ಕಳೆದ ಸಂಚಿಕೆಯಲ್ಲಿ……… ಅತ್ತೆಯ ನಡವಳಿಕೆಯಿಂದ ಬೇಸತ್ತ ವೈದೇಹಿ ಗಂಡ, ಮಗಳೊಂದಿಗೆ ಬೆಂಗಳೂರಿನಲ್ಲಿ ಹೊಸಬದುಕು ಕಟ್ಟಿಕೊಳ್ಳಲು ನಿರ್ಧರಿಸುತ್ತಾಳೆ. ಮೊದಲು ಗಂಡ-ಹೆಂಡತಿ ಇಬ್ಬರೇ ಬೆಂಗಳೂರಿಗೆ ಬಂದು, ಗೆಳತಿ ಪ್ರೇಮಾ ಮತ್ತವಳ ಪತಿಯ ಸಹಕಾರದೊಂದಿಗೆ ಮಗುವಿನ ಶಾಲೆಗೆ ಹತ್ತಿರವಾಗಿರುವ ಒಂದು ಪುಟ್ಟ ಮನೆಯನ್ನು ಬಾಡಿಗೆಗೆ ಹಿಡಿಯುತ್ತಾರೆ. ಬೆಂಗಳೂರಿನಲ್ಲಿ ಅಡುಗೆ-ತಿಂಡಿ, ಚಕ್ಕುಲಿ-ಕೋಡುಬಳೆ ಮಾಡಿಕೊಡುವುದು, ಎಲ್ಲರ ಮನೆಯ ಬಟ್ಟೆಗಳನ್ನು ಇಸ್ತ್ರಿ ಮಾಡಿಕೊಡುವುದು, ಮುಂತಾದ ಕೆಲಸಗಳನ್ನು ಮಾಡಲು ಆರಂಭಿಸುತ್ತಾರೆ. ಇದಕ್ಕೆ ಅಗತ್ಯವಿರುವ ಕೆಲವು ಸಾಮಗ್ರಿಗಳನ್ನು ಅರ್ಧಬೆಲೆಗೆ ಕೊಂಡುಕೊಳ್ಳುತ್ತಾರೆ. ಬಾಳಬಂಡಿ ನಿಧಾನವಾಗಿ ಉರುಳತೊಡಗುತ್ತದೆ……. ಚಿನ್ಮಯಿ ಹೈಸ್ಕೂಲಿಗೆ […]