ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana >

ವಾರ್ಷಿಕ ಕಥಾಸ್ಪರ್ಧೆ 2021

ದ್ರೌಪದೀ  ಪಟ್ಟಾಭಿಷೇಕ ಪ್ರಸಂಗವು

ದ್ರೌಪದೀ  ಪಟ್ಟಾಭಿಷೇಕ ಪ್ರಸಂಗವು

ನಾನು ಮಣಿಪುಷ್ಪಕ, ಭಗವಾನ್ ವೇದವ್ಯಾಸರ ಸಾವಿರಾರು ಶಿಷ್ಯರಲ್ಲಿ ನಾನೂ ಒಬ್ಬ. ನಾನೀಗ ಬರೆಯಲು ಹೊರಟಿರುವ ಕಥೆ ಗುರುಗಳಿಗೆ ತಿಳಿಯಬಾರದು. ತಿಳಿದರೆ ಅವರೇನೂ ನನ್ನ ಮೇಲೆ ಕೋಪಿಸಿಕೊಳ್ಳುವುದಿಲ್ಲ, ಬೇಸರವನ್ನೂ ತೋರ್ಪಡಿಸುವುದಿಲ್ಲ. ಅವರ ವ್ಯಕ್ತಿತ್ವವೇ ಅಂತಹದು, ಅವರ ಕೃತಿಯಂತೆಯೇ ಅಗಾಧವಾದುದು. ಸುಮ್ಮನೆ ಭಗವಾನ್ ಎಂದು ಕರೆಸಿಕೊಂಡವರಲ್ಲ ಅವರು. ನಿಜಕ್ಕೂ ಅವರು ಮನುಷ್ಯರೂಪದ ಭಗವಾನ್. ಅಲ್ಲದೆ ಹೋದರೆ ಜೀವಮಾನವಿಡೀ ಕುಳಿತರೂ ನಮ್ಮಂತಹ ಸಾಮಾನ್ಯರು ಒಂದು ಭಾಗವನ್ನೂ ಓದಿ ಜೀರ್ಣಿಸಿಕೊಳ್ಳಲಾಗದ ಅಪೌರುಷೇಯವಾದ ವೇದಗಳನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ, ಅವುಗಳನ್ನು ವಿಭಜಿಸುವುದೆಂದರೆ ಮನುಷ್ಯಮಾತ್ರದವರು ಮಾಡಬಲ್ಲ […]

ವಾರ್ಷಿಕ ಕಥಾಸ್ಪರ್ಧೆ 2021 – ತೀರ್ಪುಗಾರರ ಅಭಿಪ್ರಾಯ

ವಾರ್ಷಿಕ ಕಥಾಸ್ಪರ್ಧೆ 2021 - ತೀರ್ಪುಗಾರರ ಅಭಿಪ್ರಾಯ

೨೦೨೧ರ ಸಾಲಿನ ‘ಉತ್ಥಾನ’ ಕಥಾಸ್ಪರ್ಧೆಗೆ ರಾಜ್ಯದ ೩೦ ಜಿಲ್ಲೆಗಳಿಂದ ಅಲ್ಲದೆ, ೫ ಹೊರರಾಜ್ಯಗಳು ಹಾಗೂ ವಿದೇಶಗಳಿಂದ ಒಟ್ಟು ೩೪೨ ಕಥೆಗಳು ಬಂದಿದ್ದವು. – ಸಂಪಾದಕ ‘ಉತ್ಥಾನ’ ವಾರ್ಷಿಕ ಕಥಾಸ್ಪರ್ಧೆಗೆ ಬಂದ ೩೪೨ ಕಥೆಗಳಲ್ಲಿ ಆಯ್ದ ೪೦ ಕಥೆಗಳನ್ನು ಮೌಲ್ಯಮಾಪನ ಮಾಡಿ ಅವುಗಳ ಸ್ಥಾನ ನಿರ್ದೇಶಿಸುವ ಕಾರ್ಯ ಸುಲಭವೇನಲ್ಲದಿದ್ದರೂ ಸಂತೋಷದ್ದಾಗಿತ್ತು ಎಂಬುದನ್ನು ನಾನು ಒಪ್ಪಿಕೊಳ್ಳಲೇಬೇಕು. ಕಥೆ ಹೇಳುವುದು, ಕೇಳುವುದು ಮಾನವನ ಆದಿ-ಅಂತ್ಯಗಳಿಲ್ಲದ ಗುಣ. ಮೌಖಿಕ ಪರಂಪರೆಯಿಂದ ಹಿಡಿದು ಇವತ್ತಿನ ತನಕ ಕಥೆಗಳದು ಆಕರ್ಷಕ ಸೆಳೆತದ ಸ್ವರೂಪ. ಈ ಹಿನ್ನೆಲೆಯಲ್ಲಿಯೇ […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ