ಚುನಾವಣೆ ಪ್ರಕಟವಾಗುವುದಕ್ಕಿಂತ ಮೊದಲಿನ ಮಾತು; ನಾನು ದೇಶದ ಬೇರೆಬೇರೆ ಭಾಗಗಳಲ್ಲಿ ಬೇರೆಬೇರೆ ಸಂದರ್ಭಗಳಲ್ಲಿ ಮೊದಲಬಾರಿಗೆ ಮತದಾನ ಮಾಡುವವರು, ಎರಡನೇ ಸಲ ಮತದಾನ ಮಾಡುವವರು ಹಾಗೂ ಮೂರನೇ ಸಲ ಮತದಾನ ಮಾಡುವವರ ಜೊತೆಗೆ ಮಾತನಾಡುತ್ತಿರುವಾಗ, ಮೀಡಿಯಾ ಆಗಲಿ, ಪ್ರಚಾರ ಸಾಮಗ್ರಿಗಳಾಗಲಿ ಈ ವರ್ಗದ ಮತದಾರರ ಮೇಲೆ ಪ್ರಭಾವ ಬೀರುವುದರ ಸಾಧ್ಯತೆ ತುಂಬ ಕಡಮೆ ಎನ್ನುವ ಒಂದು ಕುತೂಹಲಕರ ಅಂಶ ನನ್ನ ಗಮನ ಸೆಳೆಯಿತು. ಮತದಾನ ಮಾಡುವಾಗ ತಾವು ಏನನ್ನು ಪರಿಗಣಿಸಬೇಕು, ಏನನ್ನು ಪರಿಗಣಿಸಬಾರದು ಎನ್ನುವುದರ ಬಗ್ಗೆ ಅವರಿಗೆ ಸ್ಪಷ್ಟವಾದ […]
ಚುನಾವಣೆ ಸ್ಥಿತಿ-ಗತಿ, ಮನಃಸ್ಥಿತಿ
Month : June-2019 Episode : Author : ಎಂ.ಎಸ್. ಚೈತ್ರ