ಹಗುರವಿದೆಯೆಂದು ತೇಲದು ಭಾರವಿದೆಯೆಂದು ಮುಳುಗದು ನೀರಿನಲಿ ವಸ್ತುವು ವಸ್ತುವಿನ ಸಾಂದ್ರತೆ ನೀರಿನ ಸಾಂದ್ರತೆಗಿಂತ ಹೆಚ್ಚಿದ್ದಲ್ಲಿ ಮುಳುಗುವುದು ಕಡಮೆಯಿದ್ದಲ್ಲಿ ತೇಲುವುದು ನೀರಿನಲಿ ವಸ್ತುವು ಭಾರ ಮತ್ತು ಹಗುರ ಇರುವುದರಿಂದ ವಸ್ತುಗಳು ಮುಳುಗುತ್ತದೆ, ತೇಲುತ್ತದೆ ಎಂದರೆ ತಪ್ಪಾಗುತ್ತದೆ ಎಂಬುದು ಈಗಾಗಲೇ ಹಿಂದಿನ ಸಂಚಿಕೆಯಲ್ಲಿ ತಿಳಿದುಕೊಂಡಿದ್ದೇವೆ. ಹಾಗಾದರೆ ಕೆಲವು ವಸ್ತುಗಳು ನೀರಿನಲ್ಲಿ ಮುಳುಗಲು ಅಥವಾ ತೇಲಲು ಕಾರಣವೇನು ಎಂಬ ಪ್ರಶ್ನೆ ಉಳಿದಿದೆ. ವಸ್ತುಗಳು ಯಾವುದಾದರೂ ದ್ರವದಲ್ಲಿ ಮುಳುಗುವುದು, ತೇಲುವುದನ್ನು ವಸ್ತುಗಳ ಮತ್ತು ದ್ರವಗಳ ಸಾಂದ್ರತೆಯ ಆಧಾರದ ಮೇಲೆ ನಿರ್ಧರಿಸಬಹುದು. ಅಂದರೆ ಯಾವುದೇ […]
ವಸ್ತುಗಳು ನೀರಿನಲ್ಲಿ ತೇಲುತ್ತವೆಯೇ ಅಥವಾ ಮುಳುಗುತ್ತವೆಯೇ, ಹೇಳುವುದು ಹೇಗೆ?
Month : December-2015 Episode : Author : ಗೀತಾ ಅರವಿಂದ್