ಆರಂಭದ ದಿನಗಳಲ್ಲಿ ನಟರು, ತಂತ್ರಜ್ಞರು, ನಿರ್ದೇಶಕರು ಪಟ್ಟ ಪರಿಶ್ರಮಕ್ಕೆ ಸಾಟಿಯಿಲ್ಲ. ಕನ್ನಡ ಚಿತ್ರರಂಗ ಸ್ಟುಡಿಯೋ ಹಾಗೂ ಪೋಸ್ಟ್–ಪ್ರೊಡಕ್ಷನ್ ಕೆಲಸಗಳಿಗೆ ಮದ್ರಾಸನ್ನೇ ಆಶ್ರಯಿಸಿಬೇಕಾಗಿದ್ದ ದಿನಗಳವು. ಸ್ಟುಡಿಯೋದಲ್ಲಿ ಮೊದಲ ಪ್ರಾಶಸ್ತ್ಯ ತಮಿಳು ಚಿತ್ರಗಳಿಗೆ. ಹಗಲಿನಲ್ಲೆಲ್ಲ ತಮಿಳು ಚಿತ್ರಗಳ ಶೂಟಿಂಗ್. ರಾತ್ರಿ ಮಾತ್ರ ಕನ್ನಡ ಸಿನೆಮಾಗಳಿಗೆ ಅವಕಾಶ. ಹೀಗಾಗಿ, ಕನ್ನಡ ನಟರಿಗೆ, ತಂತ್ರಜ್ಞರಿಗೆ ಒಂದು ರೀತಿಯ ಕಡ್ಡಾಯ ನೈಟ್ ಶಿಫ್ಟ್. ಇನ್ನು ಊಟ ಹಾಗೂ ಇತರ ಸೌಲಭ್ಯಗಳಿಗೆ ಕೂಡ ಅಷ್ಟಕ್ಕಷ್ಟೇ ಎಂಬಂತಹ ಸೇವೆ. ಇಲ್ಲಿ ಕೂಡ, ಕನ್ನಡ ಸಿನೆಮಾ ನಿರ್ಮಾಣವೆಂದರೆ ಹಿಂದೆ […]
ಯುಗಯುಗಗಳೇ ಸಾಗಲಿ ಈ ಬಂಧ ಶಾಶ್ವತ
Month : November-2024 Episode : Author : ಸುಘೋಷ್ ಸ. ನಿಗಳೆ