ಇಂದಿನ ಭಾರತದಲ್ಲಿ ಗಾಂಧಿಯವರನ್ನು ಅನುಸರಿಸುವವರಾಗಲಿ ವಿರೋಧಿಸುವವರಾಗಲಿ ಅವರ ಸ್ವ-ದ ಕುರಿತ ಚಿಂತನೆಗಳನ್ನು ಗಂಭೀರವಾಗಿ ಪರಿಗಣಿಸಿದಂತೆ ತೋರುವುದಿಲ್ಲ. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ಯಾವ ಸ್ವ-ರಾಜ್ ಅನ್ನು ಸ್ವ-ತಂತ್ರದಿಂದ ಕಟ್ಟಬೇಕಾಗಿತ್ತೋ, ಅದಕ್ಕೆ ವಿರುದ್ಧ ದಿಕ್ಕಿನಲ್ಲಿ ಭಾರತದ ಪ್ರಭುತ್ವ, ಕಾನೂನು, ಸಮಾಜ ಇತ್ಯಾದಿಗಳು ಬೆಳವಣಿಗೆ ಹೊಂದಿದವು. ಇದಕ್ಕೆ ನಿರಂತರವಾಗಿ ಭಾರತದ ಸಾಮಾನ್ಯ ಜನರು ವಿಭಿನ್ನ ಹೋರಾಟಗಳ ಮೂಲಕ ಪ್ರತಿಕ್ರಿಯಿಸಿದರು. ಸ್ವತಂತ್ರ ಭಾರತದಲ್ಲಿ ಕಳೆದ ಏಳು ದಶಕಗಳಲ್ಲಿ ಕಂಡುಬರುವ ರಾಜಕೀಯ ಬದಲಾವಣೆಗಳು, ಸ್ಥಿತ್ಯಂತರಗಳು ಇದಕ್ಕೆ ಸಾಕ್ಷಿ. ಈ ಪ್ರತಿಕ್ರಿಯೆಗಳು ಭಾರತದ ಗತ-ಭವಿಷ್ಯದ ಕುರಿತು […]
ಸ್ವಂತಿಕೆಯ ಹುಡುಕಾಟ ಮತ್ತು ಧರ್ಮಪಾಲರ ಜನ್ಮಶತಮಾನೋತ್ಸವ
Month : January-2022 Episode : Author : ಎಂ.ಎಸ್. ಚೈತ್ರ