ಸೇವೆಯ ಮಾರ್ಗ ಗಾಂಧಿಯವರು ತಮ್ಮ ರಾಜಕೀಯ ಜೀವನದ ಪ್ರಭಾವೀ ಸುಳಿಯಲ್ಲಿ ಸಿಲುಕಿದ ಸಂದರ್ಭದಲ್ಲಿ ಹೇಳುವ ಅನುಭವದ ಮಾತುಗಳು – ‘ರಾಜಕೀಯ ಲಾಭ, ಅನೈತಿಕತೆ ಮತ್ತು ಅಸತ್ಯದ ಹಿಡಿತದಿಂದ ಸಂಪೂರ್ಣವಾಗಿ ದೂರವಿರಬೇಕಾದರೆ ಅದು ಒಂದು ಕಷ್ಟಕರವಾದ ಹೋರಾಟವಾಗಿತ್ತು. ಅನಂತರದ ದಿನಗಳಲ್ಲಿ ನನ್ನ ಹೆಂಡತಿ-ಮಕ್ಕಳ ಜೊತೆ ಕುಸ್ತಿ ಮಾಡಿದ ಅನುಭವವಾಗಿತ್ತು. ಯಾರ ಜೊತೆ ನನ್ನ ಜೀವನ ಬೆಸೆದಿದೆಯೋ, ಯಾರ ನಡುವೆ ನಾನು ಬದುಕುತ್ತಿದ್ದೇನೋ, ಯಾರ ಕಷ್ಟಸುಖಗಳನ್ನು ಸ್ವತಃ ದಿನನಿತ್ಯ ನೋಡುತ್ತಿದ್ದೇನೋ ಅಂತಹವರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಬೇಕಾದರೆ ನಾನು ನನ್ನ ಎಲ್ಲ […]
ತತ್ತ್ವಾನುಷ್ಠಾನ
Month : November-2017 Episode : ಗಾಂಧೀಯ ಅರ್ಥಶಾಸ್ತ್ರ- ೬ Author : ಪ್ರೋ. ಎಂ. ಎಂ. ಗುಪ್ತ