ಪ್ರಶ್ನೆ: ಹಾಸ್ಯ ಗಂಭೀರವಾಗಿರಬೇಕಾ? ಗಂಭೀರವಾಗಿರದಿದ್ದರೆ ಹಾಸ್ಯಾಸ್ಪದವಾಗುತ್ತಾ? ಉತ್ತರ: ಇಂಗ್ಲಿಷಿನಲ್ಲಿ ಒಂದು ಮಾತು ಇದೆ. – ‘ಹ್ಯೂಮರ್ ಈಸ್ ನಾಟ್ ಎ ಜೋಕ್.’ ಹ್ಯೂಮರ್ ಅಂದರೆ ಕೇವಲ ನಗೆಚಟಾಕಿಗಳನ್ನು ಸಿಡಿಸಿ ಸ್ವಲ್ಪ ಹೊತ್ತು ಜನರನ್ನು ನಗಿಸುವುದಷ್ಟೇ ಅಲ್ಲ, ಅನ್ನೋದು ಒಂದರ್ಥ. ಇನ್ನೊಂದು ಅರ್ಥ, ನಗಿಸುವುದು ಅಷ್ಟು ಸುಲಭ ಅಲ್ಲ ಅನ್ನೋದು. ‘ನಗು ಗುರಿ ಆಗಬಾರದು, ಅದು ದಾರಿಯಾಗಬೇಕು’ – ಎಂಬುದು ನನ್ನ ಅಭಿಪ್ರಾಯ. ನಗು ಒಂದು ವಾಹನ. ನಗುವಿನ ಮೂಲಕ ಏನೋ ಹೇಳೋದಕ್ಕೆ ಪ್ರಯತ್ನಿಸುತ್ತಾ ಇರುತ್ತಾನೆ ಹ್ಯೂಮರಿಸ್ಟ್. ಅಂದ […]
ನಕ್ಕು ಹೂವಾಗಿ – ಹೀಗೊಂದು ಪ್ರಶ್ನೋತ್ತರ
Month : April-2020 Episode : Author : ವೈ.ಎನ್. ಗುಂಡೂರಾವ್