ತಂದೆಯ ಮಾತನ್ನೇ ಕೇಳದೆ ಇದ್ದ ಈ ಮಕ್ಕಳನ್ನು ನಾನು ಆದರಿಸಿ ಉಪಚರಿಸಿದರೆ ಪುನಃ ದಾರಿತಪ್ಪುವರು.
ಕಷ್ಟಪಟ್ಟರೆ ವಿದ್ಯೆ ಒಲಿದೀತು (ಆವಂತೀ-ಸುಕುಮಾರ – ಭಾಗ 4)
Month : May-2015 Episode : ಧಾರಾವಾಹಿ 4 Author : ನಾಡೋಜ ಕಮಲಾ ಹಂಪನಾ
Month : May-2015 Episode : ಧಾರಾವಾಹಿ 4 Author : ನಾಡೋಜ ಕಮಲಾ ಹಂಪನಾ
Month : May-2015 Episode : Author : ಕೆ.ವಿ. ಉಭಯಭಾರತಿ
ಅಮ್ಮ ಪೂಜಿಸಿದ ದೇವರುಗಳ ಮುಂದೆ ನಾನು ನಿಂತಾಗ ಅವರುಗಳು ಯಾರೂ ಕಾಣುವುದೇ ಇಲ್ಲ. ನನ್ನ ಸಂಕಟ ಸಮಯದಲ್ಲಿ ಯಾವ ದೇವರನ್ನು ಕರೆಯಲಿ – ಶಿವನನ್ನೇ, ಗಣೇಶನನ್ನೇ, ಸುಬ್ರಹ್ಮಣ್ಯನನ್ನೇ, ವಿಷ್ಣುವನ್ನೇ, ರಾಮನನ್ನೇ, ಕೃಷ್ಣನನ್ನೇ, ಶಾರದೆಯನ್ನೇ, ಪಾರ್ವತಿಯನ್ನೇ…? ಉಹೂಂ, ಆಗೆಲ್ಲ ನನ್ನ ಅಮ್ಮನೇ ಕಣ್ಮುಂದೆ ಬರುತ್ತಾಳೆ. ನನ್ನವರಿಗೆ ಅದೇನೋ ಹಾಗಲಕಾಯಿಗೊಜ್ಜು ತಿನ್ನುವ ಆಸೆ ಹುಟ್ಟಿತು. ತಡಮಾಡದೆ ಹತ್ತಿರದ ತರಕಾರಿ ಅಂಗಡಿಗೆ ಹೋಗಿ ಅರ್ಧ ಕಿಲೋ ಹಾಗಲಕಾಯಿ ತಂದು ನನ್ನ ಮುಂದೆ ಇಟ್ಟರು. ಏನೋ ಆಸೆ ಪಟ್ಟರಲ್ಲ ಎಂದು ದೇಹದಲ್ಲಿ ಅಸ್ವಸ್ಥತೆ […]
Month : May-2015 Episode : Author : ಆರತಿ ಪಟ್ರಮೆ
Month : May-2015 Episode : Author : ಭಾರತೀ ಕಾಸರಗೋಡು
ಇ ಡೀ ನಗರದಲ್ಲೇ ಆ ಗೃಹಸ್ಥ ಅತ್ಯಂತ ವ್ಯವಹಾರ ಕುಶಲಿ ಅಂತ ಪ್ರಸಿದ್ಧನಾಗಿದ್ದ. ಇಷ್ಟಾಗಿ ಯಾರ ತಂಟೆಗೂ ಆತ ಹೋಗುತ್ತಿರಲಿಲ್ಲ. ತಾನಾಯಿತು, ತನ್ನ ಪಾಡಾಯಿತು. ಮತ್ತೊಬ್ಬರ ಹಣಕಾಸಿಗೆ ಆಸೆ ಪಡುತ್ತಿರಲಿಲ್ಲ. ತನ್ನದನ್ನು ಬೇರೊಬ್ಬರಿಗೆ ಕೊಡುತ್ತಲೂ ಇರಲಿಲ್ಲ. ಪೇಟೆಬೀದಿಯಲ್ಲಿ ಅವನಿಗೆ ಸ್ವಂತದ್ದೇ ಆದ ಅಂಗಡಿಯೊಂದಿತ್ತು. ಈ ವ್ಯಾಪಾರದಿಂದ ಸಂಸಾರದ ಕತೆ ಸುಗಮವಾಗಿಯೇ ಸಾಗಿತ್ತು.
Month : May-2015 Episode : Author : ರೂಪಾ ಮಂಜುನಾಥ್ ಶಿರಸಿ
Month : May-2015 Episode : Author : ಸಿದ್ದು ಬೋಡಕೆ
ದೈಹಿಕ ಸೌಂದರ್ಯಪ್ರಜ್ಞೆಯುಳ್ಳ ಪುರುಷ ಮತ್ತು ಮಹಿಳೆಯರಿಬ್ಬರನ್ನೂ ಕಾಡುವ ಒಂದು ಸಮಸ್ಯೆಯೆಂದರೆ ಅದು ಪಕ್ಕೆ ಮತ್ತು ಸೊಂಟದ ಬೊಜ್ಜಿನದು. ದೇಹದ ಈ ಭಾಗದಲ್ಲಿ ಶೇಖರಣೆಯಾಗಿರುವ ಹೆಚ್ಚುವರಿ ಕೊಬ್ಬನ್ನು ಕರಗಿಸಿ, ಸೌಂದರ್ಯವನ್ನು ಪುನರ್ಸ್ಥಾಪಿಸಲು ಕೆಲವು ಯೋಗಾಸನಗಳನ್ನು ಆಸ್ಥೆಯಿಂದ ನಿಯಮಿತವಾಗಿ ಮಾಡುವುದರಿಂದ ಸಾಧ್ಯವಾಗುತ್ತದೆ. ಅಂತಹ ಆಸನಗಳಲ್ಲಿ ಪ್ರಮುಖವಾದವುಗಳೆಂದರೆ – ತಾಡಾಸನ, ಅರ್ಧಕಟಿ ಚಕ್ರಾಸನ, ತ್ರಿಕೋನಾಸನ ಹಾಗೂ ಪರಿವೃತ ತ್ರಿಕೋನಾಸನ.
Month : May-2015 Episode : Author :
Month : May-2015 Episode : Author : ಸುಭಾಷಿಣಿ ಹಿರಣ್ಯ
Month : May-2015 Episode : Author :
ಝಾನ್ಸಿ ರಾಣಿ ಲಕ್ಷ್ಮೀಬಾಯಿಯ ಹುಟ್ಟುಹೆಸರು ಏನು? ‘ಮಿಯಾಂ ಕೀ-‘ ಎಂಬ ಪರ್ವಪದವನ್ನುಳ್ಳ ಹಿಂದೂಸ್ತಾನಿ ರಾಗಗಳ ಆವಿಷ್ಕರ್ತ ಯಾರು? ಬ್ರಿಟಿಶ್ ಸರ್ಕಾರದ ‘ದೇಶೀಯ ಭಾಷಾ ಪತ್ರಿಕೆಗಳ ನಿಯಂತ್ರಣ’ ಕಾಯ್ದೆಯ ನಿರ್ಬಂಧದಿಂದ ತಪ್ಪಿಸಿಕೊಳ್ಳಲು ೧೮೭೮ರಲ್ಲಿ ಇಂಗ್ಲಿಷಿನಲ್ಲಿ ಪ್ರಕಟಗೊಳ್ಳತೊಡಗಿದ ಪತ್ರಿಕೆ ಯಾವುದು? ಅಂಟಾರ್ಟಿಕಾದಲ್ಲಿ ಭಾರತ ಮೊದಲು ಸ್ಥಾಪಿಸಿದ ಕೇಂದ್ರದ ಹೆಸರು ಏನು? ವಿಶ್ವನಾಥನ್ ಆನಂದ್ರವರ ನಂತರ ಚದುರಂಗದಲ್ಲಿ ಗ್ರ್ಯಾಂಡ್ಮಾಸ್ಟರ್ ಪದವಿ ಪಡೆದ ಎರಡನೆಯ ಆಟಗಾರ ಯಾರು? ಕಂಪಟರಿನ ‘ಮೌಸ್’ ಉಪಕರಣವನ್ನು ೧೯೬೦ರಲ್ಲಿ ಆವಿಷ್ಕರಿಸಿದ ಕಂಪೆನಿ ಯಾವುದು? ಹಿಂದೆ ದೇವಾಸ್ ಮಹಾರಾಜರಿಗೆ […]
Month : May-2015 Episode : Author : ಎಚ್ ಮಂಜುನಾಥ ಭಟ್
ಶಾಸ್ತ್ರಿಗಳ ಕಚೇರಿ ಅತ್ಯಂತ ವಿಶಿಷ್ಟ. ಯಾವುದೇ ರಾಗವನ್ನು ಹಿಗ್ಗಿಸಿ ಹಿಗ್ಗಿಸಿ ಎಳೆದು ತುಂಬಾ ಹೊತ್ತು ಆಲಾಪನೆ ಮಾಡುವುದು ಅವರ ಪರಿಪಾಟಿ ಆಗಿರಲಿಲ್ಲ. ಕೆಲವೇ ನಿಮಿಷಗಳಲ್ಲಿ ಇಡೀ ರಾಗದ ಸತ್ತ್ವವನ್ನು ಶ್ರೋತೃಗಳ ಮುಂದೆ ತೆರೆದಿಟ್ಟುಬಿಡುತ್ತಿದ್ದರು. ಚಿಕ್ಕ ಚೊಕ್ಕ ಹಿತವಾದ ಆಲಾಪನೆ; ಮುಂದಿನ ಹಂತ ಕೃತಿ, ನೆರವಲ್, ಸ್ವರಪ್ರಸ್ತಾರ. ನೆರವಲ್ ಮಾಡುವಾಗ ಅದರಲ್ಲೇ ಮುಳುಗಿ, ಆಮೇಲೆ ಅದರ ಜೊತೆಯಲ್ಲೇ ಎಲ್ಲೆಲ್ಲೋ ಪಯಣಿಸಿ ಸ್ವರಪ್ರಸ್ತಾರ ಮಾಡುವಾಗ ಉಸಿರು ಬಿಗಿಹಿಡಿದು ಕೇಳಿ, ಕೊನೆಗೆ ಪಲ್ಲವಿ ಹಾಡಿ ನಿಲ್ಲಿಸಿದಾಗ ದಡಕ್ಕನೆ ಕೆಳಗೆ ಬಿದ್ದ ಅನುಭವ; […]