“ಇಲ್ಲಿಗೆ ಸುಕುಮಾರನ ಕಥೆ ಮುಕ್ತಾಯವಾಯಿತು” ಎಂದರು ಅಜ್ಜಿ.
ವೈರಾಗ್ಯದ ಉದಯ (ಆವಂತೀ-ಸುಕುಮಾರ – ಭಾಗ 7)
Month : August-2015 Episode : ಧಾರಾವಾಹಿ 7 Author : ನಾಡೋಜ ಕಮಲಾ ಹಂಪನಾ
Month : August-2015 Episode : ಧಾರಾವಾಹಿ 7 Author : ನಾಡೋಜ ಕಮಲಾ ಹಂಪನಾ
Month : July-2015 Episode : ಧಾರಾವಾಹಿ 6 Author : ನಾಡೋಜ ಕಮಲಾ ಹಂಪನಾ
Month : June-2015 Episode : ಧಾರಾವಾಹಿ 5 Author : ನಾಡೋಜ ಕಮಲಾ ಹಂಪನಾ
Month : May-2015 Episode : ಧಾರಾವಾಹಿ 4 Author : ನಾಡೋಜ ಕಮಲಾ ಹಂಪನಾ
Month : March-2015 Episode : ಧಾರಾವಾಹಿ 3 Author : ನಾಡೋಜ ಕಮಲಾ ಹಂಪನಾ
“ಅವೆಲ್ಲವನ್ನೂ ನಾವು ಇವಳಿಗೆ ಹೇಳಿಕೊಟ್ಟಿರುವೆವು. ಆದುದರಿಂದ ಇವಳು ನಮ್ಮ ಮಗಳು” ಎಂದ ಆಚಾರ್ಯರ ಮಾತುಗಳು ಅಲ್ಲಿ ನೆರೆದಿದ್ದ ಎಲ್ಲರಿಗೂ ಸೋಜಿಗವನ್ನು ಉಂಟುಮಾಡಿದವು. ಮಾರನೆಯ ದಿವಸ ಅನ್ವಿತಿಯ ಗೆಳತಿಯರ ಗುಂಪು ಹಾಜರಾಯಿತು. ಕಥೆ ಮುಂದುವರಿಯುತ್ತಲೇ ಇದೆ. ಪಂಚಾಣುವ್ರತಗಳಿಗೆ ಅದೆಷ್ಟು ಚೆನ್ನಾಗಿ ಕವಿ ಕಥೆ ನೇಯ್ದಿದ್ದಾನೆ. ನಾಗಶ್ರೀ ನಾಗಶರ್ಮ ಬಹುದೂರ ಬಂದಿದ್ದರು. ಅಷ್ಟರಲ್ಲಿ ಒಬ್ಬ ಹೆಣ್ಣು ಮಗಳ ಕೊರಳಿಗೆ ಒಂದು ಗಂಡಸಿನ ತಲೆಯನ್ನು ಕಟ್ಟಿದ್ದಾರೆ. ಅವಳನ್ನು ತಳವಾರ ಕರೆದೊಯ್ಯುತ್ತಿದ್ದಾನೆ. ನಾಗಶ್ರೀ ಅದನ್ನು ನೋಡಿದಳು. ಭಯ ಮತ್ತು ಜುಗುಪ್ಸೆಯಿಂದ ತನ್ನ ತಂದೆಯ […]
Month : March-2015 Episode : ಧಾರಾವಾಹಿ 2 Author : ನಾಡೋಜ ಕಮಲಾ ಹಂಪನಾ
ಮತ್ತೆ ಮೂರು ದಿನಗಳು ಅನ್ವ್ವಿತಿಗೆ, ಅವಳ ಗೆಳತಿಯರಿಗೆ ಕಥೆಯ ಸವಿ ಸಿಗಲಿಲ್ಲ. ಕಾರಣ ಕಮಲಜ್ಜಿ, ತನ್ನ ತಂಗಿ ಶ್ಯಾಮಲೆಯ ಮನೆಗೆ ಹೋದರು. ಅನ್ವಿತಿಗಂತೂ ಅಜ್ಜಿ ಎಂದು ಬರುವರೋ, ಯಾವಾಗ ಕಥೆ ಹೇಳುವರೋ ಎಂದು ಜಾತಕಪಕ್ಷಿ ಮಳೆಗೆ ಕಾಯುವಂತೆ ಕಾದಿದ್ದಳು. ಅಜ್ಜಿ ಬಂದರು, ಅನ್ವಿತಿಗೆ ಅಜ್ಜಿಯ ಮೇಲೆ ಹುಸಿಮುನಿಸು, ಹೋಗಿ ಅಜ್ಜಿ, ನಿಮ್ಮ ಜೊತೆ ಟೂ, ನಾನು ಮಾತಾಡೊಲ್ಲ – ಎಂದು ಹೇಳುತ್ತಲೇ ಅವರ ಕೊರಳಿಗೆ ಜೋತು ಬಿದ್ದಿದ್ದಳು. ಅಜ್ಜಿ ಅವಳ ತಲೆ ನೇವರಿಸಿದರು. ಮುದ್ದು ಮಾಡಿ ಕೆನ್ನೆಗಳಿಗೆ […]
Month : February-2015 Episode : Author :
ವಡ್ಡಾರಾಧನೆಯಲ್ಲಿ ಬರುವ ಸುಕುಮಾರ ಸ್ವಾಮಿಯ ಕಥೆ ಒಂದು ಕಥಾಗೊಂಚಲು; ಕಥೆಯೊಳಗೆ ಕಥೆ, ಆ ಕಥೆಯೊಳಗೆ ಕಥೆ, ಅದರೊಳಗೆ ಇನ್ನೊಂದು ಕಥೆ – ಹೀಗೆ ಅವುಗಳಲ್ಲಿ ಒಂದೊಂದು ಕಥೆಯನ್ನೂ ಬಿಡಿಸುತ್ತಾ ಹೋಗಬಹುದು. ಅಷ್ಟೊಂದು ಕಥೆ, ಉಪಕಥೆಗಳು ಅದರಲ್ಲಿ ನೇಯ್ದುಕೊಂಡಿವೆ. ‘ಉತ್ಥಾನ’ವನ್ನು ಓದುವ, ಮುದ್ದು ಪುಟಾಣಿಗಳಿಗಾಗಿಯೇ ನಾಡಿನ ಹಿರಿಯ ಲೇಖಕಿ, ನಾಡೋಜ ಪ್ರೊಫೆಸರ್ ಕಮಲಾ ಹಂಪನಾ ಅವರು ಈ ಸಂಚಿಕೆಯಿಂದ, ಧಾರಾವಾಹಿಯಾಗಿ, ಸುಕುಮಾರ ಸ್ವಾಮಿಯ ಕಥೆಯನ್ನು ಬರೆಯುತ್ತಾರೆ….. ಮಧ್ಯಾಹ್ನ ಹನ್ನೆರಡೂವರೆ, ಶಾಲೆಯಿಂದ ಬಂದ ಮೊಮ್ಮಗಳು ಅನ್ವಿತಿಯ ಮೊದಲ ಬೇಡಿಕೆ, ಅಜ್ಜಿ, […]