ಸಮಾಜಸುಧಾರಕರಾಗಿ ಅತ್ಯುನ್ನತ ಧ್ಯೇಯವನ್ನು ಇಟ್ಟುಕೊಂಡಿದ್ದ ಗೋಪಾಲಾಚಾರ್ಲು ಅವರು ಬರೀ ದೇವಸ್ಥಾನವಷ್ಟರಿಂದ ತೃಪ್ತಿ ಹೊಂದದೆ ಅನಾಥ ಮಕ್ಕಳಿಗಾಗಿ ಅನಾಥಾಲಯವನ್ನು ಪ್ರಾರಂಭಿಸಲು ಸಂಕಲ್ಪಿಸಿದರು. ಇದಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಗೋಪಾಲಾಚಾರ್ಲು ೧೮೮೮ರ ಪ್ರಾರಂಭದಲ್ಲಿ ದೇಶಾದ್ಯಂತ ಸಂಚರಿಸಿ ರಾಜ–ಮಹಾರಾಜರುಗಳನ್ನೂ ಹಾಗೂ ಶ್ರೀಮಂತರನ್ನೂ ಕಂಡು ಹಣವನ್ನು ಶೇಖರಿಸಿಕೊಂಡು ಅದೇ ವರ್ಷದ ಕೊನೆಯಲ್ಲಿ ವಾಪಸ್ಸಾದರು. ಆ ಸಮಯದಲ್ಲಿ ಅವರ ಪತ್ನಿ ಮತ್ತು ತಂದೆ ಬಹು ಕಾಳಜಿಯಿಂದ ದೇವಾಲಯದಲ್ಲಿ ಅರ್ಚನಾದಿಗಳನ್ನು ನಡೆಸುತ್ತಿದ್ದರು. ಶೇಖರಿಸಿದ ಹಣದಿಂದ ಶ್ರೀನಿವಾಸ ದೇವಾಲಯದಲ್ಲೇ ಎಲ್ಲ ಜಾತಿಯ ಮಕ್ಕಳಿಗೆ ಅವಕಾಶ ನೀಡಿ ಅನಾಥಾಲಯವನ್ನು […]
ಬೆಂಗಳೂರು ನಗರದ ಪ್ರಪ್ರಥಮ ಸೇವಾ ಸಂಸ್ಥೆ ‘ಶ್ರೀನಿವಾಸ ಮಂದಿರಂ’
Month : February-2024 Episode : Author : ವೇಮಗಲ್ ಸೋಮಶೇಖರ್