ಕೋರ್ಟುಮೆಟ್ಟಿಲು ಹತ್ತದೆ ಜನ ಹೇಗೆ ತಮ್ಮತಮ್ಮಲ್ಲೇ ನ್ಯಾಯತೀರ್ಮಾನ ಮಾಡಿಕೊಳ್ಳುತ್ತಾರೆಂದು ನೋಡುವ ಅವಕಾಶ ನನಗೆ ಅನಾಯಾಸವಾಗಿ ಒದಗಿಬಂದಂತಾಯ್ತು.
ನಿರ್ಣಯ
Month : August-2015 Episode : Author : ಕೆ.ವಿ. ಉಭಯಭಾರತಿ
Month : August-2015 Episode : Author : ಕೆ.ವಿ. ಉಭಯಭಾರತಿ
Month : August-2015 Episode : Author :
ಕಳೆದ ಜೂನ್ ೧೫ಕ್ಕೆ ಇಂಗ್ಲೆಂಡಿನಲ್ಲಿ `ಮ್ಯಾಗ್ನಾಕಾರ್ಟಾ’ ಒಡಂಬಡಿಕೆ ಅಮಲಿಗೆ ಬಂದು ೮೦೦ ವರ್ಷ ಕಳೆಯಿತು. ಹಲವರ ನಿಯಂತೃತ್ವಕ್ಕೆ ಬದಲಾಗಿ ಸಮಸ್ತ ಪ್ರಜೆಗಳಲ್ಲಿ ರಾಜ್ಯಾಂಗಾಧಿಕಾರವು ಅಧಿಷ್ಠಿತವಾಗಿರಬೇಕು – ಎಂಬ ಇದೀಗ ಜಗತ್ತಿನೆಲ್ಲೆಡೆ ತಾತ್ತ್ವಿಕವಾಗಿಯಂತೂ ಸ್ವೀಕೃತವಾಗಿರುವ ಪ್ರಣಾಳಿಕೆಯು ಮೊತ್ತಮೊದಲಿಗೆ ಗ್ರಂಥಸ್ಥವಾದುದು `ಮ್ಯಾಗ್ನಾಕಾರ್ಟಾ’ದೊಡನೆ – ಎಂಬುದು ಐತಿಹಾಸಿಕ ಸಂಗತಿ.
Month : August-2015 Episode : Author :
Month : August-2015 Episode : Author :
ಪರೋಪಕಾರಶೀಲತ್ವಂ ಪರದುಃಖಾಸಹಿಷ್ಣುತಾ | ದಯಾಪರತ್ವಂ ದಾಕ್ಷಿಣ್ಯಂ ಸತಾಂ ಸ್ವಾಭಾವಿಕಾ ಗುಣಾಃ || “ಸಂದರ್ಭ ಕಂಡಾಗ ತಡಮಾಡದೆ ಇನ್ನೊಬ್ಬರಿಗೆ ಸಹಾಯ ಮಾಡುವುದು, ಬೇರೆಯವರು ದುಃಖಕ್ಕೊಳಗಾಗಿರುವುದು ಕಂಡರೆ ಉದಾಸೀನಮಾಡದೆ ಅವರಿಗೆ ನೆರವಾಗುವುದು, ದಯೆ ತೋರುವುದು, ಇತರರನ್ನು ತನ್ನವರೆಂದೇ ತಕ್ಕೈಸುವುದು – ಇವು ಸಜ್ಜನರ ಸ್ವಭಾವಗತ ಗುಣಗಳು.”
Month : July-2015 Episode : Author :
ಆರ್ಥಿಕ ಪರಿಸ್ಥಿತಿಯ ವಾಸ್ತವತೆಯನ್ನು ವಿವರಿಸುವ ಪುಸ್ತಕ ಪುಸ್ತಕ The Third Curve: The End of Growth as we know it ಲೇಖಕರು: ಮನ್ಸೂರ್ ಖಾನ್ ಪುಟಗಳು: ೮+೨೦೨; ಬೆಲೆ: ರೂ. ೪೯೫ ಪ್ರತಿಗಳಿಗೆ: www.mansoorkhan.net ೨೦೧೩ರಲ್ಲಿ ಪ್ರಕಟಗೊಂಡ ಮನ್ಸೂರ್ ಖಾನ್ ಅವರ ಪುಸ್ತಕ ‘The Third Curve’ ಈಚೆಗೆ ಬಹಳಷ್ಟು ಚರ್ಚೆಯಾಗುತ್ತಿರುವ ಪುಸ್ತಕವಾಗಿದೆ. The Third Curve ಎನ್ನುವುದಕ್ಕೆ ಪುಸ್ತಕದ ಪೂರಕಸಾಲು The End of Growth as we know it’ ‘ […]
Month : July-2015 Episode : Author : ಶ್ರೀ ಚಂದ್ರಶೇಖರೇಂದ್ರಸರಸ್ವತೀ ಸ್ವಾಮಿಗಳು ಕಾಂಚಿ
ಈಚೆಗೆ ಶಾಸ್ತ್ರಗಳ ಆದೇಶವನ್ನು ಗೌರವಿಸಬೇಕೆನ್ನುವ ನಮ್ಮಂತಹವರು, ಕಾಲಬಾಹ್ಯವಾಗಿರುವ ಕಾರಣ ಶಾಸ್ತ್ರಗಳನ್ನು ಬದಲಾಯಿಸಬೇಕು ಎನ್ನುವ `ಸುಧಾರಕರು’ – ಈ ಎರಡು ವರ್ಗಗಳವರ ಭಿನ್ನತೆ ಸಾಮಾನ್ಯಜನರ ಮನಸ್ಸುಗಳಲ್ಲಿ ಗೊಂದಲ ಸೃಷ್ಟಿಸಿದೆ. ಒಂದಷ್ಟುಮಟ್ಟಿಗೆ ಇದರಲ್ಲಿ ಆಧುನಿಕ ಶಿಕ್ಷಣಪದ್ಧತಿಯ ಪಾತ್ರವೂ ಇದೆ. ಆದರೆ ಆಧುನಿಕ ಜೀವನಕ್ರಮದಲ್ಲಿ ಹಿಂದೆ ಇದ್ದ ಸಂತೃಪ್ತಿ ಇಲ್ಲವೆಂಬುದು ಅನೇಕರ ಅನುಭವವಾಗಿದೆ. ಈಗ ಸಮೃದ್ಧಿಯೇನೊ ಇದೆ; ಆದರೆ ಅದರಿಂದ ಸೌಖ್ಯಭಾವನೆ ಹೊಮ್ಮಿಲ್ಲ. ಹೀಗಾಗಿ ನೆಮ್ಮದಿಯಿದ್ದ ಹಿಂದಿನ ಸಾಂಪ್ರದಾಯಿಕ ಜೀವನವೇ ಚೆನ್ನಾಗಿದ್ದಿತು ಎಂದುಕೊಳ್ಳುತ್ತಿರುವವರಿಗೆ ಕಡಮೆಯಿಲ್ಲ. ತಥ್ಯವೆಂದರೆ ಅನುಕೂಲದೃಷ್ಟಿಯಿಂದ ಶಾಸ್ತ್ರನಿಷ್ಠೆಯನ್ನು ಸಡಿಲಿಸುತ್ತ ಹೋದರೆ […]
ದೈಹಿಕ ಸೌಂದರ್ಯಪ್ರಜ್ಞೆಯುಳ್ಳ ಪ್ರತಿಯೊಬ್ಬರನ್ನೂ ಕಾಡುವ ಒಂದು ಸಮಸ್ಯೆ ಎಂದರೆ ಪಕ್ಕೆ ಮತ್ತು ಸೊಂಟದ ಬೊಜ್ಜಿನದು. ದೇಹದ ಈ ಭಾಗದಲ್ಲಿ ಶೇಖರಣೆಯಾಗಿರುವ ಹೆಚ್ಚುವರಿ ಕೊಬ್ಬನ್ನು ಕರಗಿಸಿ, ಸೌದರ್ಯವನ್ನು ಪನರ್ಸ್ಥಾಪಿಸಲು ಮೊದಲು ತಿಳಿಸಿರುವ (ನೋಡಿ: ‘ಉತ್ಥಾನ, ಮೇ ೨೦೧೫) ಕೆಲವು ಆಸನಗಳ ಜೊತೆಗೆ – ತ್ರಿಕೋನಾಸನ ಪ್ರಕಾರ ಎರಡು, ಪರಿಘಾಸನ ಪ್ರಕಾರ ಒಂದು ಮತ್ತು ಎರಡು – ಇವುಗಳನ್ನೂ ಅಳವಡಿಸಿಕೊಂಡು, ನಿಯಮಿತವಾಗಿ ಆಸ್ಥೆಯಿಂದ ಮಾಡುವುದರಿಂದ ಸಾಧ್ಯವಾಗುತ್ತದೆ.
Month : July-2015 Episode : Author : ಡಾ|| ಕೆ. ಜಗದೀಶ ಪೈ
Month : July-2015 Episode : Author : ರೂಪಾ ಮಂಜುನಾಥ್ ಶಿರಸಿ
ಪರಿಚಯ: ಬರಿಯ ಕಣ್ಣಿಗೆ ನೋಡಲು ಇದು ಒಂದು ಸಾಮಾನ್ಯ ಜಾತಿಯ ಹುಲ್ಲಿನ ಗಿಡ. ಆದರೆ ಇದು ಒಂದು ವಿಶೇಷವಾದ ಹುಲ್ಲಿನ ಪ್ರಭೇದವಾಗಿದೆ. ಯಾವುದೇ ಹವಾಮಾನದಲ್ಲಿಯೂ ಬೆಳೆಯುತ್ತದೆ. ತಂಪುಪ್ರದೇಶದಲ್ಲಂತೂ ಹುಲುಸಾಗಿ ಬೆಳೆಯುತ್ತದೆ. ಒಂದು ಸಾರಿ ನಾಟಿ ಮಾಡಿದರೆ ಮತ್ತೆ ನಾಟಿ ಮಾಡಬೇಕೆಂದಿಲ; ಅತ್ಯಂತ ಸುಲಭದಲ್ಲಿ ಇದನ್ನು ಬೆಳೆಯಬಹುದು. ಇದನ್ನು ಬಹುವಾರ್ಷಿಕ ಬೆಳೆ ಅಂತಲೇ ಹೇಳಬಹುದು. ಇತ್ತೀಚಿನ ದಿನಗಳಲ್ಲಿ ಇದನ್ನು ವಾಣಿಜ್ಯಬೆಳೆಯಾಗಿಯೂ ಬೆಳೆಸುತ್ತಿದ್ದಾರೆ. ಬಹುಮುಖ್ಯವಾಗಿ ಸುಗಂಧಯುಕ್ತ ಬೇರಿನ ಸಲುವಾಗಿ ಇದನ್ನು ಬೆಳೆಸಲಾಗುತ್ತದೆ. ಇನ್ನು ಕೆಲವು ಕಡೆ ಮಣ್ಣಿನ ಸವಕಳಿಯನ್ನು ತಪ್ಪಿಸಲು […]
Month : July-2015 Episode : Author :