ಈ ಬಾರಿಯ ರಾಜ್ಯಮಟ್ಟದ ಬೆಸ್ಟ್ ಫೊಟಾಗ್ರಫಿ ಅವಾರ್ಡ್ಗೆ ಆದಿತ್ಯ ಒಳ್ಳೊಳ್ಳೆಯ ಫೋಟೊ ತೆಗೆಯಲು ಪ್ರಯತ್ನಿಸುತ್ತಿದ್ದ. ಸಮಯ ಹೇಗೂ ಸಾಕಷ್ಟು ಇತ್ತು. ಹಾಗಾಗಿ ಅದ್ಭುತ, ರಮ್ಯ ಎನ್ನಿಸುವ ಸ್ಥಳಗಳಿಗೆ ಹೋಗಬೇಕೆಂದುಕೊಂಡಂತೇ ಮೊದಲು ಜೋಗದ ಸಿರಿಗೆ ಧಾವಿಸಿದ. ಆದಿತ್ಯ ಬಾಲ್ಯದಿಂದಲೇ ಫೋಟೋ ತೆಗೆಯುವ ಹವ್ಯಾಸ ಬೆಳೆಸಿಕೊಂಡಿದ್ದ. ಮನೆಯಲ್ಲಿ ಅಷ್ಟೇ ಅಲ್ಲ ಸಂಬಂಧಿಕರ ಮನೆಗಳಲ್ಲಿ ಯಾವುದಾದರೂ ಕಾರ್ಯಕ್ರಮವಿರುವಾಗಲೂ ಒಳ್ಳೆಯ ಕ್ಯಾಮೆರಾವಿರುವ ತಂದೆಯ ಮೊಬೈಲ್ ಹಿಡಿದುಕೊಂಡು “ಏ ಎಲ್ಲಾರೂ ಚೆಂತಂಗ ನಿಲ್ಲರಿ ನಾ ಫೋಟೊ ತಗೀತೀನಿ” ಎಂದು ಓಡಾಡಿ ಬಹಳ ಚೆನ್ನಾಗಿಯೇ ಫೋಟೊ […]
ಕಥಾಚಿತ್ರ
Month : April-2023 Episode : Author : ಪಾರ್ವತಿ ಪಿಟಗಿ, ಸುಳೇಭಾವಿ