ಕೋವಿಡ್ ಎರಡನೆಯ ಅಲೆಯು ಸವಾಲೊಡ್ಡಿದ ಸಮಯದಲ್ಲಿಯೂ ಸಮಾಜ ಸ್ಪಂದಿಸಿದ್ದನ್ನು ನಾವು ಕಾಣುತ್ತಿದ್ದೇವೆ. ಚಿಕಿತ್ಸೆಗಾಗಿ ಆಸ್ಪತ್ರೆಯ ಹಾಸಿಗೆಗಳ ಕೊರತೆಯಾದಾಗ ಸಮುದಾಯಗಳು ನಿರ್ವಹಿಸುತ್ತಿರುವ ಶಾಲೆಗಳೂ ಸಮುದಾಯ ಭವನಗಳೂ ಮಠಗಳ ಆವರಣಗಳೂ ಕೋವಿಡ್ ಆರೈಕೆಯ ಕೇಂದ್ರಗಳಾಗಿ ಪರಿವರ್ತನೆಯಾದವು. ನೂರಾರು ಕಡೆಗಳಲ್ಲಿ ಸ್ವಯಂಸೇವಕರು ನಡೆಸುವ ಸಹಾಯವಾಣಿಗಳು ಕಾರ್ಯಾರಂಭ ಮಾಡಿದವು. ವೈದ್ಯರ ಸಲಹೆ, ಔಷಧ, ಆಮ್ಲಜನಕ ಪೂರೈಕೆ, ಆಂಬುಲೆನ್ಸ್ ಸೇವೆಯಿಂದ ಹಿಡಿದು ಅಂತ್ಯಸಂಸ್ಕಾರಕ್ಕೆ ನೆರವಾಗುವವರೆಗೆ ಸಾವಿರಾರು ಸಹೃದಯರು ನೆರವಿಗೆ ಟೊಂಕ ಕಟ್ಟಿ ನಿಂತರು.ದಾನ ಮತ್ತು ಸೇವೆ – ಭಾರತೀಯ ಸಂಸ್ಕೃತಿಯ ಮೂಲಗುಣಗಳು. ಕೋವಿಡ್ ಸಂಕಷ್ಟದಲ್ಲಿ […]
ಭರವಸೆಯೇ ಭಾರತದ ಮೂಲಸತ್ತ್ವ ಹತಾಶೆಯಲ್ಲ
Month : July-2021 Episode : Author : ಸತ್ಯನಾರಾಯಣ ಶಾನುಭಾಗ್