ಹೆಸರು ಹೇಳು ಉಪಾಧ್ಯಾಯರು: ಗುಂಡ, ರೈಟ್ ಸಹೋದರರು ವಿಮಾನ ಕಂಡುಹಿಡಿಯುವುದಕ್ಕೆ ಮುಂಚೆ ಹಲವಾರು ಮಂದಿ ವಿಮಾನವನ್ನು ಕಂಡುಹಿಡಿಯಲು ಪ್ರಯತ್ನಪಟ್ಟಿದ್ದರು. ಅವರ ಹೆಸರು ಹೇಳು. ಗುಂಡ: ರಾಂಗ್ ಸಹೋದರರು, ಸರ್. ಅರ್ಥವಾಗದಿದ್ದರೆ ಸೂಪರ್ವೈಸರ್: ಯಾಕಮ್ಮಾ ರೀಟಾ, ಕಣ್ಣುಮುಚ್ಚಿಕೊಂಡು ಕುಳಿತಿದ್ದೀಯಾ? ರೀಟ: ಪ್ರಶ್ನೆ ಅರ್ಥವಾಗದಿದ್ದರೆ ಪರೀಕ್ಷೆಹಾಲ್ನಲ್ಲಿ ಕಣ್ಕಣ್ಬಿಡುತ್ತ ಕೂರಬೇಡ ಎಂದು ನಮ್ಮಪ್ಪ ಹೇಳಿದ್ದರು, ಅದಕ್ಕೆ. ಯಾರ ಹೆಸರಿಗೆ? ಪೂಜಾರಿ: ಮಂಗಳಾರತಿ ಯಾರ ಹೆಸರಿಗೆ ಮಾಡಲಿ? ಗುಂಡ: ನನ್ನ ಹೆಂಡತಿಯ ಹೆಸರಿಗೆ ಮಾಡಿ. ಪೂಜಾರಿ: ಯಾಕೆ ನಿಮ್ಮ ಹೆಸರಿಗೆ […]
ನಗೆ ಹನಿಗಳು
Month : July-2015 Episode : Author : ಎಂ.ಕೆ. ಮಂಜುನಾಥ್ ಬೆಂಗಳೂರು