ಪರಿಚಯ ದಾಲ್ಚಿನ್ನಿ ಮರವು ನಿತ್ಯಹರಿದ್ವರ್ಣ ಕಾಡುಗಳಲ್ಲಿ ಕಂಡು ಬರುತ್ತದೆ. ದಾಲ್ಚಿನ್ನಿ ಮರದ ತವರೂರು ಕೇರಳದ ಮಲಬಾರ್ ಹಾಗೂ ಶ್ರೀಲಂಕಾ. ಈ ಮರದ ಎಲೆ ಮತ್ತು ತೊಗಟೆಯನ್ನು ಸಾಂಬಾರ ಪದಾರ್ಥಗಳಿಗಾಗಿ ಬಳಸುತ್ತಾರೆ. ಇದರ ವ್ಯಾಪಾರಕ್ಕಾಗಿಯೇ ಇಂಗ್ಲಿಷರು ಭಾರತಕ್ಕೆ ಬಂದು ನೆಲೆಯೂರಿ ನಮ್ಮನ್ನು ಆಳಿದ ಕಥೆ-ವ್ಯಥೆ ತಮಗೆಲ್ಲ ಗೊತ್ತೇ ಇದೆ. ಈ ಮರವು ಪಶ್ಚಿಮಘಟ್ಟಗಳಲ್ಲಿ ಹೇರಳವಾಗಿ ಕಂಡುಬರುತ್ತದೆ ಹಾಗೂ ಈ ಘಟ್ಟಗಳ ಇಳಿಜಾರಿನ ತಪ್ಪಲು ಪ್ರದೇಶಗಳಲ್ಲಿ ಮರಗಳನ್ನು ಬೆಳೆಸುತ್ತಿದ್ದಾರೆ. ಈ ಮರ ಸುಮಾರು ೨೦-೪೦ ಅಡಿ ಎತ್ತರದವರೆಗೆ ಬೆಳೆಯುತ್ತದೆ. ಎಲೆಯು […]
ದಾಲ್ಚಿನ್ನಿ
Month : February-2016 Episode : Author : ರೂಪಾ ಮಂಜುನಾಥ್ ಶಿರಸಿ