ಕಳೆದ ಜೂನ್ ೧೫ಕ್ಕೆ ಇಂಗ್ಲೆಂಡಿನಲ್ಲಿ `ಮ್ಯಾಗ್ನಾಕಾರ್ಟಾ’ ಒಡಂಬಡಿಕೆ ಅಮಲಿಗೆ ಬಂದು ೮೦೦ ವರ್ಷ ಕಳೆಯಿತು. ಹಲವರ ನಿಯಂತೃತ್ವಕ್ಕೆ ಬದಲಾಗಿ ಸಮಸ್ತ ಪ್ರಜೆಗಳಲ್ಲಿ ರಾಜ್ಯಾಂಗಾಧಿಕಾರವು ಅಧಿಷ್ಠಿತವಾಗಿರಬೇಕು – ಎಂಬ ಇದೀಗ ಜಗತ್ತಿನೆಲ್ಲೆಡೆ ತಾತ್ತ್ವಿಕವಾಗಿಯಂತೂ ಸ್ವೀಕೃತವಾಗಿರುವ ಪ್ರಣಾಳಿಕೆಯು ಮೊತ್ತಮೊದಲಿಗೆ ಗ್ರಂಥಸ್ಥವಾದುದು `ಮ್ಯಾಗ್ನಾಕಾರ್ಟಾ’ದೊಡನೆ – ಎಂಬುದು ಐತಿಹಾಸಿಕ ಸಂಗತಿ.
ಕತ್ತಲ ದಾರಿ ದೂರ
Month : August-2015 Episode : Author :




