‘ಮಾತು ಮನೆ ಕೆಡಿಸ್ತು, ತೂತು ಒಲೆ ಕೆಡಿಸ್ತು.’ ಅದಕ್ಕೆ ಮಾತು ಮನುಷ್ಯನಿಗೇ ಸೀಮಿತ. ನಾಯಿ ಬೆಕ್ಕು ದನಗಳಿಗಲ್ಲ. ಹಾಗಾದರೆ ಅವುಗಳಿಗೆ ಮಾತು ಬೇಡವೇ, ಬೇಕಲ್ಲಾ? ನಮ್ಮಂತೆಯೇ ಸುಖ ಕಷ್ಟ ಅವುಗಳಿಗಿಲ್ಲವೇ, ಅವುಗಳದನ್ನು ಹೇಳಿಕೊಳ್ಳುವುದಿಲ್ಲವೇ? ಯಾರಲ್ಲಿ ಹೇಳಿಕೊಳ್ಳುವುದು? ಅವುಗಳಿಗೇನು ಬಂಧುವೇ ಬಳಗವೇ? ಬೇಗಬೇಗ, ಹೆಜ್ಜೆಹಾಕು ಪುಣ್ಯಕೋಟಿ. ನಾನು ನಿನ್ನ ಜೊತೆ ನಿಧಾನವಾಗಿ ನಡೆಯುವುದು ಬಲು ಕಷ್ಟ?’ ‘ಹೇಗೆ ಬೇಗ ನಡೆಯುವುದೆಂದರೆ? ನಾನೇನು ನಿನ್ನಂತೆ ಬಡಕಲು ಶ್ವಾನವೇ? ಇಷ್ಟ ದೊಡ್ಡ ಹೊಟ್ಟೆ, ತಲೆ, ಕೊಂಬು, ಬಾಲ ನಿನಗೂ ಇದ್ದಿದ್ದರೆ ಆಗ […]
ಮೌನ ಮಾತಾದಾಗ
Month : July-2016 Episode : Author : ಪ್ರಜ್ಞಾ ಮಾರ್ಪಳ್ಳಿ