#ಉತ್ಥಾನ ಸಂಕ್ರಾಂತಿ-ಗಣರಾಜ್ಯೋತ್ಸವ ವಿಶೇಷಾಂಕವನ್ನು ಇಲ್ಲಿ ಖರೀದಿಸಿ: https://www.sahityabooks.com/shop/utthana/sankranti-rp-special-issue-2023/
#ಉತ್ಥಾನ ಸಂಕ್ರಾಂತಿ ವಿಶೇಷಾಂಕವನ್ನು ಇಲ್ಲಿ ಖರೀದಿಸಿ: https://www.sahityabooks.com/shop/utthana/sankranti-rp-special-issue-2023/
#ಉತ್ಥಾನ ಸಂಕ್ರಾಂತಿ ವಿಶೇಷಾಂಕವನ್ನು ಇಲ್ಲಿ ಖರೀದಿಸಿ: -2023https://www.sahityabooks.com/shop/utthana/sankranti-rp-special-issue-2023/
#ಉತ್ಥಾನ ದ ಚಂದಾದಾರರಾಗಿ: (ವಾರ್ಷಿಕ ಕೇವಲ ರೂ.220 )
ಉತ್ಥಾನ ಸಂಕ್ರಾಂತಿ ವಿಶೇಷಾಂಕ 2023
ಸ್ವಾತಂತ್ರ್ಯದ ಅಮೃತಮಹೋತ್ಸವ: ಕನ್ನಡ ನೆಲದ ಕೊಡುಗೆ
“ಪ್ರೇರಕ ಶೌರ್ಯಗಾಥೆಗಳ ಮೆಲುಕು”
ಲೇಖನದ ಶೀರ್ಷಿಕೆ | ಲೇಖಕರ ಹೆಸರು/ ಪುಟಸಂಖ್ಯೆ | |
1 | ಕರುನಾಡ ಹುಲಿ ಧೊಂಡಿಯ | ಮಂಜುನಾಥ ಅಜ್ಜಂಪುರ / ೨೦ |
2 | ಸುರಪುರದ ರಾಣಿ ಈಶ್ವರಮ್ಮ | ಡಾ. ಅಮರೇಶ ಯತಗಲ್, ಹಂಪಿ / ೨೨ |
3 | ಗುಪ್ತ ಸೈನ್ಯ ಕಟ್ಟಿದ ಗುರುಗಂಗಾಧರೇಶ್ವರ ಸ್ವಾಮಿಜೀ | ಮಹಂತೇಶ, ವಿಜಯಪುರ / ೨೫ |
4 | ಕೆಟ್ಟು ವರ್ಣಿಸಿ ಹೇಳಿದೆ ಕಂಡಷ್ಟು ನಾಲ್ಕು ಮಂದಿ ಹಿಂಗ ಕಡಿದು ಸತ್ತರೊ ಹಲಗಲಿ ಬಂಟರಣ್ಣ ಜನಕ | ಹರ್ಷವರ್ಧನ ವಿ. ಶೀಲವಂತ, ಧಾರವಾಡ / ೨೬ |
5 | ಅಮರಸುಳ್ಯ | ಮೇಜರ್ ಡಾ|| ಕುಶ್ವಂತ್ ಕೋಳಿಬೈಲು / ೩೨ |
6 | ಸೋದೆ ಅರಸರು | ಡಾ. ಲಕ್ಷ್ಮೀಶ್ ಸೋಂದಾ / ೩೪ |
7 | ಹೋರಾಟದ ಬಲಭೀಮ ಸರ್ಜಾ ಹನುಮಪ್ಪನಾಯಕ | ತನ್ಮಯಿ ಪ್ರೇಮಕುಮಾರ್ / ೩೫ |
8 | ಕನ್ನಡನಾಡಿನಲ್ಲಿ ಸ್ವಾತಂತ್ರ್ಯದ ಕಿಚ್ಚುಹಚ್ಚಿದ ಅಗ್ರೇಸರ ಮುಂಡರಗಿ ಭೀಮರಾಯ | ಮಧುಕರ ಮತ್ತೂರು / ೩೮ |
9 | ಪ್ರಾತಃಸ್ಮರಣೀಯ ಅಣ್ಣು ಗುರೂಜಿ | ಪ್ರಕಾಶ ಮಲ್ಪೆ / ೪೦ |
10 | ವೀರ ಸಂನ್ಯಾಸಿ, ಧೀಮಂತ ಯೋಗಿ ಡಾ. ಶಿವಬಸವ ಸ್ವಾಮಿಜೀ | ಪಾರ್ವತಿ ಪಿಟಗಿ, ಬೆಳಗಾವಿ / ೪೨ |
11 | ಲಾವಣಿಗಳ ಮೂಲಕ ಜನಮಾನಸದಲ್ಲಿ ರಾಷ್ಟ್ರಭಾವವನ್ನು ನೇಯ್ದ ದೇಶಭಕ್ತ ‘ಭೀಮಕವಿ’ | ಅರುಣ್ ಕಿರಿಮಂಜೇಶ್ವರ / ೪೪ |
12 | ರಾಷ್ಟ್ರಭಕ್ತಿ ಪ್ರೇರಣೆಯ ಅಗ್ನಿದಿವ್ಯ ಇಂಚಗೇರಿ ಮಠ | ಹರ್ಷವರ್ಧನ ವಿ. ಶೀಲವಂತ / ೪೬ |
13 | ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಸಾಕ್ಷಿ ’ಕಾಂಗ್ರೆಸ್ ಬಾವಿ’ | ಉಚಿತ ಜೈನ್, ಸಾಗರ / ೫೧ |
14 | ಬೆಳಗಾವಿಯ ವೀರವನಿತೆಯರು | ದು.ಗು. ಲಕ್ಷ್ಮಣ್ / ೫೨ |
15 | ಗಗನ ಮಲ್ಲಿಗೆ ಗಿಡದಲಿ ರೇಡಿಯೋ ಮತ್ತು ಹಲಸಂಗಿ ಗೆಳೆಯರ ಗುಂಪು | ಕೋಡಿಬೆಟ್ಟು ರಾಜಲಕ್ಷ್ಮಿ / ೫೪ |
16 | ಸ್ವಾತಂತ್ರ್ಯದ ಹೋರಾಟದಲ್ಲಿ ಕರ್ನಾಟಕದ ಆರತಿ ’ಬಿಸನಾಳ ಉಪ್ಪಿನ ಸತ್ಯಾಗ್ರಹ’ | ಮಹಾದೇವಯ್ಯ ಕರದಳ್ಳಿ / ೫೬ |
17 | ಮಸಬಿನಾಳ ಗ್ರಾಮದ ಚಿಲುಮಿ ಹೋರಾಟ | ಗೋಪಿ ಬಳ್ಳಾರಿ / ೫೮ |
18 | ಸ್ವಾತಂತ್ರ್ಯ ಹೋರಾಟಕ್ಕೆ ’ಅಮೃತ’ವನ್ನಿತ್ತ ಅನ್ನದಾನೇಶ್ವರ ಮಠ ಮುಂಡರಗಿ | ಉಮೇಶ್‌ಕುಮಾರ್ ಶಿಮ್ಲಡ್ಕ / ೬೦ |
19 | ಚಳವಳಿಯಲ್ಲಿ ಬಾಲಕಿ ಸುಮಂಗಲವ್ವ | ನಯನಾ ಎಸ್. / ೬೨ |
20 | ನಿಜಾಮನ ಅಟ್ಟಹಾಸದ ವಿರುದ್ಧ ಸಿಡಿದೆದ್ದ ಶಂಕ್ರಪ್ಪ, ರುದ್ನುರು | ಪು. ರವಿವರ್ಮ / ೬೩ |
21 | ಹುಬ್ಬಳ್ಳಿಯ ದುರ್ಗದ ಬೈಲಿನ ನಾರಾಯಣ ಮಹದೇವ ಧೋನಿ | ಡ್ಯಾನಿ ಪಿರೇರಾ, ಹಳ್ಳಿ ಮೈಸೂರು / ೬೪ |
22 | ಬೆಂಗೇರಿಯ ಸರದಾರ ವೀರನಗೌಡ | ಪ್ರಕಾಶ ಗಿರಿಮಲ್ಲನವರ / ೬೬ |
23 | ಮೈಲಾರ ಮಹದೇವಪ್ಪರಿಗೆ ನೋಟಿಸ್ ಮತ್ತು ಅವರ ಉತ್ತರ | ಎ. ಸತ್ಯ, ಗೋಪಾಡಿ / ೬೭ |
24 | ಧೀರ ದಲಿತ ಮಹಿಳೆ ದೇವಿ ಶಿವಪ್ಪ ಹಸ್ಲರ್ | ಅಜಿತ್ ಹೆಗಡೆ / ೬೮ |
25 | ಕುಮ್ರಿ ರೈತರ ಹೋರಾಟ | ನಿರೋಷ ಭಾಗವತ್ / ೭೧ |
26 | ಕೆಚ್ಚೆದೆಯ ವೀರವನಿತೆ ಹಣಜಿಬೈಲ ದುಗ್ಗಮ್ಮ | ಡಾ. ಸುಮಾ ಎಸ್. ನಿರ್ಣಿ / ೭೨ |
27 | ಗಾಂಧಿಯವರ ಬಳ್ಳಾರಿ ಪ್ರವಾಸ: ಏಕೈಕ ಸಾಹಿತ್ಯಕ ದಾಖಲೆ | ಸುಘೋಷ್ ಎಸ್. ನಿಗಳೆ / ೭೪ |
28 | ಗಾಂಧಿಯವರ ಬಳ್ಳಾರಿ ಪ್ರವಾಸ: ಏಕೈಕ ಸಾಹಿತ್ಯಕ ದಾಖಲೆ | ಡಾ. ಮೃತ್ಯುಂಜಯ ರುಮಾಲೆ / ೭೬ |
29 | ಸ್ವಾತಂತ್ರ್ಯ ಹೋರಾಟದಲ್ಲಿ ತುಂಗಭದ್ರಾತೀರದ ಚೆಳ್ಳೆಕೂಡ್ಲೂರು | ಅಡವಿಸ್ವಾಮಿ, ಬಳ್ಳಾರಿ / ೭೮ |
30 | ಸವಿನಯ ಸತ್ಯಾಗ್ರಹ | ಪ್ರೊ. ಆರ್. ಭೀಮಸೇನ / ೮೦ |
31 | ಮುಖ್ಯವಾಹಿನಿಗೆ ಬಾರದ ಘಟನೆಗಳಿಗೆ ಸಾಕ್ಷಿಯಾಗಿದ್ದ ಕೊಟ್ಟೂರು | ಡಾ. ಮೃತ್ಯುಂಜಯ ರುಮಾಲೆ / ೮೨ |
32 | ಮಲ್ಲಸಜ್ಜನ ವ್ಯಾಯಾಮಶಾಲೆ | ಗೋಪಾಲಕೃಷ್ಣ ಕಾಮತ್ / ೮೫ |
33 | ‘ಚರಖಾ’ ಕೇಂದ್ರ ಅಳವಂಡಿಯ ಸ್ವಾತಂತ್ರ್ಯ ಹೋರಾಟವನ್ನು ರೂಪಿಸಿದ ಕಥೆ | ಚೈತನ್ಯ ಹೆಗಡೆ / ೮೬ |
34 | ಸ್ವಾತಂತ್ರ್ಯ ಹೋರಾಟಕ್ಕಾಗಿ ಶವ ಹೊತ್ತ ಮಾರ್ತಾಂಡರಾವ್ | ರಾಧಾಕೃಷ್ಣ ಹೊಳ್ಳ / ೮೮ |
35 | ಉಪಲದಿನ್ನಿಯ ಮಡಿವಾಳಪ್ಪನ ಹೃದಯವಂತಿಕೆ | ಹರೀಶ್ ಭಾರದ್ವಾಜ್ / ೮೯ |
36 | ಸ್ವಾತಂತ್ರ್ಯ ಸೇನಾನಿ ಗಾಣದಾಳ ನಾರಾಯಣಪ್ಪ | ರಾಮಣ್ಣಹವಳೆ / ೯೦ |
37 | ರಾಜನಕೋಳೂರು ವಿರೂಪಾಕ್ಷಪ್ಪಗೌಡರು | ಡಿ. ಲಕ್ಷ್ಮಣ / ೯೨ |
38 | ರಾಷ್ಟ್ರಪ್ರೇಮ ಜಾಗೃತಗೊಳಿಸಿದ ವಂದೇಮಾತರಂ ಚಳವಳಿ | ರವೀಂದ್ರ ಎಸ್. ದೇಶಮುಖ್ / ೯೪ |
39 | ಈಸೂರಿನ ಜನರೆಂದೂ ಬ್ರಿಟಿಷ್ ದಾಸರಲ್ಲ | ಕಿರಣ ಹೆಗ್ಗದ್ದೆ / ೯೬ |
40 | ಮಾರುವೇಷದ ಮಗಧೀರ ಮೆಣಸಿನಹಾಳ ತಿಮ್ಮನಗೌಡರು | ಸಹನಾ ಚೇತನ್, ಶಿವಮೊಗ್ಗ / ೯೮ |
41 | ಸ್ವಾತಂತ್ರ್ಯ ಹೋರಾಟದಲ್ಲಿ ಚಿತ್ರದುರ್ಗದ ಪಾತ್ರ | ಯಳನಾಡು ಅರುಣ್‌ಕುಮಾರ್ / ೧೦೦ |
42 | ಮಧ್ಯಕರ್ನಾಟಕದಲ್ಲಿ ಒಂದು ವಿಶಿಷ್ಟ ಸ್ವಾತಂತ್ರ್ಯ ಹೋರಾಟ: ತುರುವನೂರು ಸತ್ಯಾಗ್ರಹ | ಡಾ. ಕೆ. ರಾಜೀವಲೋಚನ / ೧೦೨ |
43 | ಗಾಂಧಿ ಮತ್ತು ರಾಗಿರೊಟ್ಟಿ ಪ್ರಸಂಗ | ಡಿ.ವಿ. ಪರಮಶಿವಮೂರ್ತಿ / ೧೦೪ |
44 | ಸೇವಾಶ್ರಮದ ಲಿಂಗಣ್ಣ | ‘ಮರೆಯಲಾದೀತೆ’ ಪುಸ್ತಕದಿಂದ / ೧೦೬ |
45 | ಹೆಂಡದ ಮೂಲದ ಬೇರು ಕತ್ತರಿಸಿದ ತಾವರೆಕೆರೆ ಅರಣ್ಯ ಸತ್ಯಾಗ್ರಹ | ತಿಪ್ಪೇಸ್ವಾಮಿ ನಾಕೀಕೆರೆ / ೧೦೮ |
46 | ಯರವಾಡ ಜೈಲಿನ ಕಠಿಣ ಶಿಕ್ಷೆ ಅನುಭವಿಸಿದ ಬಿ.ಕೆ. ಪುಟ್ಟಣ್ಣಶೆಟ್ಟಿ | ನೇ.ರ. ಪ್ರಭಾಕರ / ೧೧೦ |
47 | ಪತ್ರಿಕೆಗಳನ್ನು ಹೋರಾಟದ ಪ್ರಬಲ ಅಸ್ತ್ರವಾಗಿಬಳಸಿದ ಆರ್.ಎಸ್. ಆರಾಧ್ಯ | ಆರತಿ ಪಟ್ರಮೆ / ೧೧೨ |
48 | ಸಮಾಜವೇ ಸರ್ವಸ್ವ ಎಂದು ಬದುಕಿದ ಚೇತನ ಎಚ್. ಮುಗುವಾಳಪ್ಪ | ಘನಶ್ಯಾಮ ಡಿ.ಎಂ. / ೧೧೩ |
49 | ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ ಎಂಬಂತೆ ಬದುಕಿದ ಡಿ. ಪಾಪಣ್ಣ ಮತ್ತು ಡಿ.ವಿ. ಶ್ರೀನಿವಾಸಶರ್ಮಾ | ಘನಶ್ಯಾಮ ಡಿ.ಎಂ. / ೧೧೪ |
50 | ಸ್ವಾತಂತ್ರ್ಯದ ಕಿಚ್ಚೆಬ್ಬಿಸಿದ ನರೀಮನ್ ಘಟನೆ | ರಮೇಶ ದೊಡ್ಡಪುರ / ೧೧೫ |
51 | ರಾಮಭಟರ ಹೋರಾಟ | ಶರತ್‌ಚಂದ್ರ / ೧೧೭ |
52 | ಪತ್ರಿಕಾಭೀಷ್ಮ ಅಗರಂ ರಂಗಯ್ಯ | ಲೇಖಕರು:ಡಾ. ಆನಂದಕುಮಾರ್, ಮೈಸೂರು / ೧೧೯ |
53 | ಲೋಕಸೇವಕ ಬಸವನಾಯಕ | ಗುರುರಾಜ ಗಂಟಿಹೊಳೆ / ೧೨೦ |
54 | ಸ್ವಾತಂತ್ರ್ಯಹೋರಾಟದ ಅಸದಳ ವೀರ ’ಹಲ್ಸನಾಡು ಸೂರಪ್ಪಯ್ಯ | ರಾಜೇಶ್ ಪದ್ಮಾರ್ / ೧೨೧ |
55 | ಐಎನ್‌ಎಯಲ್ಲಿ ಕ್ಯಾಪ್ಟನ್ ಆಗಿದ್ದ ಕುಂಭಾಸಿ ನರಸಿಂಹ ಬಾಬಣ್ಣ ಕಾಮತ್ | ಕಾರ್ತಿಕ್ ಶೆಟ್ಟಿ, ಮೊಳಹಳ್ಳಿ / ೧೨೩ |
56 | ಮಂಗಳೂರಿನ ಅರಣ್ಯ ಸತ್ಯಾಗ್ರಹ | ಶಿವಪ್ರಸಾದ ಸುರ್ಯ / ೧೨೪ |
57 | ತ್ಯಾಗ: ಕಾರ್ನಾಡರ ಅಪೂರ್ವ ಮಾದರಿ | ಎಚ್. ಮಂಜುನಾಥ ಭಟ್ / ೧೨೬ |
58 | ಸ್ವಾತಂತ್ರ್ಯದ ಕಿಚ್ಚು ಮೂಡಿಸಿದ ಸಿ.ಎಂ. ಸದಾಶಿವಶಾಸ್ತ್ರಿ | ಶ್ರೀವತ್ಸ ಶೃಂಗೇರಿ / ೧೨೮ |
59 | ‘ಭಾರತ ಬಿಟ್ಟು ತೊಲಗಿ’ ಚಳವಳಿಯಲ್ಲಿ ಗ್ರಾಮೀಣ ಜನತೆ | ಸ್ವಾಮಿಗೌಡ ಎಂ.ಎಂ / ೧೩೦ |
60 | ಮಹಿಳಾ ಹೋರಾಟಕ್ಕೆ ವೇಗ ನೀಡಿದ ಕಾವೇರಿ ಬಲಿದಾನ | ಸಂತೋಷ್ ತಮ್ಮಯ್ಯ / ೧೩೨ |
61 | ಅಮರಳಾದ ಪೊಡಮಾಡ ಜಾನಕ | ಡಾ. ಆನಂದ್ ಕಾರ್ಲ / ೧೩೩ |
62 | ದೇಶಭಕ್ತಿಯ ತುಡಿತ ಹೊಂದಿದ್ದ ಚಿತ್ರಕಲಾ ಲೋಕದ ಮೇರುಪ್ರತಿಭೆ ರುಮಾಲೆ ಚೆನ್ನಬಸವಯ್ಯ | ಘನಶ್ಯಾಮ ಡಿ.ವಿ. / ೧೩೪ |
63 | ಶಿವಪುರ ಧ್ವಜಸತ್ಯಾಗ್ರಹದ ಸರ್ವಾಧಿಕಾರಿ ಎಚ್.ಕೆ. ವೀರಣ್ಣಗೌಡ | ಡಾ. ಮಹೇಶ್ ಮಂಚಲ್ / ೧೩೬ |
64 | ಕಣಿಯರ ದೇವಾಲಯ ಪ್ರವೇಶ | ಪರಮಾನಂದ ಎಂ.ಎಸ್ / ೧೩೮ |
65 | ಬದನವಾಳು ಮತ್ತು ಖಾದಿ ಗ್ರಾಮೋದ್ಯೋಗ | ಡಾ. ಸುಧೀಂದ್ರ, ಶಿವಮೊಗ್ಗ / ೧೪೦ |
66 | ಶಿಂಷಾ ನದಿ ದಂಡೆಯ ಮೇಲೆ ತ್ರಿವರ್ಣ ಧ್ವಜವ ಹಾರಿಸಿ.. | ಸುಘೋಷ್ ಎಸ್. ನಿಗಳೆ / ೧೪೩ |
67 | ರಾಷ್ಟ್ರಪ್ರೇಮ ಮೆರೆದ ಕರುನಾಡಿನ ಧೀರವನಿತೆಯರು | ಡಾ. ಸುಮಾ ಎಸ್. ನಿರ್ಣಿ / ೧೪೪ |
68 | ರಾಜಸ್ವವನ್ನು ಮುಟ್ಟಬಾರದು | ದಿವಾಕರ ಹೆಗಡೆ / ೧೪೭ |
69 | ಹಿಂಡಲಗಾ ಜೈಲಿನಿಂದ ಸುಬ್ಬಮ್ಮ ಜೋಯಿಸ್ ಬರೆದ ಪತ್ರ | ದಿವಾಕರ ಹೆಗಡೆ / ೧೪೮ |
70 | ಕರನಿರಾಕರಣೆಯ ಪಾತ್ರ | ಎಚ್. ಮಂಜುನಾಥ ಭಟ್ / ೧೫೦ |
ಸ್ಮರಣೆ:
ಸಂಘ ಪ್ರತಿಜ್ಞೆಯ ಕೃತಿರೂಪ ಚಂದ್ರಶೇಖರ ಭಂಡಾರಿ
ಲೇಖಕರು: ಹೆಬ್ರಿ ಬಾಲಕೃಷ್ಣ ಮಲ್ಯ
.
ಮುಖಪುಟ ಲೇಖನಗಳು
ಸ್ವಾತಂತ್ರ್ಯ ಮತ್ತು ನಮ್ಮ ನಾಳೆಗಳು
ಲೇಖಕರು: ಡಾ. ಬಿ.ವಿ. ವಸಂತಕುಮಾರ್
“ಹೌ ಇಸ್ ದ ಜೋಶ್?”
ಲೇಖಕರು: ಸುಘೋಷ್ ಎಸ್. ನಿಗಳೆ
.
ವಿಶೇಷ ಲೇಖನ
ಉತ್ಕರ್ಷ ಭಾರತಕ್ಕೆಆವಿಷ್ಕಾರಗಳ ಬೆಳಕು
ಲೇಖಕರು: ಅನಂತ ರಮೇಶ್
.
ಕಥಾ ಸ್ಪರ್ಧೆಯ ಫಲಿತಾಂಶ
ಪ್ರಥಮ ಬಹುಮಾನ ಪಡೆದ ಕಥೆ
ಒಂದು ಸಂಸ್ಕಾರದ ಕಥೆ / ಲೇಖಕರು: ಕರುಣಾಕರ ಹಬ್ಬುಮನೆ