ಭಾರತ ಅಧ್ಯಾತ್ಮದ ತವರುಭೂಮಿ. ಇಲ್ಲಿಯ ವೈವಿಧ್ಯಮಯತೆ, ಮಾನವಸ್ವಭಾವ, ಚಿಂತನೆ, ವಿಚಾರಗಳಿಗೆ ಅನುಗುಣವಾಗಿ ಹಲವಾರು ಪಂಥಗಳು ಹಾಗೂ ಧಾರ್ಮಿಕ ಮಾರ್ಗಗಳಿವೆ. ಇವುಗಳನ್ನು ಪೋಷಿಸಿ ಬೆಳೆಸಲು ಒಂದೊಂದಕ್ಕೂ ಬೇರೆಬೇರೆ ಧಾರ್ಮಿಕ ಪೀಠಗಳು, ಮಠಗಳಿವೆ ಎನಿಸಿದರೂ ‘ಏಕಂ ಸತ್ ವಿಪ್ರಾ ಬಹುಧಾ ವದಂತಿ’ ಎಂಬಂತೆ ಇವೆಲ್ಲವುಗಳ ಮೂಲ ಉದ್ದೇಶ ಧಾರ್ಮಿಕ ಸಂಘಟನೆಯ ಜೊತೆಜೊತೆಗೆ ಸಾಮಾಜಿಕ ಸಾಮರಸ್ಯವೇ ಆಗಿದೆ. ಆದರೆ ಕಾಲಾನುಕಾಲದಲ್ಲಿ ಜಾತಿಪಂಥಗಳಿಗೆ ಸೀಮಿತವಾದಂತಿದ್ದ ಈ ಶ್ರೇಷ್ಠ ಋಷಿ-ಸಂನ್ಯಾಸಿ ಪರಂಪರೆಗೆ ಹೊಸದಿಕ್ಕು ನೀಡಿದ 21ನೇ ಶತಮಾನದ ಶ್ರೇಷ್ಠ ಸಂತರಲ್ಲಿ ಪೇಜಾವರ ಮಠಾಧ್ಯಕ್ಷ ಶ್ರೀ […]
ಹಿಂದೂ ಧರ್ಮ ರಕ್ಷಣೆಗಾಗಿ ಅವತರಿಸಿದ ಆಧುನಿಕ ವಾಮನ
Month : February-2020 Episode : Author : ಅನಿಲ್ಕುಮಾರ್ ಮೊಳಹಳ್ಳಿ