ಅದೊಂದು ಭೀಕರವಾದ ಅಪಘಾತ. ೪೧ರ ಹರೆಯದ ಅಮಿ ವ್ಯಾನ್ ಡೈಕನ್ ರೊಮಿನ್ ತನ್ನ ಎಟಿವಿ ವಾಹನದಲ್ಲಿ ಅಮೆರಿಕದ ಅರಿಝೋನಾ ಪ್ರಾಂತದ ಶೋಲೋ ಎಂಬಲ್ಲಿ ಹೋಗುತ್ತಿದ್ದಳು.
ಅದಮ್ಯ ಜೀವನೋತ್ಸಾಹದ ಅಮಿ ವ್ಯಾನ್ ಡೈಕನ್
Month : March-2016 Episode : Author : ದು.ಗು.ಲಕ್ಷ್ಮಣ
Month : March-2016 Episode : Author : ದು.ಗು.ಲಕ್ಷ್ಮಣ
Month : March-2016 Episode : Author : ಬಿ. ಪರಮೇಶ್
ಇತ್ತು ಬಸ್ಸು ಕಾರು ರೈಲು ಇಲ್ಲದೆ ಒಂದು ಕಾಲ | ಎಲ್ಲಾ ಇದ್ದರೂ ಆರೋಗ್ಯ ಇಲ್ಲ, ಇದು ಎಂಥ ಕಲಿಗಾಲ || ದೂರದ ಉರಿನ ನೆಂಟರು ಬಂದರೆ ಕಾಯುತಲಿದ್ದರು ಆಗ | ಪತ್ರ ಬರೆದು ಉತ್ತರ ಪಡೆದು ಆಗಮಿಸುವರು ಬೇಗ || ಅಜ್ಜಿ-ತಾತ, ಅತ್ತೆ-ಮಾವ, ಅಕ್ಕ-ಭಾವ ಬಂದರೆ | ಉಳಿದುಕೊಂಡರೆ ವಾರಗಟ್ಟಲೆ ಯಾರಿಗೂ ಇಲ್ಲ ತೊಂದರೆ || ಚಿಣ್ಣರ ದಂಡು ಓಡಿ ಬರುತ್ತಿತ್ತು ಮಾತನಾಡಿಸಲು ಆಗ | ಒಡನೆಯೇ ದೃಷ್ಟಿ ಬೀಳುತಲಿತ್ತು ನೋಡಿ ಕೈಯಲಿ ಬ್ಯಾಗ || […]
Month : March-2016 Episode : Author : ಕೇಬಿ
Month : March-2016 Episode : Author :
Month : March-2016 Episode : Author : ಶ್ರೀಹರ್ಷ ಪೆರ್ಲ
Month : March-2016 Episode : Author : ಹಾಲಾಡಿ ಮಾರುತಿರಾವ್
ಕಡಲೆ ಒಂದು ಗಟ್ಟಿಯಾದ ದ್ವಿದಳ ಧಾನ್ಯ. ಅದನ್ನು ತಿನ್ನಲು ಹಲ್ಲುಗಳು ಚೆನ್ನಾಗಿರಬೇಕು. ಇಲ್ಲದಿದ್ದರೆ ತಿನ್ನುವುದು ಕಷ್ಟ; ಜೀರ್ಣಿಸಿಕೊಳ್ಳುವುದೂ ಕಷ್ಟ. ತಿನ್ನುವ ಹಪಾಪಿತನ ನಮಗಿರುವುದು ಬಾಲ್ಯದಲ್ಲಿ.
Month : March-2016 Episode : Author : ಎಂ.ಕೆ. ಮಂಜುನಾಥ್ ಬೆಂಗಳೂರು
ಕೇಳಿಕೊಂಡು ಕಾರ್ಯದರ್ಶಿ: ಸರ್, ‘ಮಾತನಾಡುವ ಸ್ವಾತಂತ್ರ್ಯ ಪ್ರತಿಯೊಬ್ಬರ ಹಕ್ಕು’ – ಎಂಬುದರ ಬಗ್ಗೆ ನೀವು ಒಂದು ಭಾಷಣ ಮಾಡಬೇಕು. ರಾಜಕಾರಣಿ: ಒಂದು ನಿಮಿಷ ಕೂತಿರಿ! ಹಾಗೆ ಭಾಷಣ ಮಾಡಬಹುದೋ ಬೇಡವೋ ಎಂಬುದನ್ನು ಒಳಗೆ ಹೋಗಿ ನನ್ನ ಹೆಂಡತಿಯನ್ನು ಕೇಳಿಕೊಂಡು ಬಂದುಬಿಡುತ್ತೇನೆ. *** ರಾಣಿ ತರಹ ಹೆಂಡತಿ : ರೀ, ನಿಮಗೆ ರಾಣಿ ಅನ್ನೋ ಮೊದಲನೇ ಹೆಂಡತಿ ಇರುವ ವಿಷಯ ನಮ್ಮ ಮದುವೆಗೆ ಮುಂಚೆ ನನಗ್ಯಾಕೆ ಹೇಳ್ಲಿಲ್ಲ? ಗುಂಡ : ಹೇಳಿದ್ನಲ್ಲ ಚಿನ್ನ…. […]
Month : March-2016 Episode : Author : ಕೆ. ನಿರುಪಮಾ
ಒಂದು ಗುಡ್ಡದ ಮೇಲಿನ ತೋಟದ ನಡುವೆ ಗುಡಿಸಲಲ್ಲಿ ವೃದ್ಧನೊಬ್ಬ ರೈತ ತನ್ನ ಮೊಮ್ಮಗನೊಂದಿಗೆ ವಾಸಿಸುತ್ತಿದ್ದ. ಪ್ರತಿದಿನ ಮುಂಜಾವಿನಲ್ಲಿ ಎದ್ದು, ಅಡುಗೆಮನೆಯಲ್ಲಿದ್ದ ಮೇಜಿನ ಬಳಿ ಕುಳಿತು ಭಗವದ್ಗೀತೆಯನ್ನು ಓದುವುದು ಅವನ ಅಭ್ಯಾಸ. ಎಲ್ಲ ವಿಷಯಗಳಲ್ಲೂ ಅಜ್ಜನನ್ನೇ ಅನುಸರಿಸುತ್ತಲಿದ್ದ ಮೊಮ್ಮಗನೂ ದಿನಾಲೂ ಗೀತೆಯನ್ನು ಓದುತ್ತಿದ್ದ. ಒಂದು ದಿನ ಅವನು ಅಜ್ಜನನ್ನು ಕುರಿತು, “ನಾನೂ ನಿಮ್ಮ ಹಾಗೆ ಪ್ರತಿದಿನ ಭಗವದ್ಗೀತೆಯನ್ನು ಓದುತ್ತೇನೆ. ಆದರೆ ನನಗೆ ಅದರ ಅರ್ಥ ಆಗುವುದಿಲ್ಲ. ಅಲ್ಪಸ್ವಲ್ಪ ಗೊತ್ತಾಗಿದ್ದೂ ಪುಸ್ತಕವನ್ನು ಮುಚ್ಚಿಟ್ಟ ಕೂಡಲೆ ಮರೆತುಹೋಗುತ್ತದೆ. ಈ ರೀತಿ ಓದುವುದರಿಂದ […]
Month : March-2016 Episode : Author :
ಶ್ರೀಮತಿ ಸಂಧ್ಯಾ ರಂಗನಾಥ್ ಜ್ಯೋತಿ • ಕಲಾವಿದೆ ಶ್ರೀಮತಿ ಸಂಧ್ಯಾ ರಂಗನಾಥ್ ಜ್ಯೋತಿ ಅವರು ಮೂಲತಃ ಉತ್ತರ ಕರ್ನಾಟಕದ ಹುಬ್ಬಳ್ಳಿಯವರು. ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. • ಸಂಧ್ಯಾ ರಂಗನಾಥ್ ಅವರು ಕರ್ನಾಟಕ ವಿಶ್ವವಿದ್ಯಾಲಯದಿಂದ (ಪಿ.ಸಿ. ಜಬಿನ್ ಕಾಲೇಜ್, ಹುಬ್ಬಳ್ಳಿ) ವಿಜ್ಞಾನದಲ್ಲಿ ಪದವಿಯನ್ನು ಪಡೆದುಕೊಂಡಿದ್ದಾರೆ. • ರಂಗೋಲಿ ಕಲೆಯಲ್ಲೂ ಶ್ರೀಮತಿ ಸಂಧ್ಯಾ ಅನುಭವವನ್ನು ಹೊಂದಿದ್ದಾರೆ; ಹಲವಾರು ಬಹುಮಾನಗಳನ್ನೂ ಗೆದ್ದಿದ್ದಾರೆ. • ಸಂಧ್ಯಾ ರಂಗನಾಥ್ ಅವರು ಬೆಂಗಳೂರಿನ ಚಿತ್ರಕಲಾ ಪರಿಷತ್ನಲ್ಲಿ ಮತ್ತು ಭಾರತೀಯ ವಿದ್ಯಾಭವನದಲ್ಲಿ ಚಿತ್ರಕಲೆಯ ಕುರಿತು ವ್ಯಾವಸಾಯಿಕ ತರಬೇತಿಯನ್ನು […]
Month : March-2016 Episode : Author : ಆರತಿ ಪಟ್ರಮೆ