ಬಂದಳಿಕೆಯೇ ತುಂಬಿದ್ದಾಗಲೂ ಮರ ಹಸುರಾಗಿಯೇ ಕಾಣುತ್ತದೆ. ಹಾಗೆ ಮರವನ್ನೇ ಕಳೆದುಕೊಂಡವರು ಬಂದಳಿಕೆಯನ್ನು ಕೀಳ ಹೋದರೆ; ಹಸಿರನ್ನೇ ಕಿತ್ತರೆನ್ನುವ ಆರೋಪ, ಸೌಂದರ್ಯದ ಸಾವು, ಸಾಮರಸ್ಯಕ್ಕೆ ಧಕ್ಕೆ, ಪ್ರಾಣವಾಯುವಿಗೆ ಸಂಚಕಾರ, ಭೂಮಿಯ ತಾಪಮಾನ ಏರುತ್ತಿದೆ.. ಒಂದೇ ಎರಡೇ ಬಂದಳಿಕೆಯ ಬಲಕ್ಕೆ ಬೆಂಬಲದ ಬಳಗ ದೊಡ್ಡದು ಮೂಲ ಕೃಷಿಕನಿಗೆ ಮಾತ್ರ ಅಸಲೀ ವಿಷಯ ಗೊತ್ತು ಬಹಳ ವರ್ಷಗಳ ಬಂದಳಿಕೆಯಿಂದ ಮೂಲ ಮರ ಬದುಕಿಲ್ಲ. ಬಂದಳಿಕೆಯೂ ಒಣಗುತ್ತಿದೆ. ಅಲ್ಲಿ ಹಕ್ಕಿಗಳ ಕಲರವದ ಪ್ರಾರ್ಥನೆಯಿಲ್ಲ, ಯಾವ ಪುಷ್ಪ ಫಲಗಳ ನಿರೀಕ್ಷೆಯೂ ಇಲ್ಲ ಹೊಸ ಚಿಗುರಿಗೆ […]
ಹೊಸ ಬೆಳೆ
Month : May-2024 Episode : Author : ದಿವಾಕರ ಹೆಗಡೆ