ಭಾರತದೊಳಗಡೆ ಇಸ್ರೇಲಿನ ನಿಲವುಗಳನ್ನು ಭಾರತ ಸಮರ್ಥಿಸಿದ ಸಂದರ್ಭಗಳಲ್ಲಿ ಅದನ್ನು ‘ಬಲಪಂಥೀಯತೆ’ ಎಂದೂ ‘ರಾಷ್ಟ್ರವಾದದ ಅತಿರೇಕ’ ಎಂದೂ ಟೀಕಿಸುತ್ತ ಬಂದ ವಲಯ ಒಂದಿದೆ. ಆದರೆ ದಶಕಗಳುದ್ದಕ್ಕೂ ಇಸ್ರೇಲನ್ನು ಧ್ವಂಸ ಮಾಡಬಯಸಿದ್ದ ಅರಬ್ ದೇಶಗಳೊಡನೆ ಭಾರತ ನಂಟಸ್ತಿಕೆ ತಳೆದಿದ್ದುದು ಈ ವಲಯಗಳಿಗೆ ಅತಾರ್ಕಿಕವೆನಿಸಿರಲಿಲ್ಲ. ದೊಡ್ಡ ಸಮಸ್ಯೆಗಳಿರುವ ಪುಟ್ಟ ದೇಶವಾದ ಇಸ್ರೇಲ್ ಈಚಿನ ದಿನಗಳಲ್ಲಿ ಎರಡು ಕಾರಣಗಳಿಂದ ಸುದ್ದಿಯಲ್ಲಿದೆ. ಮೊದಲನೆಯದಾಗಿ ಕಳೆದ (೨೦೨೧) ಮೇ ಅಂತ್ಯದಲ್ಲಿ ಇಸ್ರೇಲಿನ ಗಾಜಾ, ಪಶ್ಚಿಮ ಗಡಿ, ಪ್ಯಾಲೆಸ್ಟೀನ್ ಪ್ರದೇಶದ ‘ಮಾನವಹಕ್ಕು’ ಉಲ್ಲಂಘನೆಗಳ ಪರೀಕ್ಷಣೆಗಾಗಿ ಸ್ಥಾಯೀ ಆಯೋಗವೊಂದು […]
ಇಸ್ರೇಲಿನಲ್ಲಿ ಪ್ರಕಂಪನ
Month : July-2021 Episode : Author : -ಎಸ್.ಆರ್.ಆರ್.