ನಮ್ಮ ಸಾರ್ವಜನಿಕ ಜೀವನದಲ್ಲಿ ದಕ್ಷತೆಗೆ ಹೆಸರಾದ ಸಂಸ್ಥಾಸಮೂಹಗಳಲ್ಲಿ ಪ್ರಮುಖವಾದುದು ಬ್ಯಾಂಕಿಂಗ್ ವ್ಯವಸ್ಥೆ. ಬ್ಯಾಂಕುಗಳನ್ನು ಜನರು ಗೌರವದಿಂದ ಕಾಣುತ್ತಾರೆ. ಇದಕ್ಕೆ ಹೋಲಿಸಿದರೆ ಸರ್ಕಾರೀ ಇಲಾಖೆಗಳೂ ಇಷ್ಟು ಗೌರವವನ್ನು ಗಳಿಸಿಕೊಳ್ಳಲಾಗಿಲ್ಲ; ಅವುಗಳದು ಪಾಳೆಗಾರಿಕೆಯಷ್ಟೆ. ಈ ಹಿನ್ನೆಲೆಯಲ್ಲಿ ಒಮ್ಮೊಮ್ಮೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅವ್ಯವಹಾರ ನಡೆದಾಗ ಜನಸಾಮಾನ್ಯರು ವಿಷಾದಗೊಳ್ಳುತ್ತಾರಾದರೂ ಬ್ಯಾಂಕುಗಳ ಬಗೆಗೆ ಜನರ ವಿಶ್ವಾಸಕ್ಕೆ ಧಕ್ಕೆ ಬರದು. ಪಂಜಾಬ್ ನ್ಯಾಶನಲ್ ಬ್ಯಾಂಕಿನ ಹಲವು ಸಿಬ್ಬಂದಿಯವರೊಡನೆ ಶಾಮೀಲಾಗಿ ನೀರವ್ ಮೋದಿ ಎಂಬ ವಜ್ರವ್ಯಾಪಾರಿ ಬ್ಯಾಂಕಿಗೆ ರೂ. ೧೧,೩೪೩ ಕೋಟಿಯಷ್ಟು ವಂಚನೆ ಮಾಡಿರುವುದು ಕಳೆದ ಫೆಬ್ರುವರಿ […]
ಬ್ಯಾಂಕ್ ಹಗರಣ
Month : March-2018 Episode : Author : ಎಸ್.ಆರ್. ರಾಮಸ್ವಾಮಿ