ಒಂದೊಮ್ಮೆ ಭಾರತದ ಹೆಚ್ಚಿನೆಡೆಗಳಲ್ಲಿ ಹಾಲಿನ ಕೊರತೆಯಿತ್ತು. ಆ ಸ್ಥಿತಿಯಿಂದ ಹೊರಬಂದು ಭಾರತ ಈಗ ವಿಶ್ವದಲ್ಲೇ ಅತಿ ಹೆಚ್ಚು ಹಾಲನ್ನು ಉತ್ಪಾದಿಸುವ ದೇಶವಾಗಿದೆ. ನಾಡಿನ ಮೂಲೆಮೂಲೆಗಳಿಗೂ ಈಗ ಹಾಲು ಸರಬರಾಜಿನ ಜಾಲ ತಲಪಿರುವುದಲ್ಲದೆ, ಲಕ್ಷಾಂತರ ರೈತರಿಗೆ ‘ಕ್ಷೀರಕ್ರಾಂತಿ’ ಸ್ವಾವಲಂಬಿ ಸಮೃದ್ಧ ಬದುಕನ್ನು ಕಲ್ಪಿಸಿದೆ. ಇಡೀ ಜಗತ್ತಿನಲ್ಲಿ ಮಾರಾಟವಾಗುತ್ತಿರುವ ಹಾಲಿನ ಶೇ. ೨೨ರಷ್ಟನ್ನು ಭಾರತವೇ ಉತ್ಪಾದಿಸುತ್ತಿದೆ. ಇದೀಗ ಪ್ರತಿವರ್ಷ ೨೨ ಕೋಟಿ ಟನ್ನಿನಷ್ಟು ಹಾಲು ಭಾರತದಲ್ಲಿ ಉತ್ಪಾದಿತವಾಗುತ್ತಿದೆ. ಈ ಪವಾಡವನ್ನು ಆಗುಮಾಡಿಸಿದ ರೂವಾರಿ ಡಾ|| ವರ್ಗೀಸ್ ಕುರಿಯನ್. ‘ಶ್ವೇತಕ್ರಾಂತಿಯ ಪಿತಾಮಹ’ […]
‘ಕ್ಷೀರಕ್ರಾಂತಿ’ಯ ಮಹಾನ್ ಸಾಧಕ ಡಾ|| ವರ್ಗೀಸ್ ಕುರಿಯನ್
Month : March-2023 Episode : ಕ್ಷೀರಕ್ರಾಂತಿಯ ಯಶೋಗಾಥೆ Author : ಎಚ್ ಮಂಜುನಾಥ ಭಟ್