
ಮ್ಯೋಗ್ಲಿಂಗ್ ಡೈರಿ ಮತ್ತು ಮತಾಂತರ ಚರಿತ್ರೆ
Month : April-2023 Episode : Author : ಡಾ. ಬಿ. ಜನಾರ್ದನ ಭಟ್
Month : April-2023 Episode : Author : ಡಾ. ಬಿ. ಜನಾರ್ದನ ಭಟ್
Month : April-2023 Episode : Author : ಹರ್ಷವರ್ಧನ ವಿ. ಶೀಲವಂತ
ದೈನಂದಿನ ಹೋರಾಟದಲ್ಲಿ ಬಸವಳಿದ ಜೀವಕ್ಕೆ ಮನುಷ್ಯತ್ವ, ಮಾಧವತ್ವ, ಒಳ್ಳೆಯತನದಲ್ಲಿ ನಂಬಿಕೆ, ದಾಸೋಹಕ್ಕಾಗಿ ಕಾಯಕ ತತ್ತ್ವಪರಿಪಾಲನೆ, ದುಡಿದೇ ಉಣ್ಣುವ ‘ಕಾಯಕವೇ ಕೈಲಾಸ’ ಎಂಬ ಅನುಭಾವದ ಅರಿವು, ಹೃದಯವೀಣೆಯ ತಂತಿ ಮೀಟಿದವರು ಸಿದ್ಧರು–ಸಾಧಕರು, ತಪಸ್ವಿಗಳು, ಅನುಭಾವಿಗಳು, ಶರಣರು, ವಚನಕಾರರು. ನಿತ್ಯದ ದಾಸರು, ಬದುಕಿನ ಮೌಲ್ಯಾದರ್ಶಗಳನ್ನು ಚರ್ಮವಾಗಿಸಿಕೊಂಡ ಬಸವತತ್ತ್ವ ನಿಜಾಚರಣೆಯ ಗುರು–ವಿರಕ್ತರು ನಮ್ಮಂತಹ ಶ್ರೀಸಾಮಾನ್ಯರಿಗೆ ‘ಏಣಿ’ಗಳಾಗಿ, ಆಧ್ಯಾತ್ಮಿಕ ಔನ್ನತ್ಯ ಸಾಧಿಸುವ ಹಾದಿಯಲ್ಲಿ ಅರಿವಿನ ದೀವಟಿಗೆಗಳಾದವರು. ಹುಬ್ಬಳ್ಳಿ: ಸಿದ್ಧಾರೂಢಜ್ಜನ ಜೋಳಿಗಿ… ಊರಿಗೆಲ್ಲ ಹೋಳಿಗಿ! ನೀವೂ ಈ ಮಾತು ಕೇಳಿರಬೇಕಲ್ಲ! – ಇದು ಜಗತ್ಪ್ರಸಿದ್ಧ […]
Month : February-2023 Episode : Author : ಹರ್ಷವರ್ಧನ ವಿ. ಶೀಲವಂತ
ಪಕ್ಷಿಗಳ ದೇಹದ ಗಾತ್ರಕ್ಕೆ ಅನುಗುಣವಾಗಿ, ಅತ್ಯಂತ ಕಡಮೆ ತೂಕದ ಪುಟ್ಟ ಅಲ್ಯೂಮಿನಿಯಂನ ಸಂಕೇತಾಕ್ಷರ ಕೆತ್ತಿದ `ರಿಂಗ್’ ಮತ್ತು `ಟ್ಯಾಗ್’ ತೊಡಿಸಿ, ಎಲ್ಲಿಯೋ ಯಾರಿಗೋ ಈ ಹಕ್ಕಿ ಗೋಚರಿಸಿ, ನಮಗೆ ಚಿತ್ರಸಮೇತ ಸಂದೇಶ ಕಳುಹಿಸಿದಾಗ, ಆ ಪುಟ್ಟ ಹಕ್ಕಿಯ ವಲಸೆಯನ್ನು ವೈಜ್ಞಾನಿಕವಾಗಿ ಅಭ್ಯಸಿಸಲು ಸಾಧ್ಯ. ಥೇಟ್ ಪುಟ್ಟ ಶೀಷೆಯಲ್ಲಿ ಸಂದೇಶ ತೇಲಿಬಿಟ್ಟಂತೆ! ವಲಸೆ ಹಕ್ಕಿಗಳ ವಿಳಾಸ ಹುಡುಕುತ್ತ.. ಉಂಗುರಗಳ ತೊಟ್ಟ ರೆಕ್ಕೆಯ ಮಿತ್ರರ ಪಾದಾನ್ವೇಷಣೆ! ಹಕ್ಕಿಗಳ ಲೋಕದೊಳಗೆ, ರೆಕ್ಕೆ ಮೂಡುವುದೆನಗೆ; ಹಾರುವುದು ಹೃತ್ಪಕ್ಷಿ ಲೋಕಗಳ ಕೊನೆಗೆ! – […]
Month : January-2023 Episode : Author : ಜನಾರ್ದನ ಹೆಗಡೆ
Month : November-2022 Episode : Author :
Month : November-2022 Episode : Author : ಹರ್ಷವರ್ಧನ ವಿ. ಶೀಲವಂತ
ಪ್ರವಾಸ ಕಥನ ಮಹರ್ಷಿ ಅರವಿಂದರ 150ನೇ ಜನ್ಮದಿನದ ಹಿನ್ನೆಲೆಯಲ್ಲಿ ಕಳೆದ ಆಗಸ್ಟ್ 15ರಿಂದ ಅವರ ತಪೋನುಷ್ಠಾನದಿಂದ ಪುನೀತವಾದ ಪುಣ್ಯಭೂಮಿ ಪುದುಚೇರಿಯ ಅರವಿಂದೊ ಆಶ್ರಮದಲ್ಲಿ ವಿಶೇಷ ಕಾರ್ಯಕ್ರಮಗಳು ಸಪ್ತಾಹಪೂರ್ತಿ ಏರ್ಪಾಡಾಗಿದ್ದವು. ಮಹರ್ಷಿ ಅರವಿಂದರು 21 ವರ್ಷಗಳ ಕಾಲ ಕರ್ಮಸಿದ್ಧಾಂತ ಬೋಧಿಸಿದ ಮತ್ತು ಅಧ್ಯಾತ್ಮ ಸಾಧನೆಗೈದ ಶ್ರಮದÀ ಸಾಧನಾ ಕೊಠಡಿಯನ್ನು ಸಂದರ್ಶಕರಿಗಾಗಿ ತೆರೆದಿರಿಸಲಾಗಿತ್ತು. ಪ್ರಥಮ ಬಾರಿಗೆ ಪಾಂಡಿಚೇರಿಗೆ ಬಂದಾಗ ಅರವಿಂದರು 4.6 ತಿಂಗಳು ಉಳಿದುಕೊಂಡ ಶಂಕರಚೆಟ್ಟಿ ಅವರ ಮನೆ ಸೇರಿ, 40 ವರ್ಷಗಳಲ್ಲಿ 7 ನಿವಾಸಗಳನ್ನು ಬದಲಿಸುತ್ತಾರೆ. ಎಲ್ಲವೂ ಶ್ರದ್ಧಾಳುಗಳಿಗೆ […]
Month : September-2022 Episode : Author :
Month : September-2022 Episode : Author : ಹರ್ಷವರ್ಧನ ವಿ. ಶೀಲವಂತ
Month : August-2022 Episode : Author :
Month : December-2021 Episode : Author : ಸುಘೋಷ್ ಸ. ನಿಗಳೆ
ಪ್ರಾಗೈತಿಹಾಸಿಕ ಕಾಲಮಾನದಲ್ಲಿ ನಮ್ಮ ರಾಜ್ಯದಲ್ಲಿ ಏನೆಲ್ಲಾ ನಡೆದಿರಬಹುದು ಎನ್ನುವುದು ಕುತೂಲಹಲಕಾರಿ ಅಷ್ಟೇ ರೋಚಕವಾದ ಇತಿಹಾಸ, ಅಲ್ಲಲ್ಲ ಪ್ರಾಗಿತಿಹಾಸ. ಲಭ್ಯವಿರುವ ಮಾಹಿತಿಯ ಪ್ರಕಾರ ಕರ್ನಾಟಕ ಒಂದರಲ್ಲೇ ೫೦ಕ್ಕೂ ಹೆಚ್ಚು ಪ್ರಾಗೈತಿಹಾಸಿಕ ತಾಣಗಳಿವೆ. ಇವು ಸುಮಾರು ೨ ಲಕ್ಷ ವರ್ಷದಿಂದ ೧೦ ಸಾವಿರ ವರ್ಷಗಳಷ್ಟು ಹಳೆಯವು. ರಾಜ್ಯದ ಉದ್ದಗಲಕ್ಕೂ ಹರಡಿಕೊಂಡಿರುವ ಇವುಗಳಲ್ಲಿ ಹೆಚ್ಚಿನವು ಕೇವಲ ಸಂಶೋಧಕರಿಗೆ ಮಾತ್ರ ಪರಿಚಿತವಾಗಿವೆ ಎಂಬುದು ದುರದೃಷ್ಟದ ಸಂಗತಿ. ಸಂಸ್ಕೃತಿಯ ಬೇರುಗಳನ್ನು ಹುಡುಕಿಕೊಂಡು ಹೋಗುವ ಮನುಷ್ಯಪ್ರಯತ್ನ ಇಂದು-ನಿನ್ನೆಯದಲ್ಲ. ತನ್ನ ಪೂರ್ವಜರ ಬದುಕು, ವಲಸೆ, ಜೀವನಕ್ರಮ, ಆಹಾರಪದ್ಧತಿ, […]