ಸಾದರ ಸ್ವೀಕಾರ
Month : November-2018 Episode : Author :
Month : November-2018 Episode : Author :
Month : November-2018 Episode : Author :
Month : November-2018 Episode : Author :
Month : November-2018 Episode : Author :
ಕನ್ನಡ ರಾಜ್ಯೋತ್ಸವ ಪ್ರಯುಕ್ತ ರಾಷ್ಟ್ರೋತ್ಥಾನ ಸಾಹಿತ್ಯ ನವೆಂಬರ್ ತಿಂಗಳು ಪೂರ್ತಿ ನಮ್ಮ ಪ್ರಕಾಶನದ ಎಲ್ಲ ಕನ್ನಡ ಪುಸ್ತಕಗಳಿಗೆ 45% ರ ವರೆಗೆ ವಿಶೇಷ ರಿಯಾಯಿತಿ ಘೋಷಿಸಿದೆ. ನವೆಂಬರ್ 1 ರಿಂದ ನ. 30ರ ತನಕ ರಾಷ್ಟ್ರೋತ್ಥಾನ ಸಾಹಿತ್ಯದ ಎಲ್ಲ ಕನ್ನಡ ಪುಸ್ತಕಗಳಿಗೆ 20%ರ ವಿಶೇಷ ರಿಯಾಯಿತಿ ದರದಲ್ಲಿ ಮಾರಾಟ ನಡೆಯಲಿದೆ. ರೂ. 500ಕ್ಕಿಂತಲೂ ಅಧಿಕ ಮೊತ್ತದ ಪುಸ್ತಕಗಳನ್ನು ಖರೀದಿಸಿದರೆ 30% ರಷ್ಟು ಹಾಗೂ 1000 (ಒಂದು ಸಾವಿರ) ರೂಪಾಯಿಗಿಂತ ಅಧಿಕ ಮೊತ್ತದ ಪುಸ್ತಕಗಳನ್ನು ಖರೀದಿಗೆ 40% ರಷ್ಟು […]
Month : October-2018 Episode : Author : ವಿಘ್ನೇಶ್ವರ ಭಟ್
ರಾವಣನ ರಾಜ್ಯದಿ ವಿಭೀಷಣನು ಇದ್ದಂತೆ ಇರಲು ಧೈರ್ಯವ ನೀಡು ದಾಶರಥಿ ರಾಮ | ಶುಕಸಾರಣಾದಿಗಳ ಶೂರ್ಪಣಖೆಯರ ನಡುವೆ ಋತಧರ್ಮ ತಪ್ಪದಂತಿರಿಸೆನ್ನ ಕ್ಷೇಮ ||೧|| ಧೃತರಾಷ್ಟ್ರನರಮನೆಯಲಿದ್ದ ವಿದುರನ ತೆರದಿ ಬಾಳ್ವದಾರಿಯನೆನಗೆ ತೋರೆಯಾ ಮಾಧವ? | ದು?ಸಹಚರರ ಪಡೆಕಟ್ಟಿದ ಸುಯೋಧನನ ಆಟಗಳ ನೋಡುತಿಹೆನಿಲ್ಲಿ ನಾ ಕಾದವ! ||೨|| ಕಂಸನಾಡಳಿತದಲಿ ಸೆರೆಯಾದರಿಲ್ಲ ಭಯ ನಿನ್ನ ಬರವನು ನಿರುಕಿಸುತ ಕಾಲ ಕಳೆವೆ | ದೌಷ್ಟ್ಯವೆಲ್ಲವ ಮೆಟ್ಟಿ ಧರ್ಮರಾಜ್ಯವ ಕಟ್ಟಿ ನಾದವ?ದಿ ಜಗದ ಕೊಳೆಯ ನೀ ತೊಳೆವೆ ||೩|| ರಾಮ-ಕೃಷ್ಣರ ನೆಲವು; ಋತಕಿಲ್ಲಿ ಬಲ_ಗೆಲವು […]
Month : October-2018 Episode : Author : ಸದಾನಂದ ನಾರಾವಿ
“ಸಾಹಿತ್ಯವಿಲ್ಲದೆ ಜೀವನವಿಲ್ಲ, ಜನಜೀವನವಿಲ್ಲದೆ ಸಾಹಿತ್ಯವಿಲ್ಲ” ಎನ್ನುವ ಮಾತಿನಂತೆ ಸಮಾಜದ ಸ್ವಾಸ್ಥ್ಯಕ್ಕೆ ಸಂಸ್ಕೃತಿಯುಕ್ತ ಸಾತ್ತ್ವಿಕ ಸಾಹಿತ್ಯಬೇಕು. ಸೌಹಾರ್ದಯುತ ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ಇಂತಹ ಸಾಹಿತ್ಯದ ಪಾತ್ರ ಮಹತ್ತರವಾದುದು.” ಸರ್ವರ ಹಿತವನ್ನು ಬಯಸುವುದು ಸಾಹಿತ್ಯ – ಎನ್ನುವುದು ಎಲ್ಲರ ಆಶಯ ಮತ್ತು ಹಂಬಲ ಕೂಡ. ರಾಮಾಯಣ, ಮಹಾಭಾರತಗಳಿಂದ ಹಿಡಿದು ಆಧುನಿಕ ಸಾಹಿತ್ಯದ ತನಕ ಸಂಸ್ಕಾರಭರಿತ ಸ್ವಸ್ಥಸಮಾಜ ನಿರ್ಮಾಣದಲ್ಲಿ ಸಾಹಿತ್ಯದ ಪಾತ್ರ ಮಹತ್ತರವಾದದ್ದು. ಭಾರತೀಯ ಸಾಹಿತ್ಯ ಈ ದೇಶದ ಸಂಸ್ಕೃತಿಯ ಪ್ರತಿರೂಪವೇ ಆಗಿದ್ದು, ಸಂಸ್ಕೃತಿಯನ್ನು ಬಿಟ್ಟು ಸಾಹಿತ್ಯವಿಲ್ಲ ಎನ್ನುವಷ್ಟರಮಟ್ಟಿಗೆ ಸಂಸ್ಕೃತಿಯು ತನ್ನ […]
Month : October-2018 Episode : Author : ಅನಿಲ್ಕುಮಾರ್ ಮೊಳಹಳ್ಳಿ
ನರೇಂದ್ರ ಮೋದಿಯವರ ಕನಸಿನ ನವಭಾರತದ ನಿರ್ಮಾಣಕಾರ್ಯದಲ್ಲಿ ಅತ್ಯಂತ ಪ್ರಮುಖ ಭಾಗವೆಂದರೆ ದೇಶದ ಯುವಜನಾಂಗದ ಸರ್ವಾಂಗೀಣ ಅಭಿವೃದ್ಧಿ. ಅಂತಹ ಗುರುತರವಾದ ಜವಾಬ್ದಾರಿಯನ್ನು ಹೊತ್ತು ಮೋದಿ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ ಮಹತ್ತ್ವದ ’ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ’ ಖಾತೆಯಲ್ಲಿ ರಾಜ್ಯಸಚಿವರಾಗಿ ಅನಂತಕುಮಾರ ಹೆಗಡೆ ಅವರೊಂದಿಗೆ ಅನಿಲ್ ಕುಮಾರ್ ಮೊಳಹಳ್ಳಿ ಅವರು ನಡೆಸಿದ ಸಂದರ್ಶನದ ಪೂರ್ಣಪಾಠ ಇಲ್ಲಿದೆ. ಯುವಜನರ ಕೌಶಲಾಭಿವೃದ್ಧಿಗೆ ಸಂಬಂಧಿಸಿದಂತೆ ವಿಶ್ವಮಟ್ಟದಲ್ಲಿ ನಡೆಯುತ್ತಿರುವ ಪ್ರಯತ್ನಗಳ ಅಧ್ಯಯನ, ನಮ್ಮ ಪಾರಂಪರಿಕ ಉದ್ಯೋಗಕೌಶಲಗಳ ರಕ್ಷಣೆ-ಪೋಷಣೆ, ಭವಿಷ್ಯದಲ್ಲಿ ಯುವಜನರಿಗಾಗಿ ಉದ್ಯೋಗಸೃಷ್ಟಿ ಮುಂತಾದ ವಿಚಾರಗಳ ಕುರಿತಾಗಿ ಕೇಂದ್ರಸರ್ಕಾರ ಕೈಗೊಳ್ಳುತ್ತಿರುವ […]
Month : October-2018 Episode : Author : ಬ್ರಿಗೆಡಿಯರ್ (ನಿ.) ಜಿ.ಬಿ. ರೆಡ್ಡಿ
ಭವಿಷ್ಯದಲ್ಲಿ ಸೇನಾಪಡೆಗಳ ಮಟ್ಟ ಹೇಗಿರಬೇಕು; ನಮಗೆ ಯಾವೆಲ್ಲ ಫೈಟರ್ ವಿಮಾನಗಳ ಅಗತ್ಯವಿದೆ; ಅವುಗಳ ಜೀವಿತಾವಧಿಯ ವೆಚ್ಚ ವಿಶ್ಲೇಷಣೆ, ಹಂತಹಂತಗಳಲ್ಲಿ ವಾರ್ಷಿಕ ಉನ್ನತೀಕರಣ, ಅವುಗಳಿಗೆ ಹಣ ಒದಗಿಸುವುದು ಮುಂತಾದ ವಿಷಯಗಳ ಕುರಿತು ರಚನಾತ್ಮಕವಾದ ಚರ್ಚೆಯನ್ನು ನಡೆಸಬೇಕೇ ಹೊರತು ಗದ್ದಲ ಎಬ್ಬಿಸಿ ಗೊಂದಲ ನಿರ್ಮಿಸಬಾರದು; ಮತ್ತು ಆ ಮೂಲಕ ನಿರ್ಧಾರ ಕೈಗೊಳ್ಳುವುದಕ್ಕೆ ಅಡ್ಡಿಯಾಗಿ ಪರಿಣಮಿಸಬಾರದು. ಪರಸ್ಪರ ವಿರುದ್ಧವಾದ ಮಾತುಗಳನ್ನಾಡುವುದು, ಉತ್ಪ್ರೇಕ್ಷೆ ಮಾಡುವುದು, ದಾರಿತಪ್ಪಿಸುವುದು ಹಾಗೂ ಚರ್ಚೆಯನ್ನೇ ಭಂಗಗೊಳಿಸುವುದು – ಇವುಗಳಿಗಿಂತ ಈಗ ಹಿಂದೆಂದಿಗಿಂತಲೂ ಮುಖ್ಯವಾದ ವಿಷಯವೆಂದರೆ, ಭಾರತೀಯ ವಾಯುಪಡೆಯ ಆಧುನಿಕೀಕರಣಕ್ಕೆ […]
Month : October-2018 Episode : Author : ಎಚ್ ಮಂಜುನಾಥ ಭಟ್
ಒಮ್ಮೆ ಓರ್ವ ಅಭಿಮಾನಿ ಅವರ ಬಳಿ ಬಂದು ಇಂಥವರು ಎರಡು ಲಕ್ಷ ರೂ. ದೇಣಿಗೆ ಕೊಡುತ್ತಾರೆ; ಅವರ ಮನೆಗೆ ಉಪಾಹಾರಕ್ಕೆ ಬಂದು ಅದನ್ನು ಸ್ವೀಕರಿಸಬಹುದೇ – ಎಂದು ಕೇಳುತ್ತಾರೆ. ಪಟೇಲರು ತಕ್ಷಣ ಸಿಡಿಯುತ್ತಾರೆ: “ನಾನೇನು ಭಿಕ್ಷಾಟನೆಗೆ ಹೊರಟಿದ್ದೇನೆ ಎಂದು ತಿಳಿದಿದ್ದೀರಾ ಹೇಗೆ?” ಎಂಬುದಾಗಿ. ಅದು ಅವರ ವ್ಯಕ್ತಿತ್ವ. ಭಾರತದ ಸ್ವಾತಂತ್ರ್ಯ ಹೋರಾಟದ ಕಡೆಗೆ ನಾವು ಒಮ್ಮೆ ಕಣ್ಣು ಹಾಯಿಸಿದರೆ ಶ್ರೇ?ಮಟ್ಟದ ಅನೇಕ ನಾಯಕರು ಆಗಿಹೋಗಿರುವುದನ್ನು ಗಮನಿಸಬಹುದು. ಗಾಂಧಿ, ನೆಹರು ಅವರ? ಅಲ್ಲ. ಬಾಲಗಂಗಾಧರ ತಿಲಕ್, ಗೋಪಾಲಕೃ? […]
Month : September-2018 Episode : Author :