- ಪ್ರಚಲಿತದಲ್ಲಿ ‘ಬಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಸರಣಿ’ ಎಂಬ ಲೇಖನವನ್ನು ಎಸ್.ಆರ್.ರಾಮಸ್ವಾಮಿ ಅವರು ಬರೆದಿದ್ದಾರೆ.
- ಈ ಸಂಚಿಕೆಯಲ್ಲಿ ‘ವೈಚಾರಿಕ ಸೇನಾಪತಿ ಸೀತಾರಾಮ ಗೋಯಲ್’ ಎಂಬ ಮುಖಪುಟ ಲೇಖನವನ್ನು ಡಾ. ಜಿ.ಬಿ. ಹರೀಶ್ ಅವರು ಬರೆದಿದ್ದಾರೆ.
- ‘ಸರ್ವಧರ್ಮ ಸಮಭಾವದ ಭ್ರಮಾಲೋಕ’ ಎಂಬ ಮುಖಪುಟ ಲೇಖನವು ಸೀತಾರಾಂ ಗೋಯಲ್ ಇಂಗ್ಲಿಷ್ ನಲ್ಲಿ ಬರೆದಿದ್ದು, ಮೂಲದಿಂದ ಎಸ್.ಆರ್. ರಾಮಸ್ವಾಮಿ ಅವರು ಕನ್ನಡಕ್ಕೆ ತಂದಿದ್ದಾರೆ.
- ‘ಕಾನೂನಿನ ಆಕಾರದಡಿಯ ಸ್ವೈರಾಚಾರ’ ಎಂಬ ವಿಶೇಷ ಲೇಖನವನ್ನು ಬಿ.ಪಿ. ಪ್ರೇಮಕುಮಾರ್ ಅವರು ಬರೆದಿದ್ದಾರೆ
- ‘ಕಾನೂನಿನ ಆಕಾರದಡಿಯ ಸ್ವೈರಾಚಾರ’ ಎಂಬ ವಿಶೇಷ ಲೇಖನವನ್ನು ಬಿ.ಪಿ. ಪ್ರೇಮಕುಮಾರ್ ಅವರು ಬರೆದಿದ್ದಾರೆ.
- ಪರಕಾಯ ಪ್ರವೇಶದಲ್ಲಿ ರಾಧಾಕೃಷ್ಣ ಕಲ್ಚಾರ್ ಅವರು ಉತ್ತರ ಕುಮಾರದ ಭಾಗ ಮೂರನ್ನು ಬರೆದಿದ್ದಾರೆ.
- ಮನೆ-ಮಾನಿನಿಯಲ್ಲಿ ‘ಐಸಿಯುವಿನಿಂದ ಹೊರಗೆ.. ಬದುಕು ಹಲವು ಬಗೆ!’ ಎಂಬ ಲೇಖನವನ್ನು ಆರತಿ ಪಟ್ರಮೆ ಅವರು ಬರೆದಿದ್ದಾರೆ.
- ‘ನಿರೀಕ್ಷೆ’ ಎಂಬ ಕವನವನ್ನು ಸವಿತಾ ಮಾಧವ ಶಾಸ್ತ್ರಿಗುಂಡ್ಮಿ ಅವರು ಬರೆದಿದ್ದಾರೆ.
- ‘ಸ್ವರಾಜ್ಯ’ ಎಂಬ ಕಥೆಯನ್ನು ಸಿಂಹಪ್ರಸಾದ್ ಅವರು ಬರೆದಿದ್ದಾರೆ.
- ‘ಗುರುಕುಲ ಹಳೆ ಬೇರುಗಳ ನಂಟು – ಸಮಕಾಲೀನ ಶಿಕ್ಷಣದ ಒಂದು ನೋಟ ಎಂಬ ವಿಶೇಷ ಲೇಖನವನ್ನು ಅನಂತ ರಮೇಶ್ ಅವರು ಬರೆದಿದ್ದಾರೆ.
- ‘ಮೋಪ್ಲಾ ಹತ್ಯಾಕಾಂಡ ಕೆಲವು ಪಾಠಗಳು’ ಎಂಬ ಮೋಪ್ಲಾ ದಂಗೆಯ ನಾಲ್ಕನೇ ಭಾಗವನ್ನು ಎಚ್. ಮಂಜುನಾಥ ಭಟ್ ಅವರು ಬರೆದಿದ್ದಾರೆ.
- ಸ್ವಾತಂತ್ರ್ಯೋತ್ತರ ಸಮರಾಯಣದಲ್ಲಿ ‘೧೯೬೫ರ ಭಾರತ – ಪಾಕ್ ಯುದ್ಧ’ ಎಂಬ ಲೇಖನವನ್ನು ಎಸ್.ಎಸ್. ನರೇಂದ್ರಕುಮಾರ್ ಅವರು ಬರೆದಿದ್ದಾರೆ.
- ‘ಭಾರತೀಯ ಅಸ್ಮಿತೆ ಮತ್ತು ಪ್ರಾಗೈತಿಹಾಸಿಕ ತಾಣಗಳ ಸಂರಕ್ಷಣೆ’ ಎಂಬ ನುಡಿಚಿತ್ರವನ್ನು ಸುಘೋಷ ಸ. ನಿಗಳೆ ಅವರು ಬರೆದಿದ್ದಾರೆ.