ವಿಶೇಷ ಲೇಖನ ಆರತಿ ಪಟ್ರಮೆ ಕನ್ನಡದ ಉಳಿವಿಗಾಗಿ ನಡೆಸುವ ಹೋರಾಟಗಳ ಕುರಿತು ಅಬ್ಬರದ ಮಾತುಗಳು ಕೇಳಬಹುದು. ಇಡಿಯ ತಿಂಗಳು ಹಲವು ಕಡೆಗಳಲ್ಲಿ ಹಲವು ಬಗೆಯ ಕನ್ನಡಕ್ಕೆ ಪೂರಕವಾದ ಕಾರ್ಯಕ್ರಮಗಳು ನಡೆಯಬಹುದು. ‘ಕನ್ನಡವಲ್ಲ, ತಿಂಗಳು ನಡೆಸುವ ಗುಲ್ಲಿನ ಕಾಮನಬಿಲ್ಲು’ ಎಂಬ ಕವಿವಾಣಿ ಸದಾ ನೆನಪಿನಲ್ಲಿರಬೇಕಾದ ಸಮಯವಿದು. ಶಾಲಾಕಾಲೇಜುಗಳಲ್ಲಿ ಅನಿವಾರ್ಯವೆಂಬಂತೆ ಆಂಗ್ಲ ಮಾಧ್ಯಮಕ್ಕೆ ಮೊರೆಹೋಗಿರುವ ನಾವು ಕನ್ನಡವನ್ನು ಅಂತರಂಗದ ಭಾಷೆಯಾಗಿ ಉಳಿಸಿಕೊಳ್ಳುವ ಬದ್ಧತೆ ತೋರಬೇಕಿದೆ. ಮಕ್ಕಳು ಕನ್ನಡ ಕಲಿಯುತ್ತಿಲ್ಲವೆಂದೋ, ಶಾಲೆಗಳಲ್ಲಿ ಕನ್ನಡವನ್ನು ಸರಿಯಾಗಿ ಕಲಿಸುತ್ತಿಲ್ಲವೆಂದೋ ಪರಿತಪಿಸುವ ಪೋಷಕರಿಗೆ ನಾವು ಹೇಳಬಹುದಾದುದು […]
ಯಕ್ಷಗಾನ ತಾಳಮದ್ದಳೆಯೆಂಬ ಕನ್ನಡ ಆರಾಧನೆ
Month : November-2022 Episode : Author : ಆರತಿ ಪಟ್ರಮೆ