ನಮ್ಮ ಮನೆಗಳು ಹಾರಾಡುವ ಹಕ್ಕಿಗಳ ಆಗಸವಾಗಬೇಕೇ ಇಲ್ಲ ಪಂಜರವಾಗಬೇಕೇ ಎಂಬುದು ಮಾನಿನಿಯರ ಕೈಯಲ್ಲೇ ಇದೆ.
ಬಂದೀಖಾನೆಯಾಗದಿರಲಿ ನಮ್ಮ ಮನೆ!
Month : June-2015 Episode : Author : ಆರತಿ ಪಟ್ರಮೆ
Month : June-2015 Episode : Author : ಆರತಿ ಪಟ್ರಮೆ
Month : June-2015 Episode : Author :
Month : June-2015 Episode : Author : ಹಾಲಾಡಿ ಮಾರುತಿರಾವ್
ವಿವೇಕಿಗಳು, ಜ್ಞಾನಿಗಳು ಮೌನವಾಗಿರುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಾರೆ. ಮುಖ್ಯವಾಗಿ ಮುನಿಗಳು, ಮಠಾಧಿಪತಿಗಳು ಮೌನವ್ರತವನ್ನು ಗಂಭೀರವಾಗಿ ಆಚರಿಸುತ್ತಾರೆ.
Month : May-2015 Episode : Author : ಎಚ್ ಮಂಜುನಾಥ ಭಟ್
ಹೊ.ವೆ. ಶೇಷಾದ್ರಿ ಅವರು ಕರ್ಮ, ಜ್ಞಾನ, ಭಕ್ತಿ ಮತ್ತು ರಾಜಯೋಗದ ಮಾರ್ಗಗಳ ಮೂಲಕ ಯೋಗದ ಸಾಮಾಜಿಕ ಅನಿವಾರ್ಯತೆ ಕುರಿತು ತಮ್ಮ ವಿಚಾರವನ್ನು ಬಹುಸುಂದರವಾಗಿ ಪ್ರಕಟಿಸಿದ್ದಾರೆ. ಮನುಷ್ಯನಲ್ಲಿರುವ ದೋಷಬೀಜಗಳನ್ನೂ, ಮಾನಸಿಕ ಏರುಪೇರುಗಳನ್ನೂ ನಿರ್ಮೂಲಗೊಳಿಸಿ, ಅವನಲ್ಲಿನ ಜನ್ಮಜಾತ ಗುಣ-ಮೌಲ್ಯಗಳ ಶಕ್ತಿಯನ್ನು ವೃದ್ಧಿಪಡಿಸಿ, ಆ ಶಕ್ತಿಯನ್ನು ಯೋಗದ ಮೂಲಕ ದೈವಾರ್ಪಣ ಮಾಡುವುದು ಹೇಗೆ ಎಂಬುದನ್ನು ಸ್ಪಷ್ಟವಾಗಿ ನಿರೂಪಿಸಿದ್ದಾರೆ.
Month : May-2015 Episode : Author : ಸೊಂದಲಗೆರೆ ಲಕ್ಷ್ಮೀಪತಿ
Month : May-2015 Episode : ಹನಿಮಿಂಚು Author : ಭಾರತೀ ಕಾಸರಗೋಡು
Month : May-2015 Episode : Author : ಆರ್.ಕೆ. ಶ್ರೀಕಂಠಕುಮಾರಸ್ವಾಮೀ
ಅಶುಚಿತ್ವವು ಸಂಬಂಧದ ಮೇಲೆ, ಕಾಲದ ಮೇಲೆ ಅವಲಂಬಿಸುತ್ತದೆ. ತೀರ ಹತ್ತಿರದ ಬಂಧುಗಳಿಗೆ ಮಮತೆ ಜಾಸ್ತಿ ಇರುವುದು ಸಹಜ. ಆದ್ದರಿಂದ ಅವರಿಗೆ ಹೆಚ್ಚು ಕಾಲ ಅಶುಚಿತ್ವ (೧೦ ದಿನಗಳು). ಮಿಕ್ಕವರಿಗೆ ಸಂಬಂಧ ದೂರವಾದಷ್ಟೂ ಮಮತೆಯ ತೀವ್ರತೆ ಕಡಮೆಯಾಗುತ್ತದೆ. ಅದನ್ನನುಸರಿಸಿಯೇ ಅವರಿಗೆ ಮೂರು ದಿನ, ಒಂದೂವರೆ ದಿನ, ಸ್ನಾನ ಇತ್ಯಾದಿ ತಾರತಮ್ಯ….. ‘ಅಘ’ ಎಂಬ ಶಬ್ದಕ್ಕೆ ಸಾರ್ಥಕ್ಯ ಹೇಗಾದರೂ ಕಲ್ಪಿಸಬೇಕೆಂದು ಯೋಚಿಸಿ ದೇಹಕ್ಕೇ ಅಶುಚಿತ್ವ ಅಥವಾ ದೋಷ ಬಂದಿದೆಯೆಂದು ಭಾವಿಸಿ ಈಗ ಅನುಸರಿಸುತ್ತಿರುವ ನಿಯಮಗಳನ್ನೆಲ್ಲಾ ವಿಧಿಸಿದಂತೆ ಕಾಣುತ್ತದೆ.
Month : May-2015 Episode : Author : ಕಾಕುಂಜೆ ಕೇಶವ ಭಟ್ಟ
Month : May-2015 Episode : Author :
ಮೂಲವ್ಯಾಧಿ `ಬಾಳು ನಶ್ವರ, ಕೀರ್ತಿ ಅಮರ…..’ ಇತ್ಯಾದಿ, ಇತ್ಯಾದಿ ನುಡಿಮುತ್ತುಗಳ ಕೇಳಿ, ಓದಿ, ಏನಾದರೂ ಸಾಧಿಸಲೇಬೇಕೆಂಬ ನಿರ್ಧಾರ ಮೂಡಿ, ಏನು ಮಾಡುವುದೆಂದು ತೋಚದೆ ಒದ್ದಾಡಿ, ಚಿಂತಿಸುತ್ತ ಕೂತ; ಏನೇನೂ ಮಾಡದೆ ಕೂತಲ್ಲೆ ಕೂತ. ಹೀಗಾಗಿ, ಈಗೀಗ ವಿಪರೀತ ತಲೆ ಸಿಡಿತ; ನರ ಬಿಗಿತ; ವಾತ, ಪಿತ್ಥ, ನಾತ. ಡಾಕ್ಟರರು ಹೇಳಿದರು- ಇದು ಮೂಲವ್ಯಾಧಿ. ಮುಂದೆ ಸಾಗಲೇ ಇಲ್ಲ ಸಾಧನೆಯ ಹಾದಿ! – ಎಚ್. ಡುಂಡಿರಾಜ್ ಲೇಖಕರು ಪ್ರಸಿದ್ಧ ಕವಿಗಳು ಹಾಗೂ ಕಾರ್ಪೊರೇಶನ್ ಬ್ಯಾಂಕಿನಲ್ಲಿ ಹಿರಿಯ ಪ್ರಬಂಧಕರು ಇಮೇಲ್: […]