ಪ್ರಚಲಿತದಲ್ಲಿ ವಿವಾಹದ ಕನಿಷ್ಠ ವಯೋಮಾನ ಎಂಬ ಲೇಖನ
ಮುಖಪುಟದ ಲೇಖನ: ಸ್ವಾತಂತ್ರ್ಯಪಥವನ್ನು ಪ್ರಶಸ್ತಗೊಳಿಸಿದ ಧೀಮಂತ ಸಾವರಕರ್ (ಲೇಖಕರು : ಎಸ್.ಆರ್. ರಾಮಸ್ವಾಮಿ )
ನುಡಿನಮನ ದಲ್ಲಿ ಎಚ್. ಮಂಜುನಾಥ ಭಟ್ ಅವರ ಲೇಖನ ‘ವಿದ್ವತ್ತು, ರಾಷ್ಟ್ರೀಯತೆಗಳನ್ನು ಬೆಸೆದ ಡಾ. ಕೆ.ಎಸ್. ನಾರಾಯಣಾಚಾರ್ಯ’
ಪುಸ್ತಕ ಪರಿಚಯ : ಬಲ್ಲವರು ಬಲ್ಲಂತೆ ಭೈರಪ್ಪ ಪುಸ್ತಕದ ಕುರಿತು. (ಪರಿಚಯಿಸಿದವರು: ಉಮಾ ರಾಮರಾವ್ )
ಮತಗಳ ತುಲನಾತ್ಮ ವಿಮರ್ಶೆ : ಮತಗಳ ಸಾರ, ವೈಶಿಷ್ಟ್ಯ, ಅವುಗಳ ತುಲನೆ ಹೇಗೆ? ವಿಶ್ಲೇಷಿಸುವಾಗ ಗಮನಿಸಬೇಕಾದ ಅಂಶಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ಹರಿ ರವಿಕುಮಾರ್ ಅವರು ಚರ್ಚಿಸಿದ್ದಾರೆ.
21 ಗ್ರಾಂಡ್ ಸ್ಲಾಮ್ ವಿಜೇತ ನಡಾಲ್ ಕುರಿತು ಎಂ.ಬಿ. ಹಾರ್ಯಾಡಿ ಅವರು ಬರೆದ ಕ್ರೀಡಾ ಲೇಖನ ಟೆನಿಸ್ ದಿಗ್ಗಜ, ಸಜ್ಜನಿಕೆಯ ಸಾಕಾರ ರಾಫೆಲ್ ನಡಾಲ್
ಕಥಕ್ ನ ಮಹಾರಥಿ ಪಂಡಿತ್ ಬಿರ್ಜು ಮಹಾರಾಜರು ಎಂಬ ಲೇಖನವನ್ನು ನೃತ್ಯಗುರು ಸಹನಾ ಚೇತನ್ ಅವರು ಬರೆದಿದ್ದಾರೆ.
ಹತ್ತು ದಿಕ್ಕುಗಳು ಧಾರವಾಹಿಯ ರೋಚಕ ಘಟ್ಟ ತಲುಪಿದೆ. (ಭಾಗ- 6. ತೆಲುಗಿನಿಂದ ಕನ್ನಡಕ್ಕೆ ಅನುವಾದಿತ ಧಾರಾವಾಹಿ)
ವಾರ್ಷಿಕ ಕಥಾ ಸ್ಪರ್ಧೆಯಲ್ಲಿ ಮೂರನೆಯ ಬಹುಮಾನ ಪಡೆದ ಕಥೆ – ದ್ರೌಪದೀ ಪಟ್ಟಾಭಿಷೇಕ ಪ್ರಸಂಗವು (ಕಥೆಘಾರರು: ಸವಿರಾಜ್ ಆನಂದೂರ್)
ಚಳಿಗಾಲ ಗರ್ತಿ ಬ್ಯಾಸಿಗಿ ಮಾನಗೇಡಿ! ಎಂಬ ಪ್ರಬಂಧವನ್ನು ಪ್ರೊ. ಜಿ.ಎಚ್. ಹನ್ನೆರಡುಮಠ ಅವರು ಬರೆದಿದ್ದಾರೆ.
ಲೇಖಕ ರಾಧಾಕೃಷ್ಣ ಕಲ್ಚಾರ್ ಅವರು ಈ ಸಂಚಿಕೆಯಲ್ಲಿ ಶರ್ಮಿಷ್ಠೆಯ ‘ಪರಕಾಯ ಪ್ರವೇಶ’ ಮಾಡಿದ್ದಾರೆ.
ಆರತಿ ಪಟ್ರಮೆ ಅವರ ಮನೆ-ಮಾನಿನಿ ಅಂಕಣದಲ್ಲಿ ಮನೆ
ಭಾರತ ನಡೆಸಿದ ಯುದ್ಯುಧಗಳ ಕುರಿತ ಸರಣಿ ಲೇಖನ ಸ್ವಾತಂತ್ರ್ಯೋತ್ತರ ಸಮರಾಯಣದಲ್ಲಿ ಈ ಬಾರಿ ‘1999ರ ಭಾರತ-ಪಾಕ್ ಕಾರ್ಗಿಲ್ ಯುದ್ಧ ಎಂಬ ಲೇಖನ. (ಲೇಖಕ: ಎಸ್.ಎಸ್. ನರೇಂದ್ರಕುಮಾರ್ )
ಕಾಲೇಜು ವಿದ್ಯಾರ್ಥಿಗಳಿಗಾಗಿ ಉತ್ಥಾನ ಆಯೋಜಿಸಿದ ಪ್ರಬಂಧ ಸ್ಪರ್ಧೆ 2021ರಲ್ಲಿ ಪ್ರಥಮ ಬಹುಮಾನ ಪಡೆದ ಅರುಣ್ ಕಿರಿಮಂಜೇಶ್ವರ ಅವರ ಪ್ರಬಂಧ. – ಭಾರತದ ಸ್ವಾತಂತ್ರ್ಯ ಹೋರಾಟದ ಮಜಲುಗಳು
ಇನ್ನು ಈ ಸಂಚಿಕೆಯಲ್ಲಿ ರಸಪ್ರಶ್ನೆ, ಕಾಲೇಜ್ ಕ್ಯಾಂಪಸ್, ಕವನ ಮತ್ತು ಸಾದರ ಸ್ವೀಕಾರ ಮುಂತಾದವನ್ನು ಕಾಣಬಹುದು.