“ಗಾಂಧಿಯವರು ತಮ್ಮ ಆರ್ಥಿಕ ನಿಲವುಗಳನ್ನು ಶೈಕ್ಷಣಿಕತಜ್ಞರ ಭಾಷೆಯಲ್ಲಿ ತಿಳಿಸದೆ, ಸಾಮಾನ್ಯಜನರ ಭಾಷೆಯಲ್ಲಿ ಹೇಳಿದರು. ಆದ್ದರಿಂದ ಇತರ ಆರ್ಥಿಕತಜ್ಞರು ಗಾಂಧಿಯವರನ್ನು ಒಬ್ಬ ಮಹಾನ್ ಅರ್ಥಶಾಸ್ತ್ರಜ್ಞ ಎಂದು ಪರಿಗಣಿಸಲು ಸಾಧ್ಯವಾಗದೆ ಹೋಯಿತು.” – ಇ.ಎಫ್. ಶುಮಾಕರ್, ಖ್ಯಾತ ಜರ್ಮನ್ ಅರ್ಥಶಾಸ್ತ್ರಜ್ಞ ಗಾಂಧೀಯ ಅರ್ಥಶಾಸ್ತ್ರದ ಮೂಲತತ್ತ್ವಗಳು ನಾಲ್ಕು: ಸತ್ಯ, ಅಹಿಂಸೆ, ಪ್ರೀತಿ ಮತ್ತು ಅಪರಿಗ್ರಹ. ಮೊದಲ ಮೂರು […]
ಗಾಂಧೀಯ ಅರ್ಥಶಾಸ್ತ್ರದ ಮೂಲತತ್ತ್ವಗಳು
Month : October-2017 Episode : ಗಾಂಧೀಯ ಅರ್ಥಶಾಸ್ತ್ರ - ೫ Author : ಪ್ರೋ. ಎಂ. ಎಂ. ಗುಪ್ತ