ಓರ್ವ ವ್ಯಕ್ತಿ ಭಗವಾನ್ ಬುದ್ಧರ ಬಳಿಗೆ ಬಂದು “ಜೀವನಕ್ಕಿರುವ ಬೆಲೆ ಏನು?” – ಎಂದು ಕೇಳಿದ. ಬುದ್ಧ ಅವನಿಗೊಂದು ಕಲ್ಲಿನ ತುಂಡನ್ನು ಕೊಟ್ಟು ಹೇಳಿದರು, “ಹೋಗು, ಹೋಗಿ ಈ ಕಲ್ಲಿನ ಬೆಲೆಯನ್ನು ತಿಳಿದು ಬಾ. ಆದರೆ ಈ ಕಲ್ಲನ್ನು ಮಾರಬೇಡ.” ಆ ವ್ಯಕ್ತಿ ಕಲ್ಲನ್ನು ಪೇಟೆಗೆ ಒಯ್ದು, ಒಬ್ಬ ಹಣ್ಣಿನ ವ್ಯಾಪಾರಿಯ ಬಳಿಗೆ ಹೋಗಿ ಕೇಳಿದ, “ಇದರ ಬೆಲೆ ಎಷ್ಟು?” ಹಣ್ಣು ಮಾರುವವನು ಆ ಹೊಳೆಯುವ ಕಲ್ಲನ್ನು ನೋಡಿ “ಇದಕ್ಕೆ ಬದಲಾಗಿ ಹನ್ನೆರಡು ಮೋಸುಂಬಿ ಹಣ್ಣುಗಳನ್ನು ತೆಗೆದುಕೊಂಡು […]
ನಮ್ಮ ಬೆಲೆಯನ್ನು ನಾವೇ ಅರಿಯಬೇಕು
Month : February-2024 Episode : Author : ಡಿ.ಎನ್. ಶ್ರೀನಾಥ್