ಇಂಗಾಲ ಹೊರಸೂಸುವಿಕೆ
Month : July-2015 Episode : Author :
Month : July-2015 Episode : Author :
Month : July-2015 Episode : Author : ಪ್ರಜ್ಞಾ ಮಾರ್ಪಳ್ಳಿ
Month : July-2015 Episode : Author : ಆರತಿ ಪಟ್ರಮೆ
ಆಂಟೀ, ನಾನು ಇನ್ನೂ ದೊಡ್ಡವಳಾದ ಮೇಲೆ ಕಾಲೇಜಿಗೆ ಹೋಗ್ತೀನಿ.. ಆಮೇಲೆ ನನಗೆ ಮದುವೆ ಮಾಡ್ತಾರೆ. ಮತ್ತೆ ನಾನು ಅಡುಗೆ ಎಲ್ಲ ಮಾಡಿ ಬಡಿಸ್ತೀನಿ….. ನನಗೆ ಪಾಪು ಆಗುತ್ತದೆ. ಅದನ್ನು ಆಟ ಆಡಿಸ್ತೀನಿ….. ಮನೆಗೆ ಬಂದ ನಾಲ್ಕು ವರ್ಷದ ಪುಟ್ಟಿಯೊಬ್ಬಳು ಹೇಳುತ್ತಿದ್ದರೆ ನಾನು ದಂಗಾಗಿ ಹೋದೆ. ಅವಳ ಮಾತಿನ ಮೋಡಿಗಲ್ಲ, ಅವಳ ಆಲೋಚನಾ ವೈಖರಿಗಲ್ಲ; ಬದಲಾಗುತ್ತಿದೆ ಎಂದು ಭ್ರಮಿಸಿಕೊಂಡಿರುವ ನಮ್ಮ ಪ್ರಪಂಚ, ಮುಖ್ಯವಾಗಿ ನಮ್ಮ ಸಮಾಜ ಇನ್ನೂ ಪುಟ್ಟ ಹೆಣ್ಣುಮಕ್ಕಳಲ್ಲಿ ಹುಟ್ಟುಹಾಕಬಲ್ಲ ಕನಸುಗಳು ಇಷ್ಟೇನೇ ಎಂಬುದರ ಬಗ್ಗೆ.
Month : July-2015 Episode : Author :
ಡಾ. ಬಿ.ಕೆ.ಎಸ್. ವರ್ಮಾ ಡಾ. ಬಿ.ಕೆ.ಎಸ್. ವರ್ಮಾ ಸಮಕಾಲೀನ ಚಿತ್ರಕಲಾವಿದರಲ್ಲಿ ಪ್ರಸಿದ್ಧರು. ಅವರು ಚಿತ್ರಿಸಿರುವ ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿ, ಆದಿಶಂಕರಾಚಾರ್ಯ ಹಾಗೂ ಭಾರತ ಮಾತೆಯ ಚಿತ್ರಗಳು ಇಂದು ಮನೆಮನೆಯ ಗೋಡೆಗಳಲ್ಲಿ ರಾರಾಜಿಸುತ್ತಿವೆ ಎಂಬುದು ಅವರ ಜನಪ್ರಿಯತೆಗೆ ಸಾಕ್ಷಿ. ಪರಿಸರ ಮತ್ತು ಸಾಮಾಜಿಕ ಕಾಳಜಿಯುಳ್ಳ ವಸ್ತುಗಳನ್ನು ಆಯ್ದುಕೊಂಡು ಅವುಗಳನ್ನು ಸರಿಅಲಿಸ್ಟಿಕ್ (ಅತಿವಾಸ್ತವಿಕತೆ) ಆಗಿ ಚಿತ್ರಿಸುವುದು ವರ್ಮಾ ಅವರ ಕಲಾಶೈಲಿ. ಮಾತ್ರವಲ್ಲ, ಭಾರತೀಯ ದೇವಿ-ದೇವತೆಯರನ್ನು ವಿಶಿಷ್ಟವಾದ ಕಲಾಭಾಷೆ ಯಲ್ಲಿ ಚಿತ್ರಿಸುವುದರಿಂದಾಗಿಯು ಸುಪ್ರಸಿದ್ಧ ಕಲಾವಿದರ ಸಾಲಿನಲ್ಲಿ ಅವರು ತಮ್ಮ ಅಸ್ತಿತ್ವವನ್ನು ಪ್ರತ್ಯೇಕವಾಗಿ […]
Month : July-2015 Episode : Author : ನಾ. ಕಾರಂತ ಪೆರಾಜೆ
ನೈಸರ್ಗಿಕ ನೀರು ಪಡೆಯುವ ಏಕೈಕ ಪಾರಂಪರಿಕ ಜಾಣ್ಮೆ – ಸುರಂಗ. ಹನಿ ನೀರಾವರಿಗೆ, ಬಾವಿ ತೋಡಲು, ಕೊಳವೆ ಬಾವಿ ತೋಡಲು – ನಮ್ಮ ಬ್ಯಾಂಕ್ಗಳಲ್ಲಿ ಸಾಲದ ವ್ಯವಸ್ಥೆಗಳಿವೆ. ಆದರೆ ಸುರಂಗ ತೋಡಲು ಸಾಲವಿಲ್ಲವಂತೆ, ಕಾರಣ ಅದು ನೈಸರ್ಗಿಕ ಸೋರ್ಸ್! ಸುರಂಗಗಳು ನೀರಿನ ನಿಧಿಗಳು. ಸುರಂಗದೊಂದಿಗೆ ಬದುಕನ್ನು ಕಟ್ಟಿಕೊಂಡ ಕುಟುಂಬವೊಂದರ ಗಾಥೆಯನ್ನು ಓದುವುದರ ಮೂಲಕ ಸುರಂಗದ ನೀರಿನ ತಾಕತ್ತನ್ನು ಅರ್ಥಮಾಡಿಕೊಳ್ಳಬಹುದು.
Month : July-2015 Episode : Author : ಸುಭಾಷಿಣಿ ಹಿರಣ್ಯ
ಅಮ್ಮಾ, ಮಾವಿನಹಣ್ಣು ಆಗಿದೆಯಾ?” “ಆಗಿದೇ….” “ಗೇರುಹಣ್ಣು?” “ಅದೂ ಉಂಟಲ್ಲ….” “ಹಲಸಿನಹಣ್ಣು….” “ಅದೂ ಇಲ್ಲಾಂತ ಆಗುವುದುಂಟೇ, ಯಾವಾಗ ಮನೆಗೆ ಬರ್ತೀಯಾ?” “ಅಮ್ಮಾ, ಇಲ್ಲಿ ಇಪ್ಪತ್ತು ರುಪಾಯಿ ಕೊಟ್ಟು ಹಲಸಿನಹಣ್ಣು ತಿಂದೆ ಗೊತ್ತಾ, ಸಿಹಿಯಾಗಿ ಇತ್ತು.” “ಹೌದಾ, ಹಂಗಿದ್ರೆ ಬೆಂಗಳೂರಲ್ಲೂ ಹಲಸಿನಹಣ್ಣು ಬೇಕಾದ ಹಾಗೆ ಸಿಗುತ್ತೇ….” “ಅಯ್ಯೋ, ಅದು ಮನೆಯ ಹಣ್ಣು ಅಲ್ವಲ್ಲ…. ನಾನು ಮುಂದಿನ ವಾರ ಬರ್ತೇನೇ…” ಅಂದ ಮಧು. “ಅಣ್ಣ ಬರ್ತಾನಂತೆ ಮುಂದಿನವಾರ, ನೀನೂ ಬರುತ್ತೀಯಾ ಹೇಗೆ?” ಮಗಳ ಬಳಿ ಕೇಳದಿದ್ದರಾದೀತೇ. ಅವಳೂ ವಾರಕ್ಕೊಮ್ಮೆ ಹೇಗೂ ಬರುವುದಿದೆ, […]
Month : July-2015 Episode : Author : ಎಂ.ಬಿ. ಹಾರ್ಯಾಡಿ
Month : July-2015 Episode : Author :
`ಹಲಾಯುಧ’ ಎಂಬ ಹೆಸರಿನಿಂದಲೂ ಪ್ರಸಿದ್ಧನಾದ ಪೌರಾಣಿಕ ವ್ಯಕ್ತಿ ಯಾರು? ಬುದ್ಧನ ಪೂರ್ವಜನ್ಮವೃತ್ತಾಂತಗಳನ್ನು ತಿಳಿಸುವ `ಜಾತಕಕಥೆಗಳು’ ಯಾವ ಭಾಷೆಯಲ್ಲಿ ರಚಿತವಾದವು? ಪೂರ್ವಭಾರತದಲ್ಲಿ ಮೊಘಲ ರಾಜಧಾನಿಯಾಗಿ ಅಕ್ಬರನ ಸೇನಾಧಿಕಾರಿಗಳು ನಿರ್ಮಿಸಿದ ನೂತನ ನಗರ ಯಾವುದು? ವಾಲಿಯ ಕಣ್ಣಿಗೆ ಬೀಳದಿರಲು ಸುಗ್ರೀವನು ಯಾವ ಋಷಿಗಳ ಆಶ್ರಮದಲ್ಲಿ ಆಸರೆ ಪಡೆದಿದ್ದ? ಸುಲ್ತಾನ ಕುತುಬ್ಶಾಹನ ಪತ್ನಿ ಹೈದರ್ಬೇಗುಂಳ ಹುಟ್ಟುಹೆಸರು ಏನು? ಜಿಲ್ಲಾ ಕಲೆಕ್ಟರ ಚಾರ್ಲ್ಸ್ ಕಿಂಗ್ಸ್ಫರ್ಡನ ಹತ್ಯೆಯ ಯತ್ನ ಮಾಡಿದ ಅಪರಾಧಕ್ಕಾಗಿ ಮರಣದಂಡನೆಗೊಳಗಾದ ೧೪ ವರ್ಷದ […]
Month : July-2015 Episode : Author : ದು.ಗು.ಲಕ್ಷ್ಮಣ