ಸತ್ಯವಸ್ತುವನ್ನು ಗುರುತಿಸುವುದು ಪರಮಾರ್ಥವಾಗಿರುತ್ತದೆ. ಹಾಗೂ ಅಸತ್ಯವಸ್ತುವನ್ನೇ ಸತ್ಯವೆಂದು ಭಾವಿಸಿ ವ್ಯವಹರಿಸುವುದು ಪ್ರಪಂಚವಾಗಿರುತ್ತದೆ.
ಪ್ರಪಂಚದಲ್ಲಿ ನಾವು ಸಾಕ್ಷಿತ್ವದಿಂದ ನಡೆಯಬೇಕು
Month : August-2015 Episode : Author : ಬ್ರಹ್ಮಚೈತನ್ಯ ಗೋಂದಾವಲೇಕರ ಮಹಾರಾಜರು
Month : August-2015 Episode : Author : ಬ್ರಹ್ಮಚೈತನ್ಯ ಗೋಂದಾವಲೇಕರ ಮಹಾರಾಜರು
ಸತ್ಯವಸ್ತುವನ್ನು ಗುರುತಿಸುವುದು ಪರಮಾರ್ಥವಾಗಿರುತ್ತದೆ. ಹಾಗೂ ಅಸತ್ಯವಸ್ತುವನ್ನೇ ಸತ್ಯವೆಂದು ಭಾವಿಸಿ ವ್ಯವಹರಿಸುವುದು ಪ್ರಪಂಚವಾಗಿರುತ್ತದೆ.
Month : August-2015 Episode : ಧಾರಾವಾಹಿ 7 Author : ನಾಡೋಜ ಕಮಲಾ ಹಂಪನಾ
Month : August-2015 Episode : Author :
ಗಂಭೀರ ವಾಚಕರಿಗೆ ಉಪಯುಕ್ತ ಗ್ರಂಥ ಪ್ರಕಾಶಕರು: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ – ೫೮೦ ೦೨೦ ಪುಟಗಳು: ೫೨೮ ಬೆಲೆ: ರೂ. ೪೫೦ ಕನ್ನಡದ ಹಿರಿಯ ಲೇಖಕರಲ್ಲೊಬ್ಬರಾದ ಜಿ.ಎಸ್. ಆಮೂರ ಅವರು ಅರ್ಧ ಶತಮಾನಕ್ಕಿಂತಲೂ ಹೆಚ್ಚಿನ ಅವಧಿಯಲ್ಲಿ ಕನ್ನಡ ಸಾಹಿತ್ಯಕ್ಕೆ, ವಿಶೇಷವಾಗಿ ವಿಮರ್ಶೆಯ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಸಾಂಕೇತಿಕವಾಗಿ ಗುರುತಿಸುವ ಹಾಗೂ ಗೌರವಿಸುವ ಪ್ರಯತ್ನದ ಫಲವಾಗಿ ಹೊರಬಂದ ಬೃಹತ್ ಗ್ರಂಥ ‘ಸ್ವೀಕೃತಿ’. ಅವರಿಗೆ ತೊಂಬತ್ತು ವರ್ಷ ತುಂಬಿದ ಸಂದರ್ಭದಲ್ಲಿ ಪ್ರಕಟವಾದ ಈ ಗ್ರಂಥದಲ್ಲಿ ನಾಲ್ಕು ಭಾಗಗಳಿದ್ದು, […]
Month : August-2015 Episode : Author : ಸುಭಾಷಿಣಿ ಹಿರಣ್ಯ
ಪ್ರತಿದಿನವೂ ಅಕ್ಕಿಯಿಂದಲೇ ತಿಂಡಿಗಳನ್ನು ಮಾಡುತ್ತಿರ ಬಾರದು. ವೈವಿಧ್ಯತೆ ಇರಬೇಕು; ತಿನ್ನುವವರು “ದಿನಾ ಮಾಡಿದ್ದನ್ನೇ ಮಾಡ್ತೀಯ” ಎಂದು ಹೇಳುವಂತಿರಬಾರದು. ಅದಕ್ಕನುಗುಣವಾಗಿಯೋ ಎಂಬಂತೆ ನಮ್ಮ ಹಿರಿಯರು ತಮ್ಮ ಧಾರ್ಮಿಕ ವಿಧಿ-ವಿಧಾನಗಳಲ್ಲಿ ಹಲವಾರು ಕಟ್ಟುಪಾಡುಗಳನ್ನು ಅನುಸರಿಸಿಕೊಂಡು ಬಂದಿದ್ದಾರೆ. ವ್ರತ, ಉಪವಾಸ ಇತ್ಯಾದಿಗಳ ಆಚರಣೆಯಲ್ಲಿ ಮುಂಜಾನೆ ಅಕ್ಕಿಯನ್ನು ಬಳಸಿ ತಿಂಡಿ-ತಿನಿಸು ತಯಾರಿಸುವಂತಿಲ್ಲ. ಆ ಹೊತ್ತು ಗೋಧಿಗೆ ಪ್ರಾಶಸ್ತ್ಯ. ಗೋಧಿಯ ಯಾವುದೇ ರೂಪಾಂತರವೂ ಆದೀತು. ಗೋಧಿಕಾಳುಗಳ ದೋಸೆ, ಗೋಧಿ ಕಡಿಯ ಪಾಯಸ, ಗೋಧಿ ರವೆಯ ಉಪ್ಪಿಟ್ಟು ಅಥವಾ ಇಡ್ಲಿ, ಹೀಗೆ ಪಟ್ಟಿ ಮಾಡುತ್ತಾ ಹೋಗಬಹುದು.
Month : August-2015 Episode : Author : ಮಧುರಾ ಕರ್ಣಮ್
Month : August-2015 Episode : Author :
Month : August-2015 Episode : Author : ಅವಿನಾಶ ಶ. ಬಡಿಗೇರ
Month : August-2015 Episode : Author : ಡಾ|| ಕೆ. ಜಗದೀಶ ಪೈ
‘ಇದು ನನ್ನದು, ಅದು ನನ್ನದು’ ಎನ್ನುತ್ತ ವ್ಯಕ್ತಿಗಳಿಗೋ, ವಸ್ತುಗಳಿಗೋ ಬಲವಾಗಿ ಅಂಟಿಕೊಳ್ಳುವ ಮೋಹದ ಪ್ರವೃತ್ತ್ತಿಯನ್ನು ಶಕ್ತಿಯಾಗಿ ಮಾರ್ಪಡಿಸಿಕೊಳ್ಳುವುದು ಹೇಗೆ? ಶತ್ರುವನ್ನು ಮಿತ್ರನನ್ನಾಗಿ ಪರಿವರ್ತಿಸುವುದು ಹೇಗೆ? ಮೋಹ ಅರಿಷಡ್ವರ್ಗಗಳಲ್ಲಿ ಒಂದು. ಇದು ಮನುಷ್ಯನ ಸಾಧನೆಗೆ ಬಹುದೊಡ್ಡ ಅಡ್ಡಿ. ಎಂತಹ ಉನ್ನತಿಗೇರಿದ ಸಂತರೂ, ಸಾಧಕರೂ ಮೋಹಪಾಶದಿಂದಾಗಿ ಅವನತಿ ಹೊಂದಿದ ಉದಾಹರಣೆಗಳು ಅನೇಕ. ಅಹಂಕಾರವನ್ನಾದರೂ ಗೆಲ್ಲಬಹುದು; ಆದರೆ ಮಮಕಾರವನ್ನು ಗೆಲ್ಲುವುದು ಕಷ್ಟ. ಅರಿಷಡ್ವರ್ಗದಲ್ಲಿ ಕಾಮವೊಂದು ಅಗ್ನಿ, ಕ್ರೋಧವೊಂದು ಅಗ್ನಿ. ಆದರೆ ಮೋಹವು ಅಗ್ನಿಯಲ್ಲ, ಪಾಶ. ಏಕೆಂದರೆ ಕಾಮಕ್ರೋಧಗಳು ಉದ್ರೇಕಗೊಂಡಾಗ ಅವು ನಮ್ಮ […]
Month : August-2015 Episode : Author :
Month : August-2015 Episode : Author : ದು.ಗು.ಲಕ್ಷ್ಮಣ