಣಿ ಚೆನ್ನಭೈರಾದೇವಿ
533 ದಿವಾನ್ ಪೂರ್ಣಯ್ಯ 583 ಪರಮಹಂಸ ಯೋಗಾನಂದ
534 ಜನಕ ಮಹಾರಾಜ 584 ಎಸ್.ಕೆ. ಪೊಟ್ಟಕ್ಕಾಟ್
535 ಎಂ.ಜಿ. ರಾಮಚಂದ್ರನ್ 585 ವೀಣೆ ದೊರೆಸ್ವಾಮಿ ಅಯ್ಯಂಗಾರ್
536 ಸಿ. ಅಶ್ವತ್ಥ್ 586 ಭೋಪೇನ್ ಹಜಾರಿಕಾ
537 ಫೀಲ್ಡ್ ಮಾರ್ಷಲ್ ಮಾಣಿಕ್ ಷಾ 587 ಉಸ್ತಾದ್ ಬಿಸ್ಮಿಲ್ಲಾ ಖಾನ್
538 ಗೋಪಾಲಕೃಷ್ಣ ಅಡಿಗ 588 ಎಚ್.ಕೆ. ರಂಗನಾಥ್
539 ಪದ್ಮಚರಣ್ 589 ಪರೂರು ಗೋಪಾಲಕೃಷ್ಣನ್
540 ನಾ. ಕಸ್ತೂರಿ 590 ಖಾದ್ರಿ ಶಾಮಣ್ಣ
541 ಸಿದ್ಧರೂಢರು 591 ಚದುರಂಗ
542 ಎನ್.ಟಿ. ರಾಮರಾವ್ 592 ಬೆನಗಲ್ ನರಸಿಂಗರಾವ್
543 ಮಾರಿಯೋ ಮಿರಾಂಡ 593 ಡಾ|| ಎಂ.ಎಸ್. ಗೋಪಾಲಸ್ವಾಮಿ
544 ಕುವೆಂಪು 594 ಹುಣಸೂರು ಕೃಷ್ಣಮೂರ್ತಿ
545 ಹರಗೋಬಿಂದ್ ಖುರಾನ 595 ಜಿ. ಶಂಕರ್ ಕುರೂಪ್
546 ಮೈಸೂರು ಅನಂತಸ್ವಾಮಿ 596 ಗಾಯಿಡಿನ್ ಲೂ
547 ಪಾ.ವೆಂ. ಆಚಾರ್ಯ 597 ಸುರಂಜನದಾಸ್
548 ಗುಲ್ಜಾರಿಲಾಲ್ ನಂದಾ 598 ತ.ಸು. ಶಾಮರಾವ್
549 ದತ್ತೊಪಂತ ಠೇಂಗಡಿ 599 ಜಿಡ್ಡು ಕೃಷ್ಣಮೂರ್ತಿ
550 ಗೋಂದಾವಲೆ ಬ್ರಹ್ಮಚೈತನ್ಯ 600 ಯಾದವರಾವ್ ಜೋಶಿ
551 ಅಮ್ಮೆಂಬಳ ಸುಬ್ಬರಾವ್ ಪೈ 601 ಬೆಳ್ಳಾವೆ ನರಹರಿಶಾಸ್ತ್ರಿ
552 ಗುರುದತ್ 602 ಬಿ.ಎಸ್. ರಂಗಾ
553 ಸಿದ್ಧಲಿಂಗಸ್ವಾಮಿ 603 ಎಂ.ಎನ್. ಕೃಷ್ಣರಾವ್
554 ಕಸ್ತೂರಿ ಶ್ರೀವಾಸನ್ 604 ಮಲ್ಪೆ ಶಂಕರನಾರಾಯಣ ಸಾಮಗ
555 ಬಾಬಾ ಆಮ್ಟೆ 605 ಮಹಾದೇವಿ ವರ್ಮ
556 ದಿನಕರ ದೇಸಾಯಿ 606 ಗೌರೀಶ್ ಕಾಯ್ಕಿಣಿ
557 ಶಾಂತಾ ಹುಬ್ಳೀಕರ್ 607 ಮೀನೂ ಮಸಾನಿ
558 ಡಾ. ಎಂ.ವಿ. ಗೋವಿಂದಸ್ವಾಮಿ 608 ಎ.ವಿ. ಮೇಯಪ್ಪ ಚಟ್ಟಿಯಾರ್
559 ಡಾ. ಎಂ. ಶಿವರಾಂ 609 ಪೋತಾನ್ ಜೋಸೆಫ್
560 ಮಾಸ್ತಿ ವೆಂಕಟೇಶಯ್ಯಂಗಾರ್ 610 ತಕಳಿ ಶಿವಶಂಕರ ಪಿಳ್ಳೆ

 

 

BHARATA – BHARATI

CHILDREN’S BOOKS in English (Rs. 14 / per copy)

Sl.No Title    Sl.No Title
1. Maharshi Valmiki 51 Dhruva
2. Veer Abhimanyu 52 Dhondo Keshava Karve
3. Sir. M. Vishveshvaraiah 53 Tulasidas
4. Dr. B.R. Ambedkar 54 Sardar Patel
5. Veda Vyasa 55 Homi Bhabha
6. Draupadi 56 Khudiram Bose
7. Narayana Guru 57 Vidura
8. Sir C.V. Raman 58 Ramasingh Kuka
9. Ashfaqulla Khan 59 Sister Nivedita
10. Madanlal Dhingra 60 Birbal Sahani
11. Hakka-Bukka 61 Ram Manohar Lohia
12. Bhagiratha 62 Lala Lajapat Rai
13. Prahlada 63 Dr. Anand K. Coomaraswamy
14. Shivaji 64 Motilal Nehru
15. Dr. J.C. Bose 65 Karna
16. Bhishma 66 Samartha Ramadasa
17. Tatia Tope 67 Rajaji
18. Vikramaditya 68 Kalidasa
19. Keladi Chennamma 69 Dadheechi
20. Dr. P.C. Ray 70 Nachiketa
21. Ganesha 71 Namadeva
22. Bhagath Singh 72 Ramanujacharya
23. Kharavela 73 Vedanta Deshikar
24. Basaveshwara 74 Narada
25. Andal 75 Ekalavya
26. Gandhiji 76 Parashurama
27. Vikram Sarabhai 77 Ambareesha
28. Tenali Ramakrishna 78 Vibheeshana
29. Mahaveera 79 Vishwamitra
30. Madam Cama 80 Lakshmi
31. Hanumantha 81 Madhwacharya
32. Savithri 82 Parvati
33. Dayananda Saraswathi 83 Vasishta
34. Agasthya 84 Bharadwaja
35. Yudhishtira 85 Sitadevi
36. Lal Bahadur Shastri 86 Vidyaranya
37. Nandalal Bose 87 Lava-Kusha
38. Raja Rammohan Roy 88 Shankaracharya
39. Jhansi Lakshmi Bai 89 Chanakya
40. Sathyendranath Bose 90 Swami Vivekananda
41. Madana Mohana Malaviya 91 Dileepa
42. Shri Krishna 92 Harishchandra
43. Jijabai 93 Yajnavalkya
44. Ramaprasad Bismil 94 Bali
45. Bankim Chandra 95 Tukaram
46. Bal Gangadhar Tilak 96 Sakhubai
47. Bahubali 97 Kartikeya
48. Mira bai 98 Keshava Balirama Hedgewar
49. Ramana Maharshi 99 M.S. Golwalkar
50. Ashoka 100 Lakshmana

 

 Sl.No Title       
101 Sarvajna 151 Guru Teg Bahadur
102 Vemana 152 General Timmaiah
103 S.R. Ranganathan 153 Gendalal Dixit
104 Obavva 154 Deenadayal Upadhyaya
105 Rajendra Prasad 155 Netaji Palkar
106 Rajendra Chola 156 Pratapa Simha
107 Ramakrishna Paramahamsa 157 Bidaram Krishnappa
108 Ramatheertha 158 Aravinda
109 Rana Sangram Simha 159 J.N. Tata
110 Ravivarma 160 Dronacharya
111 Ravindranath Tagore 161 Gangadhararao Deshpande
112 Bade Gulam Alikhan 162 Parashara
113 Pillai Lokacharya 163 Shivappa Nayaka
114 CF Andrews 164 Shraddananda
115 Gautama 165 Sooradasa
116 Premchand 166 Durgavathi
117 Dakshayani 167 Eshwarachandra Vidyasagar
118 Muthuswami Dikshitar 168 Nrupatunga
119 Vidyavathidevi 169 Attimabbe
120 Sayanacharya 170 Narasimehta
121 Dadasaheb Phalke 171 Ashwaghosha
122 Ranji 172 Kunti
123 Shakuntala 173 Chatrasala
124 Garuda 174 Peshwe Baji Rao
125 Zakir Hussain 175 G.D. Naidu
126 Bala Gandharva 176 Tirumale Tatacharya Sharma
127 Vyasaraja 177 Vishnuvardhana
128 Prithviraj Kapoor 178 Guru Nanak
129 Sripadaraja 179 A.N. Krishnarao
130 Thyagaraja 180 A.R. Krishna Shastri
131 Purandara Dasa 181 Abbakka
132 Kamala Nehru 182 Alluri Seetharamaraju
133 Veerapandya Kattabomman 183 Aryabhata
134 Veene Sheshanna 184 Avvaiyyar
135 Sri Rama 185 Babasaheb of Naragund
136 Shankaradeva 186 Babruvahana
137 Raasabihari Bose 187 Bajiprabhu
138 Shanthi Swaroop Bhatnagar 188 Balakrishna Shivarama Moonje
139 Sharadamani Devi 189 Bhai Paramaahanda
140 Sharathchandra Chattopadhyaya 190 Bharatha
141 Srinivasa Ramanujan 191 Bruhaspati
142 Subash Chandra Bose 192 Buddha
143 Subramanya Bharathi 193 Chandragupta Maurya
144 Suryasen 194 Chandrahasa
145 Tansen 195 Chanrashekar Azad
146 Vallatol 196 Chandrshekara Bharathi
147 Vasudeva Balavanth Phadke 197 Chapekars
148 Vittalabhai Patel 198 Chidambaram Pillai
149 Echchamanayaka 199 Chittaranjandas
150 Bhimasena 200 Dadabhai Navroji

 

201 Bipin Chandrapal
202 Duleep Singh
203 Garooda Sadashivarao
204 Gopabandhu Das
205 B.G. Harniman
206 Hoysala
207 Kashinathuni Nageshwara Rao
208 Lachit Barpukan
209 Molahalli Shivarao
210 Motilal Ghosh
211 Nagamahashaya
212 Nammalvar
213 Panduranga Desai
214 Pulina Biharidas
215 Rallapalli Anathakrishna Sharma
216 Ranadheera Kanteerava
217 Sanjaya
218 Sarojini Naidu
219 Sharadananda
220 Sushruta
221 Swathi Thirunal
222 Udham Singh
223 V.S. Shrinivasa Shastri
224 Vishnu Shastry Chipalunkar
225 Ahalyabai Holkar

3 Responses to “ಭಾರತ -ಭಾರತಿ ಪುಸ್ತಕಗಳ ಪಟ್ಟಿ BHARATA – BHARATI Catalogue”

  1. R sharanabasavashastri ilkal

    ನಿಮಿಂದ ನಮ್ಮ ಹರಿಕಥಾ ರಂಗಕ್ಕೆ ವಿಶೇಷವಾದ ಷುಸ್ತಕಗಳ ಸಂಗ್ರಹವಾಗಿದೆ

    Reply
  2. T Basavaraj

    I want to purchase 1 set of 200 books in English. Please send details.

    Reply
  3. This book os so good i want to read this book of historiance life history of raj ram mohan roy another leaders good book this is

    Reply

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ


vulkan vegas, vulkan casino, vulkan vegas casino, vulkan vegas login, vulkan vegas deutschland, vulkan vegas bonus code, vulkan vegas promo code, vulkan vegas österreich, vulkan vegas erfahrung, vulkan vegas bonus code 50 freispiele, 1win, 1 win, 1win az, 1win giriş, 1win aviator, 1 win az, 1win azerbaycan, 1win yukle, pin up, pinup, pin up casino, pin-up, pinup az, pin-up casino giriş, pin-up casino, pin-up kazino, pin up azerbaycan, pin up az, mostbet, mostbet uz, mostbet skachat, mostbet apk, mostbet uz kirish, mostbet online, mostbet casino, mostbet o'ynash, mostbet uz online, most bet, mostbet, mostbet az, mostbet giriş, mostbet yukle, mostbet indir, mostbet aviator, mostbet casino, mostbet azerbaycan, mostbet yükle, mostbet qeydiyyat