ಧರ್ಮಹಾನಿ ಮಾಡಿ ಪ್ರಜೆಗಳನ್ನು ಪೀಡಿಸುವ ರಾಜರ ವಂಶಗಳೇ ನಶಿಸುತ್ತವೆ. ಧರ್ಮಪಾಲನೆ ಮಾಡುವ ರಾಜರ ವಂಶಗಳು ಉಚ್ಛ್ರಾಯ ಹೊಂದುತ್ತವೆ…
ಪ್ರಜಾಪುಣ್ಯದಿಂದ ರಾಜಶ್ರೇಷ್ಠರು
Month : September-2015 Episode : ರಾಜತರಂಗಿಣಿ ಕಥಾವಳಿ Author : ಎಸ್.ಆರ್. ರಾಮಸ್ವಾಮಿ
Month : September-2015 Episode : ರಾಜತರಂಗಿಣಿ ಕಥಾವಳಿ Author : ಎಸ್.ಆರ್. ರಾಮಸ್ವಾಮಿ
Month : September-2015 Episode : Author :
Month : September-2015 Episode : Author :
Month : September-2015 Episode : Author : ಪ್ರಜ್ಞಾ ಮಾರ್ಪಳ್ಳಿ
Month : September-2015 Episode : Author : ಶ್ರೀಹರ್ಷ ಪೆರ್ಲ
Month : September-2015 Episode : Author : ಜಯರಾಮ ರೈ ಕುಂಜಾಡಿ
ಮರವೊಂದರಲಿ ಕುಳಿತ| ಎರಡು ಹಕ್ಕಿಗಳಿಹವು ಗುಣ ಭಾವ ಬಣ್ಣದಲಿ| ಸಲೆ ಹೋಲುತಿಹವು ||೧|| ಫಲವೊಂದ ತಿನ್ನುತಿದೆ| ಮೊದಲನೆಯ ಹಕ್ಕಿ ಕುಳಿತು ನೋಡುತಲಿಹುದು| ಎರಡನೆಯ ಹಕ್ಕಿ ||೨|| `ತಿನುವ ಬಾ’ ಎನ್ನುತಿದೆ| ಮೊದಲನೆಯ ಹಕ್ಕಿ| `ನಿನಗಿರಲಿ, ನಾನೊಲ್ಲೆ’| ಎನಲು ಜೊತೆವಕ್ಕಿ ||೩|| ತಿನುವಾಸೆ ಬಿಡದಿಹುದು| ಮೊದಲನೆಯ ಹಕ್ಕಿ| ತಿನಲಾರೆನೆನ್ನುತಿದೆ| ಎರಡನೆಯ ಹಕ್ಕಿ ||೪|| ಸಾಕೆನದೆ ತಿನ್ನುತಿದೆ| ಮೊದಲನೆಯ ಹಕ್ಕಿ ಸಾಕ್ಷಿ ತಾನಾಗಿಹುದು| ಎರಡನೆಯ ಹಕ್ಕಿ ||೫|| ಸುಖದುಃಖ ಸಂಗಾತಿ| ಮೊದಲನೆಯ ಹಕ್ಕಿ| ಅಕಳಂಕ ಸಂನ್ಯಾಸಿ| ಎರಡನೆಯ ಹಕ್ಕಿ ||೬|| […]
Month : September-2015 Episode : Author : ಸಂತೋಷ್ ಜಿ.ಆರ್.
“ಶ್ರೀಕೃಷ್ಣನು ರುಚಿಯಾದ ಭಕ್ಷ್ಯಭೋಜ್ಯ ತಯಾರಿಸಿ ಕಾದುಕೊಂಡಿದ್ದ ದುರ್ಯೋಧನನ ಮನೆಗೆ ಊಟಕ್ಕೆ ಹೋಗದೆ ಬಡವನಾದ ವಿದುರನ ಮನೆಗೆ ಹೋಗಿ ಕದನ್ನವನ್ನು ತಿಂದದ್ದು ಏಕೆ? ಶ್ರೀಕೃಷ್ಣನಿಗೆ ಅದೇ ಮಾನಸಿಕ ಸುಖ ನೀಡಿತು. ರಾಣಾ ಪ್ರತಾಪನಿಗೆ ದಾಸ್ಯತೆಯ ಸುಖಭೋಗಕ್ಕಿಂತ ಸ್ವಾತಂತ್ರ್ಯದ ಒಣರೊಟ್ಟಿ, ಹುಲ್ಲು ಹಾಸಿಗೆಯೇ ಸುಖ-ಸಮಾಧಾನ ನೀಡಿತು. ಧ್ಯೇಯವಾದಿಗಳಿಗೆ ಧ್ಯೇಯಪ್ರಾಪ್ತಿಯೂ, ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ವಾತಂತ್ರ್ಯದ ಸಾಧನೆಯೂ ಅಸೀಮ ಆನಂದ ನೀಡುತ್ತವೆ. ಅವರಿಗೆ ಆ ಮಾರ್ಗದಲ್ಲಿ ಸಿಗುವ ಕಷ್ಟಸಂಕಟಗಳೇ ಆನಂದ ತಂದುಕೊಡುತ್ತವೆ. ಹೀಗೆ ಪ್ರತಿಯೊಬ್ಬನ ಬದುಕಿಗೂ ಒಂದೊಂದು ಗುರಿ ಇರಬಹುದು. ಅವರೆಲ್ಲರೂ […]
Month : September-2015 Episode : Author : ಎಸ್.ಆರ್. ರಾಮಸ್ವಾಮಿ
Month : September-2015 Episode : Author :
ಅಪ್ರತಿಮ ಸಮಾಜಸೇವಕ, ಪ್ರಖರ ಚಿಂತಕ, ರಾ.ಸ್ವ. ಸಂಘದ ಹಿರಿಯ ಪ್ರಚಾರಕ ನ. ಕೃಷ್ಣಪ್ಪನವರು ಆಗಸ್ಟ್ ೧೦, ೨೦೧೫ ಸೋಮವಾರ ಬೆಳಗ್ಗೆ ೧೦.೫೫ಕ್ಕೆ ನಮ್ಮನ್ನಗಲಿದ್ದಾರೆ. ನ. ಕೃಷ್ಣಪ್ಪನವರು ಯಾವತ್ತೂ ಕಾರ್ಯಕರ್ತರ ಬೌದ್ಧಿಕ ಹಾಗೂ ನೈತಿಕ ಬೆಳವಣಿಗೆಗೆ ಅನನ್ಯವಾಗಿ ಶ್ರಮಿಸುತ್ತಿದ್ದರು; ತಿದ್ದಿ ತೀಡಿ ಮಾರ್ಗದರ್ಶನ ಮಾಡುತ್ತಿದ್ದರು; ತಮ್ಮ ಸಂಪರ್ಕಕ್ಕೆ ಬಂದ ಎಲ್ಲ ವ್ಯಕ್ತಿಗಳ ಮೇಲೂ ಪ್ರಖರ ಪ್ರಭಾವವನ್ನು ಬೀರುತ್ತಿದ್ದರು. ಕಾರ್ಯಕರ್ತರನ್ನು ಬೆಳೆಸುವ ಕೃಷ್ಣಪ್ಪನವರ ವಿಧಾನದಲ್ಲಿ ಒಂದು ಅನನ್ಯತೆ ಇತ್ತು. ಎಂದೂ ತಮ್ಮ ಅಭಿಪ್ರಾಯವನ್ನು ಯಾರ ಮೇಲೂ ಹೇರುತ್ತಿರಲಿಲ್ಲ. ‘ಈ ರೀತಿ […]
Month : September-2015 Episode : Author : ಎಸ್.ಆರ್. ರಾಮಸ್ವಾಮಿ