ಮಕ್ಕಳಿಗೆ ಮನೆಯಲ್ಲಿ ಅಮ್ಮನೇ ಕಲಿಸಬೇಕಾದ ಸಂಸ್ಕಾರ, ಶಿಕ್ಷಣ ಸಾಕಷ್ಟಿದೆ. ಆದರೆ ಶಾಲೆಯಲ್ಲಿ ಕಲಿಸಬೇಕಾಗಿದ್ದನ್ನೂ ಮನೆಯಲ್ಲಿ ಅಮ್ಮನೋ, ಅಪ್ಪನೋ ಕಲಿಸಬೇಕು ಅಂತಾದರೆ ಅಷ್ಟೊಂದು ಫೀಸ್ ಕೊಟ್ಟು ಶಾಲೆಗೆ ಕಳುಹಿಸುವ ಅಗತ್ಯವಾದರೂ ಏನಿದೆ? ಈಗೆಲ್ಲ ಮಕ್ಕಳ ಹೋಂವರ್ಕ್ನ್ನು ಶಾಲೆಯವರು ಮಕ್ಕಳಿಗಾಗಿ ಕೊಡುವುದಿಲ್ಲ. ಬದಲಾಗಿ ಅವರ ಅಮ್ಮಂದಿರಿಗಾಗಿ ಕೊಡುತ್ತಾರೆ. ಮನೆ ಕೆಲಸ, ಆಫೀಸ್ ಕೆಲಸವನ್ನೆಲ್ಲ ಮಾಡಿ, ಮಕ್ಕಳನ್ನು ನೋಡಿಕೊಂಡ ನಂತರವೂ ತಾಯಂದಿರ ತಾಳ್ಮೆ ಎಷ್ಟಿರುತ್ತದೆ ಎನ್ನುವುದರ ಪರೀಕ್ಷೆಗಾಗಿ ಈ ಹೋಂವರ್ಕಗಳು! ೧೯೯೫ರ ಜೂನ್ ತಿಂಗಳು. ಕಳೆದ ವಾರವಷ್ಟೇ ಕೊಂಡಿದ್ದ ಪಾಟೀಚೀಲ, ಉದ್ದದ […]
ಶಿಕ್ಷಣ ಎಂಬ ಮಾರಾಟದ ಸರಕು!
Month : October-2024 Episode : Author : ತೃಪ್ತಿ ಹೆಗಡೆ