“ಕೇಳ್ರೇ, ನಾವು ಈ ವಾರ ಶಿವಮೊಗ್ಗಕ್ಕೆ ಹೋಗ್ತಾ ಇದ್ವಿ. ದಾರಿಯಲ್ಲಿ ಒಂದಷ್ಟು ಹೆಣ್ಣುಮಕ್ಕಳು ಸೇರಿ ತಮ್ಮನ್ನು ಚುಡಾಯಿಸಿದ ಹುಡುಗನನ್ನು ಹಿಡಿದು ಬಡಿಯುತ್ತಾ ಇದ್ರು. ಈಗಿನ ಕಾಲದ ಹೆಣ್ಣುಮಕ್ಳು ನಮ್ಮ ಹಾಂಗಲ್ಲ ಕಣ್ರೆ” ಭಾನುವಾರ ಸಂಜೆಯ ನಮ್ಮ ಫ್ಲ್ಯಾಟಿನ ಹೆಂಗಸರ ಗುಂಪಿನ ಹರಟೆಯಲ್ಲಿ ಗೆಳತಿಯೊಬ್ಬಳು ಹೇಳಿದಾಗ ಗುಂಪಿನಲ್ಲಿ ಜೋರಾದ ನಗು. ನನಗಂತೂ ಆ ಹೆಣ್ಣುಮಕ್ಕಳು ಕಿತ್ತೂರರಾಣಿ ಚೆನ್ನಮ್ಮರಂತೆ ಭಾಸವಾಗಿದ್ದು ಸುಳ್ಳಲ್ಲ. “ವಾವ್, ಎಷ್ಟು ಧೈರ್ಯ! ಹೀಗಿರಬೇಕು ಹೆಣ್ಣುಮಕ್ಕಳೆಂದರೆ. ‘ಯತ್ರ ನಾರ್ಯಸ್ತು ಪೂಜ್ಯಂತೇ’ ಎಂದು ಸುಮ್ಮನೇ ಹೇಳಿದ್ದಾರಾ? ಹೆಣ್ಣಿಗೆ ಗೌರವ […]
ಲಟ್ಟಣಿಗೆಯವರ ‘ಲಠ್ ಮಾರ್ ಹೋಳಿ’!
Month : March-2021 Episode : Author : ಸರೋಜಾ ಪ್ರಭಾಕರ್